Neer Dose Karnataka
Take a fresh look at your lifestyle.

ಕೊಹ್ಲಿ ಅಲ್ಲ, ಎಬಿಡಿ ಅಲ್ಲ, ಈತ ಫಾರ್ಮಿಗೆ ಬಂದರೆ ಮಾತ್ರ ಕಪ್ ಆರ್ಸಿಬಿಗೆ ! ಯಾರಂತೆ ಗೊತ್ತಾ??

14

ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ನಿಮಗೆಲ್ಲರಿಗೂ ತಿಳಿದಿರುವಂತೆ ವಿಶ್ವ ಕ್ರಿಕೆಟ್ ತಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರರನ್ನು ಬತ್ತಳಿಕೆಯಲ್ಲಿ ಇಟ್ಟುಕೊಂಡಿದ್ದಾರೆ, ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ರವರು ನಿಜಕ್ಕೂ ಒಂದೇ ತಂಡದಲ್ಲಿ ಆಡುವುದು ಒಂದು ಮ್ಯಾಜಿಕ್ ಇದ್ದಂತೆ. ಇವರಿಬ್ಬರೂ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಕ್ರಿಕೆಟಿಗ ದಲ್ಲಿ ಸ್ಥಾನ ಪಡೆದು ಕೊಂಡಿದ್ದಾರೆ, ಹಲವಾರು ವರ್ಷಗಳಿಂದ ಈ ಜೋಡಿ ಹಲವಾರು ಪಂದ್ಯಗಳನ್ನು ಗೆದ್ದು ಕೊಟ್ಟಿದೆ.

ಆದರೆ ಎಲ್ಲ ಪಂದ್ಯಗಳನ್ನು ಕೇವಲ ಈ ಜೋಡಿ ಮಾತ್ರ ಗೆಲ್ಲಿಸಲು ಸಾಧ್ಯವಿಲ್ಲ, ಈ ಜೋಡಿಯು ಎಷ್ಟೇ ರನ್ಗಳನ್ನು ಕಲೆ ಹಾಕಿದರು ಕೂಡ ಎದುರಾಳಿ ತಂಡಗಳನ್ನು ಬೌಲರ್ಗಳು ಕಟ್ಟಿಹಾಕುವಲ್ಲಿ ವಿಫಲರಾಗುತ್ತಾರೆ, ಇಲ್ಲವಾದಲ್ಲಿ ಈ ಜೋಡಿ ವಿಫಲವಾದ ತಕ್ಷಣ ಇಡೀ ತಂಡವೇ ಕ್ಷಣ ಮಾತ್ರದಲ್ಲಿ ಇನ್ನಿಂಗ್ಸ್ ಮುಗಿಸಿಬಿಡುತ್ತದೆ, ಈ ರೀತಿಯ ಹಲವಾರು ಘಟನೆಗಳು ನಡೆದಿದ್ದು ಬಹುತೇಕ ಪಂದ್ಯಗಳನ್ನು ಈ ಜೋಡಿ ಅಥವಾ ಇವರಿಬ್ಬರಲ್ಲಿ ಒಬ್ಬರು ಗೆಲ್ಲಿಸಿ ಕೊಟ್ಟಿದ್ದಾರೆ ಎಂದರೆ ತಪ್ಪಾಗಲಾರದು.

ಆದ ಕಾರಣ ಬಹುತೇಕ ಆರ್ಸಿಬಿ ತಂಡದ ಭವಿಷ್ಯ ಇಬ್ಬರ ಮೇಲೆ ಅವಲಂಬಿತವಾಗಿರುತ್ತದೆ ಆದರೆ ಈ ಬಾರಿ ಆರ್ಸಿಬಿ ತಂಡದ ಬತ್ತಳಿಕೆಯಲ್ಲಿ ಮತ್ತೊಂದು ಅಸ್ತ್ರ ಅಡಗಿದ್ದು, ಆತ ಫಾರ್ಮಿಗೆ ಮರಳಿ ಬಂದರೇ ಖಂಡಿತ ಆರ್ಸಿಬಿ ಕಪ್ಪು ಗೆಲ್ಲಬಹುದು ಎಂದು ಕ್ರಿಕೆಟ್ ಹಲವಾರು ಕ್ರಿಕೆಟ್ ವಿಶ್ಲೇಷಕರು ಹಾಗೂ ಮಾಜಿ ಕ್ರಿಕೆಟಿಗ ಭಾರತೀಯ ಪಾರ್ಥಿವ್ ಪಟೇಲ್ ಕೂಡ ಈ ಮಾತನ್ನು ಹೇಳಿದ್ದಾರೆ, ಆಟಗಾರ ಮತ್ಯಾರು ಅಲ್ಲ ಅವರೇ ಮ್ಯಾಕ್ಸ್ವೆಲ್, ಒಂದು ವೇಳೆ ಇವರು ಫಾರ್ಮಿಗೆ ಮರಳಿ ಬಂದರೇ ಇವರ ಜೊತೆ ಹೇಗಿದ್ದರೂ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅವರ ಫಾರಂನಲ್ಲಿ ಇರುತ್ತಾರೆ ಆಗ ಆರ್ಸಿಬಿ ತಂಡವನ್ನು ಸೋಲಿಸಲು ಸಾಧ್ಯವೇ ಇರುವುದಿಲ್ಲ ಎಂಬ ಮಾತನ್ನು ಹೇಳಿದ್ದಾರೆ.

Leave A Reply

Your email address will not be published.