Neer Dose Karnataka
Take a fresh look at your lifestyle.

ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗನನ್ನು ಮದುವೆಯಾಗುತ್ತಿರುವ ಕನ್ನಡದ ಟಾಪ್ ನಟಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರಂಗದಲ್ಲಿ ತೆರೆಕಂಡ ‘ಪ್ರೇಮಲೋಕ’ ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ಸುಮಾರು ಹನ್ನೊಂದು ಹಾಡುಗಳನ್ನು ಹೊಂದಿರುವ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ದಾಖಲೆಗಳನ್ನು ಮುರಿದಿತ್ತು. ಇನ್ನು ಈ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರು ನಾಯಕನಟ ಹಾಗೂ ನಟಿಯರಾಗಿ ಅಭಿನಯಿಸಿದ್ದರು. ಇನ್ನು ಇದು ಜೂಹಿ ಚಾವ್ಲಾ ಅವರಿಗೆ ಮೊದಲ ಕನ್ನಡ ಸಿನಿಮಾ.

ಹೀಗೆ ರವಿಚಂದ್ರನ್ ಅವರು ಸಾಕಷ್ಟು ಪ್ರೇಮಕಹಾನಿಗಳುಳ್ಳ ಸಿನಿಮಾಗಳಲ್ಲಿ ಅಭಿನಯಿಸಿ ರೋಮ್ಯಾಂಟಿಕ್ ಹೀರೋ ಎನಿಸಿಕೊಂಡಿದ್ದಾರೆ. ಇನ್ನು ಇವರು ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡದ ಸ್ಟಾರ್ ನಟರ ಸಾಲಿನಲ್ಲಿ ಒಬ್ಬರಾಗಿದ್ದಾರೆ. ಇವರು ಕೇವಲ ನಟರಾಗಿ ಅಷ್ಟೇ ಅಲ್ಲದೆ ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಪ್ರಖ್ಯಾತಿ ಪಡೆದಿರುವ ರವಿಚಂದ್ರನ್ ಅವರ ಪುತ್ರ ಕೂಡ ಇದೀಗಾಗಲೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು ವಿಷಯ ನಿಮಗೀಗಾಗಲೇ ಗೊತ್ತಾಗಿದೆ. ಅದೇ ರೀತಿ ಅವರ ಎರಡನೇ ಪುತ್ರ ಕೂಡ ಇದೇ ವರ್ಷ ಚಿತ್ರಂಗಕ್ಕೆ ಬರುವುದು ಖಚಿತವಾಗಿದೆ.

ಹೀಗೆ ತಂದೆಯಂತೆ ಚಿತ್ರರಂಗಕ್ಕೆ ಬರುವ ಎಲ್ಲ ಮುನ್ಸೂಚನೆಗಳನ್ನು ನೀಡಿರುವ ರವಿಚಂದ್ರನ್ ಅವರ ಮಕ್ಕಳಲ್ಲಿ ಇದೀಗ ಮೊದಲ ಮಗ ಹೊಸ ಸುದ್ದಿಯೊಂದಕ್ಕೆ ಕಾರಣರಾಗಿದ್ದಾರೆ. ಹೌದು ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿರುವ ರವಿಚಂದ್ರನ್ ಅವರ ಮೊದಲ ಮಗ ಮನೋರಂಜನ್ ಮುಗಿಲುಪೇಟೆ ಸಿನಿಮಾ ತೆರೆ ಕಾಣುವ ನಿರೀಕ್ಷೆಯಲ್ಲಿದ್ದಾರೆ. ಇದೆಲ್ಲದರ ನಡುವೆ ಇದೀಗ ಅವರ ಮದುವೆ ವಿಚಾರ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಷ್ಟೇ ಅಲ್ಲದೆ ಇದೇ ವರ್ಷ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾಹಿತಿ ಕೂಡ ತಿಳಿದುಬಂದಿದೆ. ಹಾಗಾದರೆ ಅವರನ್ನು ಮದುವೆಯಾಗಲಿರುವ ಹುಡುಗಿ ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ರವಿಚಂದ್ರನ್ ಅವರ ಮೊದಲ ಮಗ ಮನೋರಂಜನ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ಆದರೆ ಅವರನ್ನು ಮದುವೆಯಾಗಲಿರುವ ಹುಡುಗಿ ಯಾರು ಎಂಬುದು ಖಚಿತವಾಗಿ ತಿಳಿದುಬಂದಿಲ್ಲ. ಆದರೆ ನಂಜೊತೆ ಖ್ಯಾತ ನಟಿಯೊಬ್ಬರ ಹೆಸರು ಕೇಳಿಬರುತ್ತಿದೆ. ಇನ್ನು ಆನಟಿ ಮತ್ತ್ಯಾರು ಅಲ್ಲ ಕನ್ನಡ ಚಿತ್ರರಂಗದಲ್ಲಿ ಮಾಸ್ಟರ್ ಪೀಸ್ ಸಿನಿಮಾದಲ್ಲಿ ನಟಿಸಿದ್ದ ಸಾನ್ವಿ ಶ್ರೀವಾತ್ಸವ್.

ಹೌದು ಈ ಜೋಡಿಗಳ ಬೇರು ಇದೇ ವರ್ಷ ಮದುವೆಯಾಗಲಿದ್ದಾರೆ ಎಂಬ ಹಲವಾರು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೆ ಸಾನ್ವಿ ಶ್ರೀವಾತ್ಸವ್ ಅವರು ಮನೋರಂಜನ್ ಹಾಗೂ ರವಿಚಂದ್ರನ್ ಅವರ ಕುಟುಂಬದೊಂದಿಗೆ ಇರುವ ಕೆಲವು ಭಾವಚಿತ್ರಗಳು ಕೂಡ ವೈರಲ್ ಆಗಿವೆ. ಇನ್ನು ಇದರ ಬಗ್ಗೆ ಅಧಿಕೃತವಾದ ಮಾಹಿತಿಗಳು ಲಭ್ಯವಾಗಿಲ್ಲ. ಇನ್ನು ಎಲ್ಲರ ನಿರೀಕ್ಷೆಯಂತೆ ಶಾನ್ವಿ ಶ್ರೀವಾತ್ಸವ್ ಅವರು ರವಿಚಂದ್ರನ್ ಅವರ ಮನೆಯ ಸೊಸೆಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.