Neer Dose Karnataka
Take a fresh look at your lifestyle.

ಕೊಹ್ಲಿ ಹಾಗೂ ಅನುಷ್ಕಾ ರವರ 7000 ಚದರ ಅಡಿ ಇರುವ ಮನೆ ಎಷ್ಟು ಕೋತಿ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ರವರು ವಿಶ್ವದ ಅತ್ಯಂತ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎಂಬುದುವುದರಲ್ಲಿ ಎರಡು ಮಾತಿಲ್ಲ. ಅದೇ ಕಾರಣಕ್ಕಾಗಿ ವಿರಾಟ್ ಕೊಹ್ಲಿ ರವರು ಜಾಹೀರಾತು ಲೋಕದಲ್ಲಿ ಬಹು ಬೇಡಿಕೆಯ ಕ್ರಿಕೆಟ್ ಆಟಗಾರರಲ್ಲಿ ಮೊದಲನೇ ಸ್ಥಾನದಲ್ಲಿ ಕಂಡು ಬರುತ್ತಾರೆ. ಬಹುತೇಕ ಬ್ರಾಂಡ್ಗಳು ವಿರಾಟ್ ಕೊಹ್ಲಿ ಅವರ ಜೊತೆ ಒಪ್ಪಂದ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿರುತ್ತಾರೆ.

ಇನ್ನು ಅದೇ ಸಮಯದಲ್ಲಿ ವಿರಾಟ್ ಕೊಹ್ಲಿ ರವರ ಪತ್ನಿ ಕೂಡ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ರಲ್ಲಿ ಒಬ್ಬರಾಗಿದ್ದಾರೆ, ಆದ ಕಾರಣ ಈ ಸೆಲೆಬ್ರಿಟಿ ಜೋಡಿಗಳು ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಕಳೆದ ಕೆಲವು ದಿನಗಳ ಹಿಂದೆ ಮನೆಯಲ್ಲಿ ಯಾರೂ ಕೆಲಸದವರನ್ನು ಇಟ್ಟುಕೊಳ್ಳದೆ ತಮ್ಮ ಕೆಲಸ ತಾವು ಮಾಡಿ ಕೊಳ್ಳುವ ವಿಚಾರ ಬಂದಾಗಲಂತೂ ಈ ಸೆಲೆಬ್ರಿಟಿಗಳ ಸಾಮಾನ್ಯ ಜೀವನಕ್ಕೆ ಎಲ್ಲರೂ ಹ್ಯಾಟ್ಸಾಫ್ ಹೇಳಿದರು.

ಇನ್ನು ಇದೀಗ ಈ ಸಾಮಾನ್ಯ ಜೀವನದ ಮನೆಯ ಕಥೆ ಕೇಳಿದರೆ ಒಂದು ಕ್ಷಣ ಅಚ್ಚರಿಯಾಗುತ್ತದೆ ಸ್ನೇಹಿತರೇ ವಿರಾಟ್ ಕೊಹ್ಲಿ ಒಬ್ಬರು ನೂರಾರು ಕೋಟಿ ಅವರು ಹುಡಗಿರುಒಡೆಯರು ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ, ಇವರು ಇಡೀ ಮುಂಬೈ ನಗರದಲ್ಲಿ 7 ಸಾವಿರ ಚದರ ಅಡಿಯ ಮನೆಯಲ್ಲಿ ವಾಸವಾಗಿದ್ದಾರೆ, ಈ 7 ಸಾವಿರ ಚದರ ಅಡಿಯ ಮನೆ ಎಷ್ಟು ಬೆಲೆ ಬಾಳುತ್ತದೆ ಎಂಬುದನ್ನು ನಾವು ನೋಡುವುದಾದರೆ, ಬರೋಬ್ಬರಿ 36 ಕೋಟಿ ಎಂಬುದು ತಿಳಿದು ಬಂದಿದೆ. ಕೇವಲ ಏಳು ಸಾವಿರ ಚದರ ಅಡಿಯ ಮನೆಗೆ 36 ಕೋಟಿಯ ಬೆಳೆಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.

Comments are closed.