Neer Dose Karnataka
Take a fresh look at your lifestyle.

ಹೈದರಾಬಾದ್ ನಂತರ ಮುಂಬೈನಲ್ಲಿ ಹೊಸ ಐಷಾರಾಮಿ ಬಂಗಲೆ ಖರೀದಿ ಮಾಡಿದ ರಶ್ಮಿಕ ! ಬೆಲೆ ಕೇಳಿದರೆ ತಲೆತಿರುಗುತ್ತದೆ !

4

ನಮಸ್ಕಾರ ಸ್ನೇಹಿತರೇ, ಎಲ್ಲಿ ನೋಡಿದರು ಈಗ ರಶ್ಮಿಕಾ ಮಂದಣ್ಣ ರವರ ಹೆಸರು ಕೇಳಿ ಬರುತ್ತದೆ, ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು ಭಾಷೆಯಲ್ಲಿ ಮಿಂಚಿ ತಮಿಳಿನಲ್ಲಿ ಪಾದಾರ್ಪಣೆ ಮಾಡಿ ಇದೀಗ ಬೊಲಿವುಡ್ ಗೆ ಹಾರಿದ್ದಾರೆ. ಹೌದು ರಶ್ಮಿಕ ಮಂದನ್ನ ರವರು ಇದೀಗ ಯುವ ಬಾಲಿವುಡ್ ಚಿತ್ರ ನಟ ಸಿದ್ಧಾರ್ಥ್ ಮಲ್ಹೋತ್ರ ರವರ ಜೊತೆ ಮಿಷನ್ ಮಜ್ನು ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಮಾಡುತ್ತಿದ್ದರೆ ಅದೇ ಸಮಯದಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾದ ಕೆಲವು ದಿನಗಳಲ್ಲಿ ಇದೀಗ ಮತ್ತೊಂದು ಚಿತ್ರದ ಆಫರ್ ಅನ್ನು ಪಡೆದುಕೊಂಡಿದ್ದಾರೆ. ಅದೇ ಕಾರಣಕ್ಕಾಗಿ ಇದೀಗ ಅದೇ ಕಾರಣಕ್ಕಾಗಿ ಮುಂಬೈ ನಗರದಲ್ಲಿ ಮನೆ ಖರೀದಿ ಮಾಡಿದ್ದಾರೆ.

ದಕ್ಷಿಣ ಭಾರತದ ಟಾಪ್ ಚಿತ್ರರಂಗವಾದ ತೆಲುಗು ಚಿತ್ರದಲ್ಲಿ ಅವಕಾಶಗಳು ದಿನೇ ದಿನೇ ಹೆಚ್ಚಾದ ತಕ್ಷಣ ಮರು ಆಲೋಚನೆ ಮಾಡದೇ ಹೆಚ್ಚಿನ ದಿನಗಳನ್ನು ಅಲ್ಲಿಯೇ ಕಳೆಯ ಬೇಕಾಗುತ್ತದೆ ಎಂಬ ಆಲೋಚನೆ ನಡೆಸಿ, ಹೈದರಾಬಾದ್ ನಗರದಲ್ಲಿ ಕೆಲವು ತಿಂಗಳುಗಳ ಹಿಂದೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಐಷಾರಾಮಿ ಮನೆಯಲ್ಲಿ ಕೊಂಡು ಕೊಂಡಿದ್ದರು. ಅದೇ ರೀತಿ ಇದೀಗ ಬಾಲಿವುಡ್ ನಲ್ಲಿ ಅವಕಾಶಗಳು ಹೆಚ್ಚಾದಂತೆ ಅಲ್ಲಿಯೂ ಕೂಡ ಸಮಯ ಕಳೆಯಬೇಕಾಗಬಹುದು ಎಂದು ಹೇಳಿ ಮನೆ ಖರೀದಿ ಮಾಡಿದ್ದಾರೆ.

ಹೌದು ಸ್ನೇಹಿತರೇ ಅದೇ ಕಾರಣಕ್ಕಾಗಿ ಇದೀಗ ಬಾಲಿವುಡ್ ನಲ್ಲಿ ಹೆಚ್ಚಿನ ಸಮಯ ಕಳೆಯಲು ಸಿದ್ಧತೆ ನಡೆಸಿರುವ ರಶ್ಮಿಕಾ ರವರು ಪ್ರತಿಷ್ಠಿ ಮುಂಬೈ ನಗರದಲ್ಲಿ ಕಳೆದ ಕೆಲವು ದಿನಗಳ ಹಿಂದೆ ತಮಗಾಗಿ ಅಲ್ಲಿಯೇ ಒಂದು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮನೆ ಖರೀದಿ ಮಾಡಿದ್ದು, ಈ ಐಶಾರಾಮಿ ಭಂಗಲೆಗಾಗಿ ಬರೋಬ್ಬರಿ 14 ಕೋಟಿ ಖರ್ಚು ಮಾಡಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ, ಈ ಮೂಲಕ ಮುಂಬೈ ನಲ್ಲಿಯೂ ಕೂಡ ಹೆಚ್ಚಿನ ಸಮಯ ಕಳೆಯಲು ರಶ್ಮಿಕಾ ರವರ ನಿರ್ಧಾರ ಮಾಡಿದ್ದಾರೆ ಹಾಗೂ ಅವಕಾಶಗಳನ್ನು ಪಡೆದೆ ಪಡೆಯುತ್ತೇವೆ ಎಂಬುವ ಕಾಂಫಿಡಾನ್ಸ ನಿಜಕ್ಕೂ ಅದ್ಭುತ ಅಲ್ಲವೇ.

Leave A Reply

Your email address will not be published.