Neer Dose Karnataka
Take a fresh look at your lifestyle.

ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿರುವ ವೈಜಯಂತಿ ಅಡಿಗರವರ ನಿಜವಾದ ಆಸ್ತಿ ಎಷ್ಟು ಕೋಟಿ ಗೊತ್ತಾ?? ಅತಿ ಶ್ರೀಮಂತ ಸ್ಪರ್ಧಿ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಪ್ರಿಯಂಕ ತಿಮ್ಮೇಶ್ ರವರ ಜೊತೆ ಕನ್ನಡದ ಮತ್ತೊಬ್ಬರು ನಟಿಯಾಗಿರುವ ವೈಜಯಂತಿ ಅಡಿಗ ರವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಸ್ಪರ್ಧಿಗಳ ಸಂಖ್ಯೆಯನ್ನು ಹೆಚ್ಚು ಮಾಡಿದ್ದಾರೆ. ಬಿಗ್ ಬಾಸ್ ಮನೆಗೆ ಮತ್ತಷ್ಟು ರಂಗು ತರಲು ವೈಜಯಂತಿ ಅಡಿಗ ಅವರು ಮನೆಗೆ ಎಂಟ್ರಿ ಕೊಟ್ಟಿರುವುದು ನಿಜಕ್ಕೂ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಅದೇ ಸಮಯದಲ್ಲಿ ಬಿಗ್ ಬಾಸ್ ಕೂಡ ಈ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಲು ನಿರ್ಧಾರ ಮಾಡಿ ಸ್ಪರ್ಧಿಗಳ ಕುರಿತು ತಮ್ಮದೇ ಆದ ಅಭಿಪ್ರಾಯಗಳನ್ನು ತಿಳಿಸುವಂತೆ ಹಾಗೂ ಇವರನ್ನು ಕೂಡ ಸ್ಪರ್ಧಿಗಳು ಹೆಚ್ಚು ಅರ್ಥ ಮಾಡಿಕೊಳ್ಳುವಂತೆ ವಿವಿಧ ರೀತಿಯ ಟಾಸ್ಕ್ ಗಳನ್ನು ನೀಡುತ್ತಿದ್ದಾರೆ. ಇನ್ನು ಹೀಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವಂತಹ ವೈಜಯಂತಿ ಅಡಿಗರವರ ಕುರಿತು ಇಂದು ನಾವು ಹೆಚ್ಚಿನ ಮಾಹಿತಿಯನ್ನು ನೀಡುತ್ತೇನೆ ಕೇಳಿ.

ಸ್ನೇಹಿತರೇ ವೈಜಯಂತಿ ಅಡಿಗ ರವರು ಮೂಲತಹ ಉದ್ಯಮಿ ಕುಟುಂಬದಿಂದ ಬಂದಿದ್ದು ಬೆಂಗಳೂರಿನ ಹಾಗೂ ವಿವಿಧ ಪ್ರಮುಖ ನಗರಗಳಲ್ಲಿ ಕಾಣಸಿಗುವ ವಾಸುದೇವ ಅಡಿಗಾಸ್ ಎಂಬ ಹೋಟೆಲಿನ ಮಾಲೀಕ ವಾಸುದೇವ ಅಡಿಗ ಅವರ ಮಗಳು ಇವರು ವೈಜಯಂತಿ ಅಡಿಗ. ದೇಶದ ಪ್ರತಿಷ್ಠಿತ ಹೋಟೆಲ್ ಉದ್ಯಮಗಳಲ್ಲಿ ವಾಸುದೇವ್ ಅಡಿಗ ಸಂಸ್ಥೆ ನಮಗೆ ಕಾಣಿಸುತ್ತದೆ. ಇನ್ನು ಇವರ ಒಟ್ಟು ಆಸ್ತಿಯ ಮೌಲ್ಯದ ಕುರಿತು ನಾವು ಮಾತನಾಡುವುದಾದರೇ ಸರಿ ಸುಮಾರು 200 ಕ್ಕೂ ಹೆಚ್ಚು ಆಸ್ತಿಯನ್ನು ವೈಜಯಂತಿ ಅಡಿಗ ಅವರು ಹೊಂದಿದ್ದಾರೆ ಎಂಬುದು ತಿಳಿದು ಬಂದಿದೆ. ವರ್ಷಕ್ಕೆ ವಾಸುದೇವ್ ಅಡಿಗಸ್ ಕಂಪನಿಯು 50 ಕೋಟಿಗೂ ಹೆಚ್ಚು ಆದಾಯ ಗಳಿಸುತ್ತದೆ ಎಂಬುದು ತಿಳಿದು ಬಂದಿದೆ.

Comments are closed.