Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಕಿರಿಕ್ ಪಾರ್ಟಿ ತಂಡಕ್ಕೆ ದೊಡ್ಡ ಶಾಕ್ ನೀಡಿದ ಕೋರ್ಟ್ ! ಕಂಬಿ ಎಣಿಸುತ್ತಾ ಇಡೀ ಚಿತ್ರತಂಡ

ನಮಸ್ಕಾರ ಸ್ನೇಹಿತರೇ ಕಳೆದ 5 ವರ್ಷಗಳ ಹಿಂದೆ ಕನ್ನಡ ಚಿತ್ರ ರಂಗದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿ ಮಾಡಿದ ಕಿರಿಕ್ ಪಾರ್ಟಿ ಸಿನಿಮಾ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದ ಶ್ರೇಷ್ಠ ಚಿತ್ರಗಳಲ್ಲಿ ಒಂದಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ, ಕಾಲೇಜ್ ಯುವಕರ ಕುರಿತು ನಿರ್ಮಾಣ ಮಾಡಿದ ಈ ಚಿತ್ರ ಬಾಕ್ಸಾಫೀಸಲ್ಲಿ ಭಾರಿ ಸದ್ದು ಮಾಡುವಲ್ಲಿ ಯಶಸ್ವಿಯಾಗಿತ್ತು. ಈ ಚಿತ್ರದ ಮೂಲಕ ರಕ್ಷಿತ್ ಶೆಟ್ಟಿ ರವರು ಟಾಪ್ ನಟರಲ್ಲಿ ಒಬ್ಬರಾಗಿರುವ ಪಡೆದುಕೊಂಡರು.

ಇದಕ್ಕೂ ಮುನ್ನ ಹಲವಾರು ಯಶಸ್ಸಿನ ಚಿತ್ರಗಳನ್ನು ನೀಡಿದರೂ ಕೂಡ ರಕ್ಷಿತ್ ಶೆಟ್ಟಿ ರವರಿಗೆ ಕಿರಿಕ್ ಪಾರ್ಟಿ ಚಿತ್ರ ತಂದುಕೊಟ್ಟರು ಜನಪ್ರಿಯತೆಯನ್ನು ಇನ್ಯಾವುದೇ ಚಿತ್ರ ನೀಡಿರಲಿಲ್ಲ. ಅಷ್ಟೇ ಅಲ್ಲ ಇದೀಗ ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಪಡೆದುಕೊಂಡಿರುವ ಕರ್ನಾಟಕದ ಹುಡುಗಿ ರಶ್ಮಿಕ ಮಂದನ್ನ ರವರು ಕೂಡ ಇದೇ ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ಬಣ್ಣ ಹಚ್ಚಿದರು, ಈ ಚಿತ್ರದ ಯಶಸ್ಸಿನ ನಂತರ ರಶ್ಮಿಕಾ ರವರು ತೆಲುಗಿನಲ್ಲಿಯೂ ಕೂಡ ಅವಕಾಶ ಪಡೆದರು, ಅಲ್ಲಿಯೂ ಯಶಸ್ಸು ಗೊಂಡ ಮೇಲೆ ಇದೀಗ ಬಾಲಿವುಡ್ ಹಾಗೂ ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

ಈ ಚಿತ್ರ ನಟರಿಗೆ ಹಾಗೂ ನಟಿಯರಿಗೆ ಮಾತ್ರ ಈ ಚಿತ್ರ ಯಶಸ್ಸು ತಂದು ಕೊಡಲಿಲ್ಲ ಬದಲಾಗಿ ಚಲನಚಿತ್ರ ನಿರ್ದೇಶಕ ಹರೀಶ್ ಶೆಟ್ಟಿ ಹಾಗೂ ಇಡೀ ತಂಡಕ್ಕೆ ಕಿರಿಕ್ ಪಾರ್ಟಿ ಸಿನಿಮಾ ಜನ ಪ್ರಿಯತೆ ಯನ್ನು ತಂದುಕೊಟ್ಟಿತ್ತು. ಆದರೆ ಇದೀಗ ಇಡೀ ಚಿತ್ರತಂಡಕ್ಕೆ ಒಂದು ದೊಡ್ಡ ಶಾಕ್ ನೀಡಿದೆ ಕೋರ್ಟ್. ಹೌದು ಸ್ನೇಹಿತರೇ ಇದೀಗ ಬಂದಿರುವ ಮೂಲಗಳ ಪ್ರಕಾರ ರಿಷಬ್ ಶೆಟ್ಟಿ, ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕರಾಗಿರುವ ಅಜನೀಶ್ ಲೋಕನಾಥ್ ಮತ್ತು ಪರಂ ಸ್ಟುಡಿಯೋಸ್ ನ ಸದಸ್ಯರು ಇದೀಗ ಆ’ರೋಪಿಗಳ ಸ್ಥಾನದಲ್ಲಿ ನಿಂತಿದ್ದಾರೆ.

ನಿಮಗೆ ಬಹುಶಹ ನೆನಪಿರಬಹುದು ಕಿರಿಕ್ ಪಾರ್ಟಿ ಸಿನಿಮಾ ಬಿಡುಗಡೆಯಾಗುವ ಕೇವಲ ಕೆಲವೇ ಕೆಲವು ದಿನಗಳ ಹಿಂದೆ ಚಿತ್ರದ ಯಶಸ್ಸು ಪಡೆದುಕೊಂಡ ಹಾಡುಗಳಲ್ಲಿ ಒಂದಾಗಿರುವ ಹೇ ಹೂ ಆರ್ ಯು ಹಾಡಿನ ಕುರಿತು ಲಹರಿ ಆಡಿಯೋ ಸಂಸ್ಥೆ ಈ ಹಾಡಿನಲ್ಲಿರುವ ಮ್ಯೂಸಿಕ್ ಹ’ಕ್ಕುಗಳು ನಮ್ಮ ಬಳಿ ಇವೆ ಇದನ್ನು ಅ’ಕ್ರಮವಾಗಿ ಚಿತ್ರತಂಡ ಬಳಕೆ ಮಾಡಿದೆ ಎಂದು ಆರೋಪ ಮಾಡಿತ್ತು, ನಮ್ಮಲ್ಲಿ ಯಾವುದೇ ಅನುಮತಿಯನ್ನು ಪಡೆಯದೆ ಹಾಡುಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರನ್ನು ದಾಖಲಿಸಿತ್ತು.

ಅದೇ ಕಾರಣಕ್ಕಾಗಿ ಕೆಲವು ಶೋಗಳಲ್ಲಿ ಈ ಹಾಡನ್ನು ಪ್ರಸಾರ ಮಾಡದೆ ಇರುವ ಪರಿಸ್ಥಿತಿ ಕೂಡ ಎದುರಾಗಿತ್ತು. ಆದರೆ ಕೆಲವು ಶೋಗಳ ಬಳಿಕ ಹಾಡನ್ನು ಪ್ರಸಾರ ಮಾಡಲು ಕೋರ್ಟಿನಲ್ಲಿ ಅನುಮತಿ ಪಡೆದು ಚಿತ್ರದಲ್ಲಿ ಹಾಡನ್ನು ಸೇರಿಸಿ ಥಿಯೇಟರ್ಗಳಲ್ಲಿ ತೋರಿಸಲಾಗಿತ್ತು. ಆದರೆ ಈ ಪ್ರಕರಣದ ತೀರ್ಪು ಹೊರಬಿದ್ದಿಲ್ಲ ಕೇವಲ ಹಾಡನ್ನು ಸಿನಿಮಾದಲ್ಲಿ ತೋರಿಸಲು ಮಾತ್ರ ಅನುಮತಿ ನೀಡಲಾಗಿತ್ತು.

ಇದಾದ ಬಳಿಕ ಕೋರ್ಟ್ ಈ ಪ್ರಕರಣದ ಕುರಿತು ವಿಚಾರಣೆ ನಡೆಸಲು ಹಲವಾರು ಬಾರಿ ಕಿರಿಕ್ ಪಾರ್ಟಿ ಚಿತ್ರತಂಡದ ಸದಸ್ಯರಿಗೆ ಕೋರ್ಟಿಗೆ ಹಾಜರಾಗಲು ಸೂಚಿಸಿದೆ, ಆದರೆ ಸತತ ಎಂಟು ಬಾರಿ ನೋಟಿಸ್ ಜಾರಿ ಮಾಡಿದರೂ ಕೂಡ ಕಿರಿಕ್ ಪಾರ್ಟಿ ಚಿತ್ರತಂಡದ ಯಾರೊಬ್ಬರೂ ಕೂಡ ಕೋಟಿಗೆ ಹಾಜರಾಗಿಲ್ಲ, ಇದನ್ನು ಗಂ’ಭೀರವಾಗಿ ಪರಿಗಣಿಸಿರುವ ನ್ಯಾಯಾಲಯ ಇದೀಗ ಎಲ್ಲರನ್ನೂ ಬಂ’ಧಿಸಿ ಕರೆತರಲು ಆದೇಶ ನೀಡಲಾಗಿದ್ದು ಮೇ 27ರಂದು ಎಲ್ಲರನ್ನೂ ಬಂ’ಧಿಸಿ ಕೋರ್ಟಿಗೆ ಹಾಜರು ಪಡಿಸಲು ಸೂಚನೆ ನೀಡಿದೆ. ಒಂದು ವೇಳೆ ಚಿತ್ರತಂಡ ಈಗಲಾದರೂ ಎಚ್ಚೆತ್ತುಕೊಳ್ಳದೆ ಇದ್ದಲ್ಲಿ ಕಂಬಿ ಎಣಿಸುವ ಸಂದರ್ಭ ಎದುರಾಗಲಿದೆ.

Comments are closed.