Neer Dose Karnataka
Take a fresh look at your lifestyle.

ವಯಸ್ಸಿಗೂ ಮೀರಿದ ಪಾತ್ರಗಳಲ್ಲಿ ಯಂಗ್ ಆಗಿ ಕಾಣಿಸುವ ಜ್ಯೋತಿ ರೈ ರವರ ಅಸಲಿ ವಯಸ್ಸೆಷ್ಟು ಗೊತ್ತೆ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ನಟನೆಯ ಮೂಲಕ ಪೋಷಕ ಪಾತ್ರಗಳನ್ನು ಹಾಗೂ ವಿಲನ್ ಪಾತ್ರಗಳನ್ನು ಮಾಡುತ್ತಿದ್ದರೂ ಕೂಡ ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಜ್ಯೋತಿ ರೈ ರವರ ಜನಪ್ರಿಯತೆಯ ಕುರಿತು ನಿಮಗೆ ಹೆಚ್ಚಾಗಿ ಹೇಳಬೇಕು ಎಂಬುವ ಅವಶ್ಯಕತೆ ಇಲ್ಲ ಎಂಬುದು ನಮ್ಮ ಅನಿಸಿಕೆ. ನಟಿಯಾಗಿ ದಾರವಾಹಿ ಗಳಲ್ಲಿ ಕಾಣಿಸಿಕೊಂಡು ತದ ನಂತರ ವಿವಿಧ ಪೋಷಕ ಪಾತ್ರಗಳಲ್ಲಿ ಹಾಗೂ ವಿಲನ್ ಪಾತ್ರಗಳಲ್ಲೂ ಕೂಡ ನಟಿಸುವ ಮೂಲಕ ಜನಪ್ರಿಯತೆ ಪಡೆದು ಕೊಂಡಿದ್ದಾರೆ

ಮೂಲತಹ ತುಳುನಾಡಿನ ಚಿತ್ರರಂಗದಲ್ಲಿ ಮೊದಲು ಬಣ್ಣ ಹಚ್ಚಿದ ಜ್ಯೋತಿ ರೈ ರವರು ಇದೀಗ ಕನ್ನಡ ಕಿರುತೆರೆಯಲ್ಲಿ ಬಹು ಬೇಡಿಕೆಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ, ಅದರಲ್ಲಿಯೂ ಇತ್ತೀಚೆಗೆ ಮುಕ್ತವಾಗಿರುವ ಮೂರು ಗಂಟು ಧಾರವಾಹಿಯಲ್ಲಿ ತಮಗೆ ನೀಡಿದ ವಿಲನ್ ಪಾತ್ರದಲ್ಲಿ ಬಹಳ ಅತ್ಯದ್ಭುತವಾದ ರೀತಿಯಲ್ಲಿ ನಟನೆ ಮಾಡಿ ತಮ್ಮ ಜನಪ್ರಿಯತೆಯನ್ನು ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ತಲುಪುವಂತೆ ಮಾಡುವಲ್ಲಿ ಇವರು ಸಫಲ ಗೊಂಡಿದ್ದಾರೆ.

ಆದರೆ ಇಲ್ಲಿಯವರೆಗೂ ಕೂಡ ಜ್ಯೋತಿ ರೈ ರವರು ಬಹುತೇಕ ತಮ್ಮ ವಯಸ್ಸಿಗೆ ಮೀರಿದ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ ಎಂಬುದು ನಿಮಗೆ ತಿಳಿಯದ ವಿಷಯ. ಹೌದು ಸ್ನೇಹಿತರೇ ಹೀಗೆ ತಮ್ಮ ವಯಸ್ಸಿಗೂ ಮೀರಿದ ಪಾತ್ರಗಳಲ್ಲಿ ನಟನೆ ಮಾಡಿರುವ ಇವರು, ತಮಗೆ ನೀಡಿದ ಯಾವುದೇ ಪಾತ್ರದಲ್ಲಿ ಆಗಲಿ ಬಹಳ ಎಂಗ್ ಹಾಗೂ ಸ್ಟೈಲಿಶ್ ಹಾಗೆ ಕಾಣಿಸುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ, ಅದೇ ಕಾರಣಕ್ಕಾಗಿ ಅವರ ವಯಸ್ಸಿನ ಕುರಿತು ಮಾಹಿತಿ ನೀಡುವುದಾದರೆ 1975 ರಲ್ಲಿ ಜನಿಸಿರುವ ಜ್ಯೋತಿ ರವರ ನಿಜವಾದ ವಯಸ್ಸು ಕೇವಲ 35. ಒಟ್ಟಿನಲ್ಲಿ ಅದೇನೇ ಆಗಲಿ ಇವರು ಇದೇ ರೀತಿ ತಮ್ಮ ಜೀವನದಲ್ಲಿ ಇನ್ನೂ ಸಾಕಷ್ಟು ಯಶಸ್ಸಿನ ಮೆಟ್ಟಿಲುಗಳನ್ನು ಬಹಳ ಯಶಸ್ವಿಯಾಗಿ ಹತ್ತಲಿ ಎಂಬುದು ನಮ್ಮ ತಂಡದ ಆಶಯ.

Comments are closed.