Neer Dose Karnataka
Take a fresh look at your lifestyle.

ವಿಜಯ್ ಪ್ರಕಾಶ್ ರವರನ್ನು ಮೀರಿಸಿದ ಸಂಜಿತ್ ಹೆಗಡೆ ಒಂದು ಹಾಡಿಗೆ ಪಡೆದ ಸಂಭಾವನೆ ಎಷ್ಟು ಗೊತ್ತಾ??

4

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಸೆನ್ಸೇಷನ್ ಸೃಷ್ಟಿಸುವಂತಹ ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡುವ ಮೂಲಕ ಕನ್ನಡ ಚಿತ್ರರಂಗದ ಟಾಪ್ ಗಾಯಕರಲ್ಲಿ ಕಾಣಿಸಿ ಕೊಳ್ಳುವ ವಿಜಯ್ ಪ್ರಕಾಶ್ ರವರ ಹಾಡುಗಾರಿಕೆ ಕುರಿತು ನಿಮಗೆ ಹೇಳುವ ಅವಶ್ಯಕತೆ ಇಲ್ಲ ಎನ್ನಿಸುತ್ತದೆ, ಯಾಕೆಂದರೆ ನೀವು ಇಷ್ಟಪಡುವ ಅದೆಷ್ಟೋ ಹಾಡುಗಳನ್ನು ವಿಜಯ್ ಪ್ರಕಾಶ್ ರವರು ಧ್ವನಿ ನೀಡಿದ್ದಾರೆ.

ಕೇವಲ ಹಾಡುಗಾರಿಕೆಯಲ್ಲಿ ಅಷ್ಟೇ ಅಲ್ಲದೆ ಕನ್ನಡದ ಖ್ಯಾತ ಸಂಗೀತ ಕಾರ್ಯಕ್ರಮಗಳಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುವ ಸರಿಗಮಪ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ವಿಜಯ್ ಪ್ರಕಾಶ್ ರವರ ಜನಪ್ರಿಯತೆ ಕರ್ನಾಟಕದ ಮೂಲೆ ಮೂಲೆಯನ್ನು ಕೂಡ ತಲುಪಿದೆ. ಹಲವಾರು ಯಶಸ್ಸಿನ ಹಾಡುಗಳನ್ನು ಹಾಡಿರುವವರು ಕನ್ನಡದ ಟಾಪ್ ಗಾಯಕರಲ್ಲಿ ಒಬ್ಬರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದೀಗ ಸರಿಗಮಪ ಕಾರ್ಯಕ್ರಮದ ಮೂಲಕ ಹೊರ ಜಗತ್ತಿಗೆ ಪರಿಚಯವಾಗಿರುವ ಸಂಜಿತ್ ಹೆಗಡೆ ರವರು ಸಂಭಾವನೆಯ ವಿಚಾರದಲ್ಲಿ ವಿಜಯ ಪ್ರಕಾಶ್ ಅವರನ್ನು ಮೀರಿಸುವ ಮೂಲಕ ಸದ್ದು ಮಾಡಿದ್ದಾರೆ.

ಹೌದು ಸ್ನೇಹಿತರೇ ಇತ್ತೀಚಿಗೆ ಸಿನಿಮಾದಲ್ಲೂ ಕೂಡ ನಟನೆ ಮಾಡಿರುವ ಸಂಜಿತ್ ಹೆಗಡೆ ರವರು, ಕನ್ನಡದಲ್ಲಿ ಇಷ್ಟು ದಿವಸ ಅತಿಹೆಚ್ಚು ಸಂಭಾವನೆ ಪಡೆದು ಕೊಳ್ಳುತ್ತಿದ್ದಾರೆ ಎಂಬ ಖ್ಯಾತಿ ಪಡೆದು ಕೊಂಡಿದ್ದ ವಿಜಯ ಪ್ರಕಾಶ್ ರವರನ್ನು ಸಂಭಾವನೆಯ ಲೆಕ್ಕಾಚಾರದಲ್ಲಿ ಮೀರಿಸಿದ್ದಾರೆ, ಮೂಲಗಳ ಪ್ರಕಾರ ವಿಜಯ ಪ್ರಕಾಶ್ ರವರು ಸರಿ ಸುಮಾರು ಅಂದಾಜು ಒಂದು ಹಾಡಿಗೆ ಎರಡು ಲಕ್ಷ ರೂಪಾಯಿಗಳನ್ನು ಪಡೆದು ಕೊಳ್ಳುತ್ತಿದ್ದರು, ಆದರೆ ಇತ್ತೀಚಿಗೆ ನಡೆದ ಒಂದು ಹಾಡಿನ ರೆಕಾರ್ಡಿಂಗ್ ನಲ್ಲಿ ಸಂಜಿತ್ ಹೆಗಡೆ ರವರು ಕೇವಲ ಒಂದು ಹಾಡಿಗೆ ಮೂರು ಲಕ್ಷ ಹಣವನ್ನು ಸಂಭವನೀಯ ನಾಗಿ ಪಡೆದುಕೊಳ್ಳಲು ಒಪ್ಪಂದ ಮಾಡಿಕೊಂಡು ಸದ್ದು ಮಾಡಿದ್ದಾರೆ.

Leave A Reply

Your email address will not be published.