Neer Dose Karnataka
Take a fresh look at your lifestyle.

ಯಶ್ ಮಗನ ಕ್ಯೂಟ್ ವಿಡಿಯೋ ಎಷ್ಟು ಮುದ್ದಾಗಿದೆ ಗೊತ್ತಾ??? ಅಪಪೀನಾ ಎಂದರೆ ಏನು ಗೊತ್ತೇ ಯಶ್ ಮಗ ಹೇಳುತ್ತಾನೆ ಕೇಳಿ.

ನಮಸ್ಕಾರ ಸ್ನೇಹಿತರೇ, ಇದೀಗ ಯಶ್ ರವರು ಕೇವಲ ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿ ಉಳಿದಿಲ್ಲ, ಬದಲಾಗಿ ನ್ಯಾಷನಲ್ ಸ್ಟಾರ್ ಆಗಿ ಬದಲಾಗಿದ್ದಾರೆ. ಇದೀಗ ಇನ್ನು ಕೆಜಿಫ್ ಭಾಗ 2 ಬಿಡುಗಡೆಯಾದಮೇಲೆ ಒಂದು ವೇಳೆ ಅದು ಕೂಡ ಮೊದಲ ಭಾಗದಂತೆ ಯಶಸ್ಸು ಗಳಿಸಿದರೆ ಖಂಡಿತಾ ಯಶ್ ರವರು ಮತ್ತಷ್ಟು ಹೆಚ್ಚಿನ ಜನಪ್ರಿಯತೆಯನ್ನು ಗಳಿಸುತ್ತಾರೆ ಎಂಬುದುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಷ್ಟೆಲ್ಲ ಸದ್ದು ಮಾಡುತ್ತಿರುವ ಯಶ್ ರವರು ಇದೀಗ ಕೆಜಿಫ್ ಪಾರ್ಟ್ 2 ಚಿತ್ರದ ಚಿತ್ರೀಕರಣ ಮುಗಿದಿರುವ ಸಮಯದಲ್ಲಿ ತಮ್ಮ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.

ಇತ್ತೀಚಿಗೆ ಇಡೀ ಕುಟುಂಬದ ಜೊತೆ ಮಾಲ್ಡೀವ್ಸ್ ಗೆ ಹೋಗಿ ಮಸ್ತ್ ಎಂಜಾಯ್ ಮಾಡಿಕೊಂಡು ಬಂದಿದ್ದಾರೆ. ಇವರು ಮಾಲ್ಡೀವ್ಸ್ ಗೆ ಹೋದಾಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿ ನೋಡಿದರು ಇವರ ಫೋಟೋ ಗಳು ವೈರಲ್ ಆಗುತ್ತಿದ್ದವು. ಹೀಗೆ ಕುಟುಂಬದ ಜೊತೆ ಅದ್ಭುತ ಕ್ಷಣಗಳನ್ನು ಕಳೆಯುತ್ತಿರುವ ಯಶ್ ರವರು ಇದೀಗ ತಮ್ಮ ಮಗನ ಜೊತೆ ಮಾತನಾಡಿ ಆತ ಆಡುತ್ತಿರುವ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ಹಾಗೂ ಯೌಟ್ಯೂಬ್ ನಲ್ಲಿಯೂ ಸಕ್ಕತ್ ವೈರಲ್ ಆಗಿದ್ದು, ಮಗನ ಜೊತೆ ಕಳೆದ ಕೆಲವೊಂದು ಅಮೂಲ್ಯ ಕ್ಷಣಗಳನ್ನು ಅಭಿಮಾನಿಗಳು ಬಹಳ ನೆಚ್ಚಿಕೊಂಡಿದ್ದಾರೆ. ಈ ವಿಡಿಯೋ ದಲ್ಲಿ ಅಪ್ಪನ ಜೊತೆ ಆಟ ಆಡುತ್ತಿರುವ ಯಶ್ ರವರ ಮಗ ಐರೋ ಪ್ಲೇನ್ ಗೆ ಅಭಾಬಿ ಎಂದು ಹೇಳುವ ಪದ ಕೂಡ ಇದೀಗ ವೈರಲ್ ಆಗಿದೆ. ಈ ವಿಡಿಯೋ ಅನ್ನು ಮೇಲ್ಗಡೆ ಲಗತ್ತಿಸಲಾಗಿದ್ದು, ಒಮ್ಮೆ ನೋಡಿ ನಿಮ್ಮ ಅಭಿಪ್ರಾಯಾಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Comments are closed.