Neer Dose Karnataka
Take a fresh look at your lifestyle.

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಪ್ರಿಯಾಂಕಾ ತಿಮ್ಮೇಶ್ ರವರ ನಿಜವಾದ ವಯಸ್ಸೆಷ್ಟು ಗೊತ್ತ? ಇಷ್ಟು ಚಿಕ್ಕವರಾ??

6

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಕನ್ನಡದ ಕಿರುತೆರೆಯ ಪ್ರದೇಶಗಳಲ್ಲಿ ಒಂದಾಗಿರುವ ಬಿಗ್ಬಾಸ್ ಕಾರ್ಯಕ್ರಮಕ್ಕೆ ಹೊಸ ಸ್ಪರ್ಧಿಗಳ ಎಂಟ್ರಿಯಾಗಿದೆ. ಕಿರುತೆರೆಯ ಮೂಲಗಳ ಪ್ರಕಾರ ಪ್ರಿಯಾಂಕಾ ತಿಮ್ಮೇಶ್ ಹಾಗು ವೈಜಯಂತಿ ಅಡಿಗ ಅವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ತೆರಳಿದ್ದಾರೆ. ಇತ್ತೀಚೆಗಷ್ಟೇ ಕಳೆದ ವಾರ ಕಿಚ್ಚ ಸುದೀಪ್ ರವರು ಮತ್ತು ಬರುವ ಕಾರ್ಡ್ ಎಂಟ್ರಿ ಸ್ಪರ್ಧೆ ಮನೆಗೆ ಬರಬಹುದು ಎಂಬ ಸೂಚನೆ ನೀಡಿದರು.

ಆದರೆ ಒಮ್ಮೆಲೆ ಎರಡು ಮಹಿಳಾ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ ಈ ಮೂಲಕ ಬಿಗ್ ಬಾಸ್ ಮನೆ ಮತ್ತಷ್ಟು ಸದಸ್ಯರ ಜೊತೆ ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆ ನೀಡುವುದು ಖಚಿತ ವಾಗಿದೆ. ಇನ್ನು ಈ ಬಾರಿ ವೈಜಯಂತಿ ಅಡಿಗ ಅವರ ಜೊತೆ ಕನ್ನಡ ಚಿತ್ರರಂಗದ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಪಡೆದು ಕೊಂಡಿರುವ ಪ್ರಿಯಾಂಕಾ ತಿಮ್ಮೇಶ್ ರವರು ಬಿಗ್ಬಾಸ್ ಮನೆಗೆ ಮತ್ತಷ್ಟು ರಂಗು ತುಂಬಲು ಮನೆಯೊಳಗಡೆ ಹೋಗಿದ್ದಾರೆ.

ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಪ್ರಿಯಾಂಕಾ ತಿಮ್ಮೇಶ್ ರವರ ಬಹು ನಿರೀಕ್ಷಿತ ಸಿನಿಮಾ ಅರ್ಜುನ ಗೌಡ ಸಿನಿಮಾ ಕೂಡ ಬಿಡುಗಡೆಯಾಗುತ್ತದೆ, ತಮಿಳು ಚಿತ್ರರಂಗದಲ್ಲಿಯೂ ಕೂಡ ಅವಕಾಶಗಳನ್ನು ಪಡೆದು ಕೊಂಡಿರುವ ಪ್ರಿಯಾಂಕಾ ತಿಮ್ಮೇಶ್ ರವರು ಈ ವರ್ಷ ನಾಲ್ಕು ಸಿನಿಮಾಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿ ಕೊಂಡಿದ್ದಾರೆ, ಹೀಗೆ ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿ ಹೆಚ್ಚಿನ ಜನಪ್ರಿಯತೆ ಪಡೆದು ಕೊಂಡಿರುವ ಪ್ರಿಯಾಂಕಾ ತಿಮ್ಮೇಶ್ ರವರು ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಇದ್ದಾರೆ ಹಾಗಿದ್ದರೆ ಇವರ ವಯಸ್ಸು ಹೆಚ್ಚಿರುತ್ತದೆ ಎಂದುಕೊಂಡರೆ ನಿಜಕ್ಕೂ ಅದು ತಪ್ಪು, ಯಾಕೆಂದರೆ ಇವರು ಆರು ವರ್ಷಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ಇದ್ದರೂ ಕೂಡ ಇವರ ವಯಸ್ಸು ಕೇವಲ 24. ತಮಗೆ ಅದಿನೆಂಟು ವರ್ಷವಿದ್ದಾಗಲೇ ಪ್ರಿಯಾಂಕಾ ತಿಮ್ಮೇಶ್ ರವರು ಕನ್ನಡ ಚಿತ್ರರಂಗವನ್ನು ಗಣಪ ಚಿತ್ರದ ಮೂಲಕ ಪ್ರವೇಶ ಮಾಡಿದರು.

Leave A Reply

Your email address will not be published.