Neer Dose Karnataka
Take a fresh look at your lifestyle.

ಯಾರು ಊಹಿಸದಂತೆ ಬಾಲಿವುಡ್ ಗೆ ಹಾರಿದ ಕನ್ನಡ ಕಿರುತೆರೆಯ ಖ್ಯಾತ ನಟಿ, ಯಾರು ಮತ್ತು ಯಾವ ಸಿನಿಮಾ ಗೊತ್ತಾ??

4

ನಮಸ್ಕಾರ ಸ್ನೇಹಿತರೇ, ಕನ್ನಡ ಕಿರುತೆಯಲ್ಲಿ ಇದೀಗ ನಟರು ಹಾಗೂ ನಟಿಯರು ಒಂದು ಧಾರಾವಾಹಿಯಲ್ಲಿ ಜನಪ್ರಿಯತೆ ಪಡೆದುಕೊಂಡರೆ ಸಾಕು, ಇತರ ಭಾಷೆಗಳಲ್ಲಿ ಇವರನ್ನು ಹುಡುಕೊಂಡು ಬಂದು ಆಫರ್ ನೀಡಿ, ನಮ್ಮ ಕಿರುತೆರೆಯಲ್ಲಿಯೂ ಕೂಡ ನಟನೆ ಮಾಡುವಂತೆ ಆಫರ್ ನೀಡುತ್ತಾರೆ. ಇನ್ನು ಅಷ್ಟೇ ಅಲ್ಲ, ಕಿರುತೆರೆಯಲ್ಲಿ ಒಮ್ಮೆ ಜನಪ್ರಿಯತೆ ಪಡೆದುಕೊಂಡರೆ ಕನ್ನಡದ ಸಿನೆಮಾಗಳಲ್ಲಿ ಕೂಡ ಅವಕಾಶಗಳು ಸಿಗುತ್ತವೆ, ಆದರೆ ಇದೀಗ ನೇರವಾಗಿ ಕನ್ನಡದ ಕಿರುತೆಯ ಖ್ಯಾತ ನಟಿ ಬಾಲಿವುಡ್ ನಲ್ಲಿ ಅವಕಾಶ ಪಡೆದಿದ್ದಾರೆ.

ಹೌದು ಸ್ನೇಹಿತರೇ, ನಿಮಗೆ ಬಹಳ ಚೆನ್ನಾಗಿ ತಿಳಿದಿರುವ ನಟಿ ನೇರವಾಗಿ ಬಾಲಿವುಡ್ ನಲ್ಲಿ ಅವಕಾಶ ಪಡೆದಿರುವುದು ನಿಜಕ್ಕೂ ಒಂದು ರೀತಿಯ ಹೆಮ್ಮೆಯ ವಿಷಯವಾಗಿದೆ, ಅಷ್ಟಕ್ಕೂ ಅವರು ಯಾರು ಹಾಗೂ ಯಾವ ಸಿನಿಮಾದಲ್ಲಿ ನಟಿಯಾಗಿ ನಟಿಸುತ್ತಿದ್ದಾರೆ ಎಂಬುದನ್ನು ತಿಳಿಸುತ್ತೇವೆ ಕೇಳಿ.

ಸ್ನೇಹಿತರೇ, ಅಕ್ಕ ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದುಕೊಂಡು ತದ ನಂತರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡು, ಹಲವಾರು ಕಾರ್ಯಕ್ರಮಗಳನ್ನು ಹಾಗೂ ಶೋ ಗಳನ್ನೂ ಬಹಳ ಅದ್ಭುತವಾಗಿ ನಿರೂಪಣೆ ಮಾಡಿರುವ ಅನುಪಮಾ ಗೌಡ ರವರು ಇದೀಗ ಕನ್ನಡದ ಕಿರುತೆರೆಯಲ್ಲಿ ಯಶಸ್ಸಿನ ನಂತರ ಬಾಲಿವುಡ್ ಗೆ ಹಾರಿದ್ದಾರೆ. ‘ದಿ ಫಾಲನ್ ಎಂಬ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶ ಮಾಡಿ ದೂಳೆಬ್ಬಿಸಲು ಸಿದ್ಧವಾಗಿದ್ದಾರೆ ಎಂಬುದು ತಿಳಿದುಬಂದಿದೆ. ಈ ಚಿತ್ರದಲ್ಲಿ ಅನುಪಮಾ ಅವರ ಜೊತೆಗೆ ಭವಾನಿ ಪ್ರಕಾಶ್, ಮಯೂರಿ ನಟರಾಜ್, ಸತ್ಯ ಬಿಜಿ ಕೂಡ ನಟನೆ ಮಾಡುತ್ತಾರೆ ಹಾಗೂ ನಿರ್ದೇಶಕರಾಅಗಿ ಪ್ರದೀಪ್ ವರ್ಮಾ ಅವರು ಕಾರ್ಯ ನಿರ್ವಹಿಸಲಿದ್ದಾರೆ ಎಂಬುದು ತಿಳಿದುಬಂದಿದೆ.

Leave A Reply

Your email address will not be published.