Neer Dose Karnataka
Take a fresh look at your lifestyle.

ಕೊನೆಗೂ ಸಿಕ್ಕಿತು ಅಧುಕೃತ ಉತ್ತರ, ಬಿಗ್ ಬಾಸ್ ಮನೆಗೆ ಹೋಗುತ್ತಾರಾ ದಿವ್ಯ?? ಹೋಗುತ್ತಾರಾ ಅಥವಾ ಇಲ್ಲವೋ??

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಮನೆಯಲ್ಲಿ ಹಲವಾರು ವಾರ ಗಳ ಉತ್ತಮ ಪ್ರದರ್ಶನ ನೀಡಿ, ತದ ನಂತರ ಪ್ರೇಕ್ಷಕರ ತೀರ್ಪಿನಂತೆ ಹೊರ ಹೋದರು ಕೂಡ ಸ್ಪರ್ದಿಗಳಿಗೆ ಸಾಕಷ್ಟು ಬೇಸರ ತರಿಸುತ್ತದೆ, ಆದರೆ ಮೊದಲ ದಿನದಿಂದಲೂ ಪ್ರೇಕ್ಷಕರ ಮನಗೆಳುವಂತಹ ಆಟವಾಡಿ, ಟಾಪ್ ಸ್ಪರ್ದಿ ಎಂದು ಮನೆಯಲ್ಲಿ ಗುರುತಿಸಿಕೊಂಡು, ಎಲಿಮಿನೇಟ್ ಆಗದೆ ಇದ್ದಕ್ಕಿದ್ದ ಹಾಗೆ ಅನಾರೋಗ್ಯದ ಕಾರಣ ಮನೆಯಿಂದ ಹೊರಬಂದರೆ ಹೀಗೆ ಫೀಲ್ ಆಗಬಹುದು ಅಲ್ಲವೇ?? ಇದು ನಿಜಕ್ಕೂ ಯಾವುದೇ ಸ್ಪರ್ದಿ ಊಹಿಸದ ರೀತಿಯ ಆಟ.

ಇನ್ನು ಅದೇ ರೀತಿಯ ಘಟನೆ ಬಿಗ್ ಬಾಸ್ ಮನೆಯಲ್ಲಿ ನಡೆದಿದೆ. ಮನೆಯ ಒಳಗಡೆ ಕಾಲಿಟ್ಟ ಕ್ಷಣದಿಂದಲೂ ಕೂಡ ಉತ್ತಮ ಪ್ರದರ್ಶನ ನೀಡಿ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದ ದಿವ್ಯ ಉರುಡುಗ ರವರು ಅನಾರೋಗ್ಯ ಕಾರಣ ಮನೆಯಿಂದ ಹೊರ ಬಂದಿದ್ದರು. ಹಾಗಿದ್ದರೆ ಇವರು ಮತ್ತೆ ಮನೆಯ ಒಳಗಡೆ ಬರುವುದೇ ಇಲ್ಲವೇ?? ಅಥವಾ ಬರುತ್ತಾರೆಯೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿತ್ತು.

ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ, ಹೌದು ಸ್ನೇಹಿತರೇ ಮನೆಯಿಂದ ಬಟ್ಟೆಗಳನ್ನು ಹೊರ ತೆಗೆದುಕೊಂಡ ತಕ್ಷಣ ದಿವ್ಯ ಉರುಡುಗ ರವರ ಮತ್ತೊಮ್ಮೆ ಮನೆಯ ಒಳಗಡೆ ಹೋಗುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಇದೀಗ ಕೊನೆಗೂ ಅಧುಕೃತ ಮಾಹಿತಿ ಸಿಕ್ಕಿದ್ದು,ದಿವ್ಯ ಉರುಡುಗ ರವರು ಸಂಪೂರ್ಣ ಗುಣಮುಖರಾಗಿದ್ದು, ಬಿಗ್ ಬಾಸ್ ಮನೆಯ ಒಳಗೆಡೆ ಹೋಗಲು ಎಲ್ಲ ಸಿದ್ಧತೆ ನಡೆಸಿದ್ದಾರೆ, ಆದರೆ ಕೊರೊನ ಮುನ್ನೆಚೆರಿಕೆ ಯಿಂದ ಆಸ್ಪತ್ರೆಗೆ ಹೋಗಿ ಬಂದಿರುವ ಕಾರಣ 7 ದಿನಗಳ ಕಾಲ ಮನೆಯ ಒಳಗಡೆ ಹೋಗದೆ ಸೀಕ್ರೆಟ್ ರೂಮ್ ನಲ್ಲಿ ಇರುವುದು ಖಚಿತವಾಗಿದೆ.

Comments are closed.