Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಇಹಲೋಕ ತ್ಯಜಿಸಿದ ಜೊತೆ ಜೊತೆಯಲಿ ಧಾರವಾಹಿ ಪೋಷಕ ನಟ, ಕನ್ನಡ ಚಿತ್ರರಂಕಕ್ಕೆ ತುಂಬಲಾಗದ ನಷ್ಟ.

1

ನಮಸ್ಕಾರ ಸ್ನೇಹಿತರೇ, ಇದೀಗ ಕೊರೊನ ಯಾರನ್ನು ಕೂಡ ಬಿಡುತ್ತಿಲ್ಲ, ಮನೆಯಲ್ಲ ಮಾತ್ರ ನೀವು ಸೇಫ್ ಎನ್ನುವಂತಾಗಿದೆ, ಅದು ಹೊರಗಡೆ ಇಂದ ಬರುವ ಯಾವುದೇ ವಸ್ತುವನ್ನು ಕೂಡ ನೀವು ಸ್ಯಾನಿಟೈಜ್ ಮಾಡಿ ಒಳಗಡೆ ತೆಗೆದುಕೊಂಡರೆ ಮಾತ್ರ ನೀವು ಮನೆಯಲ್ಲಿ ಸೇಫ್ ಇಲ್ಲವಾದಲ್ಲಿ ಅಲ್ಲಿಯೂ ಕೂಡ ಸೇಫ್ ಇರಲು ಸಾಧ್ಯವಿಲ್ಲ. ಇನ್ನು ಇದೇ ಸಮಯದಲ್ಲಿ ಕೊರೊನ ಬಂದು ಹಲವಾರು ಜನ ಇಹಲೋಕ ತ್ಯಜಿಸಿದ್ದಾರೆ. ಈಗಾಗಲೇ ಬಾಲಿವುಡ್ ನಿಂದ ಹಿಡಿದು ಕನ್ನಡ ಕುರಿತೆರೆಯ ವರೆಗೂ ಕೂಡ ಹಲವಾರು ಜನ ಇಹಲೋಕ ತ್ಯಜಿಸಿರುವುದು ನಿಮಗೆಲ್ಲರಿಗೂ ತಿಳಿದೇ ಇದೇ.

ಇದೀಗ ಕನ್ನಡ ಚಿತ್ರ ರಂಗಕ್ಕೆ ಮತ್ತೊಂದು ಶಾಕ್ ಎದುರಾಗಿದ್ದು, ಹಲವಾರು ಸಿನೆಮಾಗಳಲ್ಲಿ ಅದ್ವಿತೀಯ ನಟನೆ ಮಾಡಿ ಇದೀಗ ಇತ್ತೀಚಿನ ದಿನಗಳಲ್ಲಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿನಟಿಸಿದ್ದ ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಹಿರಿಯ ನಟ ಇಹಲೋಕ ತ್ಯಜಿಸಿದ್ದಾರೆ.

ಹೌದು ಸ್ನೇಹಿತರೇ, ಕನ್ನಡ ಚಿತ್ರರಂಗಕ್ಕೆ ಹತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿ, ಅದರಲ್ಲಿಯೂ ಕನ್ನಡ ಯಶಸ್ವಿ ಚಿತ್ರಗಳಲ್ಲಿ ಒಂದಾದ ಗಾಳಿಪಟ ಚಿತ್ರದಲ್ಲಿ ದಿಗಂತ್ ರವರ ಅಜ್ಜನಾಗಿ ಬಹಳ ಅದ್ಭುತ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಇತ್ತೀಚಿಗೆ ಕನ್ನಡ ಕಿರುತೆರೆಯ ಟಾಪ್ ಧಾರಾವಾಹಿಯಾಗಿರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಕೂಡ ಅಭಯ್ ರವರ ತಾತನಾಗಿ ಕಾಣಿಸಿಕೊಂಡಿದ್ದರು. ಇನ್ನು ಈ ಸುದ್ದಿ ಕೇಳಿದ ಇದೇ ಚಿತ್ರರಂಗ ಒಂದು ಕ್ಷಣ ಶಾಕ್ ಗೆ ಒಳಗಾಗಿ ಶ್ರಾದ್ಧಜಲಿ ಅರ್ಪಿಸಿದ್ದಾರೆ. ಖಂಡಿತಾ ಇವರನ್ನು ಕಳೆದುಕೊಂಡ ಚಿತ್ರರಂಗದಲ್ಲಿ ಇವರ ಸ್ಥಾನವನ್ನು ಯಾರು ತುಂಬಲು ಸಾಧ್ಯವಿಲ್ಲ.

Leave A Reply

Your email address will not be published.