ವೈರಲ್ ಆಯಿತು ಲೂಸ್ ಮಾದ ರವರ ಮಗಳ ಮುದ್ದು ಮುದ್ದು ಮಾತಿನ ವಿಡಿಯೋ ! ಹೇಗಿದೆ ನೀವೇ ನೋಡಿ??
ನಮಸ್ಕಾರ ಸ್ನೇಹಿತರೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನೆಗೆಟಿವ್ ಶೇಡ್ ಪಾತ್ರದ ಮೂಲಕ ಪಾದಾರ್ಪಣೆ ಮಾಡಿದ ನಂತರ ಅದೇ ಪಾತ್ರದಿಂದ ಹೆಚ್ಚಿನ ಜನಪ್ರಿಯತೆ ಪಡೆದು ಕೊಂಡು ಇದೀಗ ನಟನಾಗಿ ಮಿಂಚುತ್ತಿರುವ ಲೂಸ್ ಮಾದ ಪಾತ್ರದಾರಿ ಖ್ಯಾತಿಯ ಯೋಗೀಶ್ ರವರು ಇತ್ತೀಚಿಗೆ ಅಪ್ಪಟ ಫ್ಯಾಮಿಲಿ ಮ್ಯಾನ್ ಆಗಿ ಬಿಟ್ಟಿದ್ದಾರೆ.
ದುನಿಯಾ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ನಂತರ ಸಾಲು ಸಾಲು ಯಶಸ್ಸಿನ ಸಿನಿಮಾಗಳನ್ನು ನೀಡುವ ಮೂಲಕ ಉತ್ತಮ ನಟ ಎನಿಸಿಕೊಂಡಿದ್ದ ಲೂಸ್ ಮಾದ ಯೋಗಿ ರವರು ಇದೀಗ ತಮ್ಮ ಪುಟ್ಟ ಮಗುವಿನ ವಿಡಿಯೋವೊಂದನ್ನು ಹರಿ ಬಿಟ್ಟಿದ್ದಾರೆ. ಈ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದ್ದು ಲೂಸ್ ಮಾದ ಯೋಗಿ ಹಾಗೂ ಸಾಹಿತ್ಯ ದಂಪತಿಗಳ ಮಗುವಿನ ವಿಡಿಯೋ ವೈರಲ್ ಆಗಿದೆ. ಇವರ ಮಗುವಿನ ಯೂಟ್ಯೂಬ್ ವಿಡಿಯೋ ಕೆಳಗಡೆ ಇದು ಒಮ್ಮೆ ನೋಡಿ.
ಸಾಲು-ಸಾಲು ಯಶಸ್ಸಿನ ಚಿತ್ರಗಳನ್ನು ನೀಡಿದ ನಂತರ ಕೊಂಚ ಚಿತ್ರಗಳು ವಿಫಲವಾದರೂ ಕೂಡ, ಯೋಗಿ ರವರು ಇದೀಗ ಒಂದಲ್ಲ ಎರಡಲ್ಲ ಬರೋಬ್ಬರಿ ಒಂಬತ್ತು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಈಗಾಗಲೇ ಕೆಲವು ಚಿತ್ರಗಳ ಚಿತ್ರೀಕರಣ ಮುಗಿದಿದ್ದು ಇನ್ನು ಕೆಲವೇ ಕೆಲವು ದಿನಗಳಲ್ಲಿ ಬಿಡುಗಡೆಯಾಗಲಿವೇ. ಇನ್ನೂ ಕೆಲವು ಚಿತ್ರಗಳು ಮುಂದಿನ ವರ್ಷ ಬಿಡುಗಡೆ ಯಾಗಲಿದ್ದು 9 ಚಿತ್ರಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ.