Neer Dose Karnataka
Take a fresh look at your lifestyle.

ಬ್ರಹ್ಮಗಂಟು ಗಾಯತ್ರಿ ರವರ ಮಗಳು ಕನ್ನಡದ ಖ್ಯಾತ ನಟಿ ! ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಿರುತೆರೆ ಯಲ್ಲಿ ಬ್ರಹ್ಮಗಂಟು ಧಾರವಾಹಿಯನ್ನು ನೀವೆಲ್ಲರೂ ನೋಡಿಯೇ ಇರುತ್ತೀರಾ, ಹಲವಾರು ವರ್ಷಗಳಿಂದ ಧಾರಾವಾಹಿ ಪ್ರಸಾರವಾಗುತ್ತಿದ್ದರು ಕೂಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಯನ್ನು ಪಡೆದು ಕೊಳ್ಳುವುದರಲ್ಲಿ ಯಶಸ್ವಿ ಯಾಗಿರುವಂತಹ ಬ್ರಹ್ಮಗಂಟು ದಾರವಾಹಿಯೂ ಹಲವಾರು ಕಲಾವಿದರಿಂದ ಕೂಡಿದೆ. ಇನ್ನು ಈ ಧಾರವಾಹಿಯಲ್ಲಿ ಕನ್ನಡದ ಹಿರಿಯ ನಟಿ ಗಾಯತ್ರಿ ರವರು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಹಾಗೂ ಕಿರುತೆರೆಯ ಧಾರಾವಾಹಿಗಳಲ್ಲಿ ನಟನೆ ಮಾಡಿರುವ ಗಾಯತ್ರಿ ಅವರು ಕನ್ನಡ ಹಲವಾರು ನಟಿಯರಿಗೆ ಧ್ವನಿ ನೀಡಿದ್ದಾರೆ. ಇನ್ನು ಇವರ ಕುಟುಂಬದ ಕುರಿತು ಇಂದು ಹೆಚ್ಚಿನ ಮಾಹಿತಿ ನೀಡುತ್ತೇವೆ ಕೇಳಿ, ಇವರ ಮಗಳು ಕೂಡ ಖ್ಯಾತ ನಟಿಯಾಗಿದ್ದು ಈಗಾಗಲೇ ಹಲವಾರು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ.

ಹೌದು ಸ್ನೇಹಿತರೇ ಗಾಯತ್ರಿರವರ ಮಗಳು ಕನ್ನಡ ಸೇರಿದಂತೆ ತಮಿಳು ಚಿತ್ರರಂಗದಲ್ಲಿಯೂ ಕೂಡ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇಂಗ್ಲಿಷ್ ಸಿನಿಮಾ ಒಂದರಲ್ಲಿಯೂ ನಟನೆ ಮಾಡಿರುವ ಖ್ಯಾತ ನಟಿ ಮತ್ಯಾರೂ ಅಲ್ಲ ಅವರೇ ಅನು ಪ್ರಭಾಕರ್, ಅನು ಪ್ರಭಾಕರ್ ರವರು ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡಿದ್ದು ಖ್ಯಾತ ನಟ ವಿಷ್ಣುವರ್ಧನ್ ಅವರ ಸಿನಿಮಾಗಳಲ್ಲಿಯೂ ಕೂಡ ನಟನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ರಮೇಶ್ ಅರವಿಂದ್ ಅವರ ಜೊತೆ ಕೂಡ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಇನ್ನು ಇದೆ ವರ್ಷ ಇವರ ಅಕ್ಕ ಮಹಾದೇವಿ ಚಿತ್ರ ಕೂಡ ಬಿಡುಗಡೆಯಾಗಲಿದ್ದು, ಹಲವಾರು ವರ್ಷಗಳ ನಂತರ ಮತ್ತೊಮ್ಮೆ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

Comments are closed.