Neer Dose Karnataka
Take a fresh look at your lifestyle.

ಪ್ರೇಕ್ಷಕರ ನೆಚ್ಚಿನ ಮಂಗಳ ಗೌರಿ ಧಾರವಾಹಿಗೆ ಕಾವ್ಯ ರವರು ಪಡೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ಪ್ರತ್ಯೇಕ ಅಭಿಮಾನಿಗಳನ್ನು ಹೊಂದಿರುವ ಹಾಗೂ ಸದಾ ಟಿಆರ್ಪಿ ಲಿಸ್ಟಿನಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಮಂಗಳ ಗೌರಿ ಧಾರವಾಹಿ ಕುರಿತು ನಿಮಗೆಲ್ಲರಿಗೂ ತಿಳಿದಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಕೊಂಚ ವ್ಯತಿರಿಕ್ತ ಪ್ರತಿಕ್ರಿಯೆಗಳು ಕೇಳಿ ಬಂದರೂ ಕೂಡ ಗೃಹಿಣಿಯರ ನೆಚ್ಚಿನ ಧಾರಾವಾಹಿಯಾಗಿರುವ ಕಾರಣ ಟಿ ಆರ್ ಪಿ ಲಿಸ್ಟಿನಲ್ಲಿ ಮಂಗಳ ಗೌರಿ ಮದುವೆ ಉತ್ತಮ ಸಾಧನೆ ಮಾಡುತ್ತದೆ.

ಇನ್ನೂ ಈ ಧಾರವಾಹಿಯ ಮೂಲಕ ಹೆಚ್ಚಿನ ಜನಪ್ರಿಯತೆ ಗಳಿಸಿರುವ ಮಂಗಳ ಪಾತ್ರದಾರಿ ಕಾವ್ಯಶ್ರೀ ರವರು ಕಿರುತೆರೆಯಲ್ಲಿ ಬಾರಿ ಅಭಿಮಾನಿ ಬಳಗವನ್ನು ಗಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಇದರ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಪ್ರಸಿದ್ಧಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.

ಇನ್ನು ಈ ದಾರವಾಹಿಯಲ್ಲಿ ಕಾವ್ಯಶ್ರೀ ರವರು ಒಂದು ಎಪಿಸೋಡಿಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬುದನ್ನು ನಾವು ನೋಡುವುದಾದರೇ ಸ್ನೇಹಿತರೇ ಕಿರುತೆರೆಯ ಬಲ್ಲ ಮೂಲಗಳ ಪ್ರಕಾರ ಕಾವ್ಯಶ್ರಿ ರವರು 1 ಎಪಿಸೋಡೆಗೆ 18 ಸಾವಿರ ರೂಪಾಯಿಗಳನ್ನು ಪಡೆದು ಕೊಳ್ಳುತ್ತಾರೆ ಎಂಬುದು ತಿಳಿದು ಬಂದಿದೆ. ಇನ್ನು ಈ ದಾರವಾಹಿಯ ಕುರಿತು ಹಾಗೂ ಇದರ ಕಥೆಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Comments are closed.