Neer Dose Karnataka
Take a fresh look at your lifestyle.

ರೋಹಿತ ಶರ್ಮ ಮಗಳು ಎಷ್ಟು ತುಂಟಿ ಗೊತ್ತಾ?? ಕ್ಯೂಟ್ ವಿ’ಡಿಯೋ ನೋಡಿ ನಿಮಗೆ ತಿಳಿಯುತ್ತದೆ

ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೆಟ್ ತಂಡ ಕಂಡ ಶ್ರೇಷ್ಠ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿರುವ ರೋಹಿತ ಶರ್ಮರವರು ಭಾರತದ ಟಾಪ್ ಸೆಲೆಬ್ರಿಟಿಗಳಲ್ಲಿ ಒಬ್ಬರು, ಇನ್ನು ಭಾರತದಲ್ಲಿ ಟಾಪ್ ಸೆಲೆಬ್ರಿಟಿಗಳು ಏನೇ ಮಾಡಿದರೂ ಕೂಡ ಸುದ್ದಿಗಳು ಬಹಳ ವೈರಲ್ ಆಗುತ್ತವೆ.

ಇನ್ನು ರೋಹಿತ್ ಶರ್ಮಾ ರವರ ಕುಟುಂಬದ ವಿಚಾರ ಬಂದಾಗ ಅಭಿಮಾನಿಗಳು ಮತ್ತಷ್ಟು ಸುದ್ದಿಯನ್ನು ವೈರಲ್ ಮಾಡುವುದು ಸಾಮಾನ್ಯ. ಮೊದಲು ಭಾರತದ ಟಾಪ್ ಕ್ರಿಕೆಟಿಗ ರಾಗಿರುವ ಯುವರಾಜ ಸಿಂಗ್ ರವರ ಜೊತೆ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ರಿತಿಕಾ ಸಜೇಶ್ ರವರು ರೋಹಿತ್ ಶರ್ಮ ರವರ ಬಳಿ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿಕೊಂಡ ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿ ತದ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ, ಈ ಜೋಡಿಗಳ ಫೋಟೋಗಳು ಹಾಗೂ ವಿಡಿಯೋಗಳು ಸದಾ ವೈರಲ್ ಆಗಿರುತ್ತವೆ.

ಇನ್ನು ಈ ದಂಪತಿಗಳಿಗೆ ಸಮೈರಾ ಶರ್ಮ ಎಂಬ ಮುದ್ದಾದ ಮಗಳಿದ್ದು ಪುಟ್ಟ ಬಾಲಕಿಯ ವಿಡಿಯೋಗಳು ಹಾಗೂ ಫೋಟೋಗಳು ಕೂಡ ಸಾಕಷ್ಟು ಜನಪ್ರಿಯತೆಯನ್ನು ಪಡೆದು ಕೊಂಡಿದೆ, ಇತ್ತೀಚೆಗೆ ಬಿಡುಗಡೆಯಾಗಿರುವ ರೋಹಿತ್ ಶರ್ಮ ರವರ ಮಗಳ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗುತ್ತಿದ್ದು ವಿಡಿಯೋವನ್ನು ಕೆಳಗಡೆಯ ಲಗತ್ತಿಸಲಾಗಿದೆ. ಒಮ್ಮೆ ನೋಡಿ ನಿಮ್ಮ ಅಭಿಪ್ರಾಯ ಕಮೆಂಟ್ ಬಾಕ್ಸಲ್ಲಿ ತಿಳಿಸುವುದನ್ನು ಮರೆಯಬೇಡಿ.

Comments are closed.