Neer Dose Karnataka
Take a fresh look at your lifestyle.

ಜಗನ್ ವಿರುದ್ಧ ಭರ್ಜರಿ ಜಯ. ಆಂಧ್ರದಲ್ಲಿ ಇದೀಗ ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಪಕ್ಕದ ಪಾಕಿಸ್ತಾನದಲ್ಲಿ ಹಲವಾರು ವರ್ಷಗಳಿಂದ ಹಿಂದೂ ದೇವಾಲಯಗಳನ್ನು ಕೆ’ಡವಲಾಗುತ್ತಿದೆ. ಆದರೆ ಇತ್ತೀಚೆಗೆ ಪಾಕಿಸ್ತಾನದಲ್ಲಿ ಒಂದು ದೇವಾಲಯ ಕೆಡವಿದ ತಕ್ಷಣ ಇಡೀ ವಿಶ್ವದ ನಡೆಯದು ಸದ್ದು ಮಾಡಿತ್ತು, ಭಾರತ ಕೂಡ ಇದರ ವಿರುದ್ಧ ಧ್ವನಿ ಎತ್ತಿತ್ತು. ಭಾರತದ ಧ್ವನಿಗೆ ಹಲವಾರು ರಾಷ್ಟ್ರಗಳು ಧ್ವನಿಗೂಡಿಸಿ ಪಾಕಿಸ್ತಾನ ದೇಶವನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದೇ ಕಾರಣಕ್ಕಾಗಿ ಪಾಕಿಸ್ತಾನ ದೇಶ ಕೂಡ ದೇವಾಲಯ ಕೆ’ಡವಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿ ಹಲವಾರು ಜನರನ್ನು ವ’ಶಕ್ಕೆ ಪಡೆದುಕೊಂಡಿದೆ ಹಾಗೂ ದೇವಾಲಯವನ್ನು ಪುನರ್ಜೀವನ ಕೊಡಿಸುವಂತೆ ಆದೇಶ ನೀಡಿದೆ.

ಪಕ್ಕದ ದೇಶದಲ್ಲಿ ಒಂದು ದೇವಾಲಯ ಕೆ’ಡವಿದ ತಕ್ಷಣ ಇಷ್ಟು ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ಆದರೆ ಕಳೆದ ಕೆಲವು ತಿಂಗಳುಗಳಿಂದ ನೂರಕ್ಕೂ ಹೆಚ್ಚು ದೇವಸ್ಥಾನಗಳು ಆಂಧ್ರಪ್ರದೇಶದಲ್ಲಿ ತೊಂದರೆಗೆ ಒಳಗಾಗಿವೆ. ಗರ್ಭಗುಡಿಯಲ್ಲಿ ದೇವರ ವಿಗ್ರಹಗಳನ್ನು ಕೆಲವರು ಯಾವ ಕಾರಣಕ್ಕೂ ತಿಳಿದಿಲ್ಲ, ಅವುಗಳನ್ನು ಕೆ’ಡವುತ್ತಿದ್ದಾರೆ. ವಿಪರ್ಯಾಸವೇನು ಗೊತ್ತಾ ಪಕ್ಕದ ದೇಶದಲ್ಲಿ ಕೆ’ಡವಿದ ಒಂದು ದೇವಾಲಯ ಮಾಡಿದಷ್ಟು 140ಕ್ಕೂ ಹೆಚ್ಚು ದೇವಸ್ಥಾನಗಳು ಕೆ’ಡವಿದರೂ ಸುದ್ದಿಯ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಇದೀಗ ಕೇವಲ ಒಂದು ವಾರದಿಂದ ಈ ಕುರಿತು ಸುದ್ದಿಗಳು ಪ್ರಕಟಣೆ ಯಾಗುತ್ತಿದ್ದು, ಎಲ್ಲರೂ ಜಗನ್ ಮೋಹನ್ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈಗಾಗಲೇ ಬಹುತೇಕ ಆಂಧ್ರಪ್ರದೇಶ ರಾಜ್ಯದಲ್ಲಿ ಎಲ್ಲರೂ ಕ್ರಿಶ್ಚಿಯನ್ ಧರ್ಮಕ್ಕೆ ಮ’ತಾಂತರವಾಗಿದ್ದಾರೆ, ಇದರ ನಡುವೆ ಮೊದಲಿನಿಂದಲೂ ಜಗನ್ ಮೋಹನ್ ರೆಡ್ಡಿ ರವರ ನೇತೃತ್ವದ ಪಕ್ಷ ಹಾಗೂ ಅವರ ಕುಟುಂಬ ಕ್ರಿಶ್ಚಿಯನ್ನರ ಓಲೈಕೆ ತೊಡಗಿಕೊಂಡು ಹಲವಾರು ಜನರನ್ನು ಮ’ತಾಂತರ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಎಲ್ಲಾ ಆರೋಪಗಳಿಗೆ ಪೂರಕವೆಂಬಂತೆ ಜಗನ್ ಮೋಹನ್ ರೆಡ್ಡಿ ರವರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ 140ಕ್ಕೂ ಹೆಚ್ಚು ದೇವಾಲಯಗಳ ಮೇಲೆ ದಾ’ಳಿ ನಡೆದಿದೆ. ಇಷ್ಟಾದರೂ ಕೂಡ ಜಗನ್ಮೋಹನ್ ರೆಡ್ಡಿ ರವರು ಅಷ್ಟಾಗಿ ತ’ಲೆಕೆ’ಡಿಸಿಕೊಂಡಿರಲಿಲ್ಲ.

ಆದರೆ ವಿಪಕ್ಷಗಳು ಟೀಕೆಗಳ ಬಾಣ ಗಳನ್ನು ಬಿಡಲು ಆರಂಭಿಸಿದ ಬಳಿಕ ಹಾಗೂ ರಾಜ್ಯದಲ್ಲಿ ತಾವು ಮತನೀಡಿ ಗೆಲ್ಲಿಸಿದ ಮುಖ್ಯಮಂತ್ರಿಗಳು ಅನ್ಯಧರ್ಮೀಯರ ಪರ ನಿಂತು ಹಿಂದೂ ದೇವಾಲಯಗಳನ್ನು ಕೆ’ಡವುತ್ತಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳದೆ ಇರುವುದನ್ನು ಅರಿತ ಹಿಂದೂ ಸಮಾಜದವರು ಜಗನ್ ಮೋಹನ್ ರೆಡ್ಡಿ ರವರ ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸಿದರು. ಮುಂದಿನ ಬಾರಿ ಅದೇಗೆ ಗೆಲ್ಲುತ್ತಿಯಾ ನೋಡುತ್ತೇವೆ ಎಂದು ಬಹಿರಂಗ ಸವಾಲು ಎಸೆಯಲು ಆರಂಭಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಆ’ಕ್ರೋಶದ ಮಾತುಗಳು ಕೇಳಿ ಬಂದಿದ್ದವು.

ಹೀಗೆ ಆಂಧ್ರಪ್ರದೇಶದ ಹಿಂದುಗಳು ಒಗ್ಗಟ್ಟಾಗಿ ಜಗಮೋಹನ್ ರೆಡ್ಡಿ ರವರಿಗೆ ಪ್ರಶ್ನೆ ಮಾಡಲು ಆರಂಭಿಸಿದ ತಕ್ಷಣ ಎಚ್ಚೆತ್ತಿರುವ ಜಗಮೋಹನ್ ರೆಡ್ಡಿ ರವರು ಇದೀಗ ದೇವಾಲಯಗಳ ಮರು ನಿರ್ಮಾಣಕ್ಕೆ ನಿರ್ಧಾರ ಮಾಡಿದ್ದಾರೆ. ಒಂದರ ಮೇಲೆ ಒಂದರಂತೆ ದೇವಾಲಯಗಳ ಪುನರ್ ನಿರ್ಮಾಣಕ್ಕಾಗಿ ಭೂಮಿಪೂಜೆ ಸಮಾರಂಭವನ್ನು ನಡೆಸುತ್ತಿದ್ದಾರೆ. ಸಾಲು ಸಾಲಿನಲ್ಲಿ ದೇವಾಲಯಗಳಿಗೆ ತೆರಳುತ್ತಿರುವ ಜಗನ್ಮೋಹನ್ ರೆಡ್ಡಿ ರವರು ಭೂಮಿ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Comments are closed.