Neer Dose Karnataka
Take a fresh look at your lifestyle.

ದುಃಖದಲ್ಲಿ ದರ್ಶನ್, ದರ್ಶನ್ ರವರ ಕುಟುಂಬದ ಸದಸ್ಯರಂತೆ ಇದ್ದವರನ್ನು ಬಿಡದ ಕೋರೋಣ. ನಡೆದದ್ದೇನು ಗೊತ್ತಾ???

3

ನಮಸ್ಕಾರ ಸ್ನೇಹಿತರೇ ಇಡೀ ದೇಶವೇ ಇದೀಗ ಕೊರೋನಾಗೆ ಎರಡನೇ ಅಲೆಯಿಂದ ರಕ್ಷಿಸಿ ಕೊಳ್ಳಲು ಸರ್ಕಸ್ ಮಾಡುತ್ತಿದೆ ಎಂದರೆ ತಪ್ಪಾಗಲಾರದು. ವಿವಿಧ ನಿರ್ಣಯಗಳ ಮೂಲಕ ಕೋರೋಣ ಎರಡನೇ ಅಲೆ ಯಿಂದ ಪಾರಾಗಲು ಪ್ರತಿಯೊಬ್ಬರು ಕೂಡ ತಮ್ಮದೇ ಆದ ರೀತಿಯಲ್ಲಿ ತಯಾರಿ ಮಾಡಿ ಕೊಳ್ಳುತ್ತಿದ್ದಾರೆ.

ಇನ್ನು ಕೆಲವರು ತಮ್ಮ ಸಾಮಾನ್ಯ ಜೀವನವನ್ನು ಇದಕ್ಕಾಗಿ ಬದಲಾಯಿಸಲು ಸಾಧ್ಯವೇ ಇರದ ಕಾರಣ ಎಂದಿನಂತೆ ಹೆಚ್ಚಿನ ಅಲೋಚನೆ ಮಾಡದೆ ತಮ್ಮ ಕೆಲಸಗಳಲ್ಲಿ ತಾವು ತೊಡಗಿ ಕೊಂಡಿದ್ದಾರೆ, ಆದರೆ ಅದು ಕೇವಲ ಹೊಟ್ಟೆ ಪಾಡಿಗಾಗಿ ಮಾತ್ರ. ಅಂದಹಾಗೆ ಈ ಕೋರೋಣ ಯಾರೋ ಬಡವರನ್ನು ಅಥವಾ ಶ್ರೀಮಂತರನ್ನು ಎಂದು ನೋಡುತ್ತಿಲ್ಲ ಎಲ್ಲರನ್ನೂ ಕೂಡ ಇಕ್ಕಟ್ಟಿಗೆ ಸಿಲುಕಿಸಿದೆ.

ಇನ್ನು ಇದೀಗ ಈ ಕೋರೋಣ ದರ್ಶನ್ ಅವರ ಮನೆಯ ಸದಸ್ಯರಂತೆ ಇದ್ದ ಹಾಗೂ ದರ್ಶನ್ ರವರ ಜೊತೆ ಹಲವಾರು ವರ್ಷಗಳಿಂದ ಅವರ ಅಂಗರಕ್ಷಕರು ಆಗಿ ಕೆಲಸ ಮಾಡುತ್ತಿರುವ ನಾಗಣ್ಣ ರವರನ್ನು ಕೂಡ ಬಿಟ್ಟಿಲ್ಲ. ಹೌದು ಸ್ನೇಹಿತರೆರೇ ಹಲವಾರು ವರ್ಷಗಳಿಂದ ದರ್ಶನ್ ರವರ ಅಂಗ ರಕ್ಷಕರಾಗಿದ್ದ ನಾಗಣ್ಣ ರವರು ಹಲವಾರು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಂಡರು ಕೂಡ ಫಲಕಾರಿಯಾಗದೇ ಇದೀಗ ಇಹಲೋಕ ತ್ಯಜಿಸಿದ್ದಾರೆ. ಈ ಸುದ್ದಿ ಇದೀಗ ದರ್ಶರರಿಗೂ ಕೂಡ ಬಾರಿ ದುಃಖ ತಂದಿದೆ. ನಾಗಣ್ಣ ರವರ ಕುಟುಂಬಕ್ಕೆ ಈ ಸುದ್ದಿ ತಡೆದುಕೊಳ್ಳುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ.

Leave A Reply

Your email address will not be published.