Neer Dose Karnataka
Take a fresh look at your lifestyle.

ದಿವ್ಯ ಸುರೇಶ್ ರವರ ನಿಜ ಜೀವನದ ಅಸಲಿ ಬಾಯ್ ಫ್ರೆಂಡ್ ಯಾರು ಗೊತ್ತಾ?? ನೀವಂದು ಕೊಂಡವರಂತೂ ಅಲ್ಲಾ

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ದಿವ್ಯ ಸುರೇಶ್ ರವರು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಅದರಲ್ಲಿಯೂ ಮಂಜು ಪಾವಗಡ ರವರ ಜೊತೆ ಸೇರಿಕೊಂಡು ಹಲವಾರು ಹಾಸ್ಯಬರಿತ ಘಟನೆಗಳನ್ನು ಸೃಷ್ಟಿಸುತ್ತಾ ಮನೆಯಲ್ಲಿ ಉತ್ತಮವಾಗಿ ಆಟವಾಡುತ್ತಿರುವ ದಿವ್ಯ ಸುರೇಶ್ ಅವರು ಈ ಬಾರಿಯ ಫೈನಲಿಸ್ಟ್ ಗಳಲ್ಲಿ ಒಬ್ಬರಾಗಿರುವ ಎಲ್ಲಾ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.

ಇನ್ನು ದಿವ್ಯ ಸುರೇಶ್ ರವರು ಹಲವಾರು ವರ್ಷಗಳಿಂದ ಮಾಡೆಲಿಂಗ್ ಮಾಡುತ್ತಾ ಬಂದಿದ್ದು ತೆಲುಗು ಚಿತ್ರದಲ್ಲಿ ಹಾಗೂ ಕನ್ನಡದ ಕೆಲವೊಂದು ಜಾಹೀರಾತುಗಳಲ್ಲಿ ಕೂಡ ನಟಿಸಿದ್ದಾರೆ ಎಂಬ ಮಾಹಿತಿ ಇದೆ. ಇದರ ನಡುವೆ ಮಂಜು ಪಾವಗಡ ರವರ ಜೊತೆ ಮನೆಯಲ್ಲಿ ಬಹಳ ಕ್ಲೋಸ್ ಆಗಿರುವ ಕಾರಣ ಗಾಸಿಪ್ ಗಳಿಗೆ ಏನು ಕಡಿಮೆ ಇಲ್ಲ. ಜನರು ಮಂಜು ಪಾವಗಡ ರವರನ್ನೇ ಇವರ ಬಾಯ್ ಫ್ರೆಂಡ್ ಅಂದು ಕೊಳ್ಳುತ್ತಿದ್ದಾರೆ.

ಆದರೆ ಬಲ್ಲ ಮೂಲಗಳ ಪ್ರಕಾರ ದಿವ್ಯ ಸುರೇಶ್ ರವರಿಗೆ ಈಗಾಗಲೇ ಒಬ್ಬ ಬಾಯ್ ಫ್ರೆಂಡ್ ಇದ್ದು, ಇವರು ಕನ್ನಡದ ವಿವಿಧ ಚಿತ್ರಗಳಲ್ಲಿ ನಟರಾಗಿ ನಟನೆ ಮಾಡುವ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದಾರೆ. ಹೌದು ಸ್ನೇಹಿತರೇ ನಾವು ಮಾತನಾಡುತ್ತಿರುವುದು ಮತ್ಯಾರ ಬಗ್ಗೆಯೂ ಅಲ್ಲ, ಕನ್ನಡ ಚಿತ್ರರಂಗದ ನಟರಾಗಿರುವ ರಾಕೇಶ್ ಅಡಿಗ ರವರ ಬಗ್ಗೆ, ಜೋಷ್ ಚಿತ್ರದ ಖ್ಯಾತಿಯ ರಾಕೇಶ್ ಅಡಿಗ ‌ರವರು ದಿವ್ಯ ಸುರೇಶ್ ರವರ ಅಸಲಿ ಜೀವನದ ಬಾಯ್ ಫ್ರೆಂಡ್ ಎಂಬುದು ತಿಳಿದು ಬಂದಿದೆ.

Comments are closed.