Neer Dose Karnataka
Take a fresh look at your lifestyle.

ಪ್ರೀತಿಯಲ್ಲಿ ಅತಿ ಹೆಚ್ಚು ಪ್ರಾಮಾಣಿಕರಾಗಿರುವ ಹುಡುಗಿಯರ ಹೆಸರು ಈ ಎರಡು ಅಕ್ಷರಗಳಿಂದ ಪ್ರಾರಂಭವಾಗುತ್ತದೆ. ಯಾವ್ಯಾವು ಗೊತ್ತೇ??

7

ನಮಸ್ಕಾರ ಸ್ನೇಹಿತರೇ ಈ ಕಲಿಯುಗದಲ್ಲಿ ಪ್ರೀತಿ ಪ್ರೇಮದ ವ್ಯಾಖ್ಯಾನ ಕ್ರಮೇಣವಾಗಿ ಯಾಂತ್ರಿಕವಾಗಿದ್ದರೂ , ಪ್ರೀತಿ ಎನ್ನುವುದು ಅಮರವಾದ ಬಾಂಧವ್ಯ ಎನ್ನೋದು ಖಂಡಿತ. ಆ ಕಾಲದಲ್ಲಿ ರತಿ – ಮನ್ಮಥರು , ಕೃಷ್ಣ – ರುಕ್ಮಿಣಿ ಹೀಗೆ ಪ್ರೇಮಕ್ಕೆ ನಿದರ್ಶನರಾಗಿ ಬದುಕಿದ ಹಲವಾರು ಜನರ ಉದಾಹರಣೆ ಇದೆ. ನಂತರದ ದಿನಗಳಲ್ಲಿ ಲೈಲಾ – ಮಜನು , ರೋಮಿಯೋ – ಜೂಲಿಯಟ್ , ಪಾರ್ವತಿ – ದೇವದಾಸ್ ಹೀಗೆ ಪ್ರೀತಿ ಎಂಬ ಪದವನ್ನು ಹಾಗೂ ಶಕ್ತಿಯನ್ನು ಜಗತ್ತಿನ ತುಂಬಾ ಸಾರಿದವರು. ಲವ್ ಎಂದಾಗ ಈ ಜೋಡಿಗಳ ಹೆಸರು ಮೊದಲಿಗೆ ಎಲ್ಲರಿಗೆ ಜ್ನಾಪಕ ಬರೋದು ಸಹಜ.

ಕೆಲವೊಮ್ಮೆ ಪ್ರೀತಿ ಹಾಗೂ ಈ ತರಹದ ಸನ್ನಿವೇಶಗಳಲ್ಲಿ ಹೆಸರು , ಸಂಖ್ಯೆ ಇನ್ನೂ ಹಲವಾರು ವಿಚಾರಗಳು ಲೆಕ್ಕಕ್ಕೆ ಬರುತ್ತದೆ. ಕೆಲವು ಬುದ್ಧಿಜೀವಿಗಳು ಇದನ್ನು ಮೂಢನಂಬಿಕೆ ಎನ್ನಬಹುದು, ಆದರೆ ಈ ವಿಚಾರಗಳೂ ಕೂಡ ಪ್ರೇಮ ಸಂಬಂಧದಲ್ಲಿ ಪರಿಣಾಮ ಬೀರುತ್ತವೆ ಎನ್ನೋದಂತೂ ಸಹಜ. ಈ ಮಾಹಿತಿಯಲ್ಲಿ ನಿಮಗೆ ಯಾವ 2 ಅಕ್ಷರಗಳಿರುವ ಹುಡುಗಿಯರು ಪ್ರಾಮಾಣಿಕವಾಗಿ ಇರುತ್ತಾರೆ ಹಾಗೂ ಎಲ್ಲರಿಗೂ ಇಷ್ಟವಾಗುತ್ತಾರೆ ಎಂಬುದರ ಬಗ್ಗೆ ತಿಳಿಯೋಣ.

ಸನಾತನ ಧರ್ಮದ ವಿಧಿಯ ಸಂಸ್ಕಾರದ ಪ್ರಕಾರ ಪ್ರತಿಯೊಬ್ಬ ಹುಟ್ಟಿದ ವ್ಯಕ್ತಿಯ ಹುಟ್ಟಿದ ಸಭಯ , ರಾಶಿ ,ನಕ್ಷತ್ರ , ಸಂಖ್ಯಾಶಾಸ್ತ್ರ ಹೀಗೆ ಹಲವಾರು ಪುರಾತನ ಆಚರಣೆಯ ಅನುಗುಣವಾಗಿ ಹೆಸರಿಡೋದು ಪದ್ದತಿ. ಇದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಂತಹ ಧಾರ್ಮಿಕ ಆಚರಣೆ ಎನ್ನಬಹುದು. ಹೆಸರು ಕೆಲವೊಮ್ಮೆ ಅವರ ಗುಣಸ್ವಭಾವವನ್ನು ಕೂಡ ಬಾಹ್ಯ ವ್ಯಕ್ತಿಗಳಿಗೆ ಪ್ರಸ್ತುತ ಪಡಿಸುತ್ತದೆ. ಇಂತಹುದೇ ಎರಡು ಅಕ್ಷರಗಳಿರುವ ಹುಡುಗಿಯ ಎಲ್ಲರಿಗೂ ಇಷ್ಟವಾಗುತ್ತಾರೆ ಹಾಗೂ ಪ್ರಾಮಾಣಿಕರಾಗಿರುತ್ತಾರೆ. ಈ ಎರಡು ಅಕ್ಷರ ಯಾವುದು ಎನ್ನೋದನ್ನು ತಿಳಿಯೋಣ‌.

ಆರ್ ಅಕ್ಷರದ ಅಂದರೆ ರ ಅಕ್ಷರದ ಹುಡುಗಿಯರು: ಆರ್ ಅಕ್ಷರದ ಹುಡುಗಿಯರು ಸದಾ ಸ್ವಚ್ಛ ಮನಸ್ಸಿನ , ಕರುಣಾಭರಿತ ಹೃದಯವುಳ್ಳವರು. ಈ ಅಕ್ಷರದ ಹುಡುಗಿಯರು ಯಾವ ವ್ಯಕ್ತಿಯ ಕುರಿತಂತೆ ಕೂಡ ಮನಸ್ಸಿನಲ್ಲಿ ಏನನ್ನೂ ಕೆಟ್ಟದಾಗಿ ಯೋಚಿಸುವುದಿಲ್ಲ ಹಾಗೂ ಯಾರ ಕುರಿತಂತೆ ಏನೇ ಭಾವನೆಗಳಿದ್ದರೂ , ಅದು ಒಳ್ಳೆಯದಾಗಿರಲಿ ಇಲ್ಲಾ ಬೇಸರದ ವಿಚಾರಗಳೇ ಆಗಿರಲಿ ಮುಕ್ತವಾಗಿ ಎಲ್ಲರೊಂದಿಗೆ ಹಂಚಿಕೊಂಡು ಎಲ್ಲರೊಂದಿಗೆ ಉತ್ತಮ ಬಾಂಧವ್ಯಗಳನ್ನು ಉಳಿಸಿಕೊಳ್ಳುತ್ತಾರೆ ಎನ್ನುವುದು ಶತಃಸಿದ್ಧ. ಇನ್ನು ಅವರು ಯಾರೊಂದಿಗೆ ಆಗಲೀ ಸಂಬಂಧಕ್ಕೆ ಒಳಪಟ್ಟರು. ಅಂದರೆ ಏನೇ ಕಷ್ಟ ಬಂದರೂ ಅವರು ತಮ್ಮ ಸಂಗಾತಿಯನ್ನು ಬಿಟ್ಟು ಕೊಡೋದಿಲ್ಲ. ಸದಾ ತಮ್ಮ ಸಂಗಾತಿಯ ಕಷ್ಟ ಹಾಗೂ ಸುಖದ ಸಂದರ್ಭದಲ್ಲಿ ಬೆಂಗಾವಲಾಗಿ ನಿಂತು ಪ್ರತಿಯೊಂದು ಸಂದರ್ಭದಲ್ಲಿ ಕೂಡ ಸಾಥ್ ನೀಡುತ್ತಾರೆ.

ಇನ್ನು ತಮ್ಮ ಸಂಗಾತಿಯನ್ನು ಬಿಟ್ಟು ಹೋಗುವುದಾಗಲೀ , ಮೋಸಮಾಡುವುದಾಗಲಿ ಆರ್ ಅಕ್ಷರದ ಹುಡುಗಿಯರು ಕನಸಿನಲ್ಲಿ ಕೂಡ ಯೋಚಿಸುವುದಿಲ್ಲ. ಯಾಕೆಂದರೆ ಅವರು ಸದಾ ತಮ್ಮ ಸಂಗಾತಿಯ ಉನ್ನತಿಯನ್ನು ಮನಸ್ಸಿನಲ್ಲಿ ಬಯಸುವ ನಿಷ್ಕಲ್ಮಶ ಹೃದಯಿಗಳು. ಇನ್ನು ಆರ್ ಅಕ್ಷರದ ಹುಡುಗಿಯರು ಯಾವುದೇ ಕಠಿಣ ಪರಿಸ್ಥಿತಿಯಲ್ಲಿ ಕೂಡ ತಾವು ಪ್ರಾರಂಭಿಸಿದ ಕೆಲಸದಿಂದ ಹಿಂದೆ ಸರಿಯುವುದಿಲ್ಲ , ಯಾಕೆಂದರೆ ಯಾವುದೇ ಕೆಲಸವಾಗಲೀ ಇವರು ಯೋಜನೆಯಿಲ್ಲದೆ ಮುಂದಡಿಯಿಡುವುದಿಲ್ಲ. ಒಮ್ಮೆ ಪ್ರಾರಂಭಿಸಿದ ಕೆಲಸ ಪೂರ್ಣಗೊಳ್ಳುವವರೆಗೆ ಅವರು ಸದಾ ಕಾರ್ಯಮಗ್ನರಾಗಿರುತ್ತಾರೆ . ಇವರ ಕಾರ್ಯ ನಿಷ್ಟೆ ಎಲ್ಲರ ಮನ ಗೆಲ್ಲೋದು ಗ್ಯಾರಂಟಿ. ಅಲ್ಲದೇ ಇವರ ಹೆಸರಿಗೆ ಲಕ್ಷ್ಮೀಯ ಕೃಪಾ ಕಟಾಕ್ಷ ಇದ್ದೇ ಇರುತ್ತೆ. ಇವರಿಗೆ ಮಾತ್ರವಲ್ಲ ಇವರನ್ನು ಮದುವೆಯಾಗುವ ಹುಡುಗನಿಗೂ ಸಹ ಇವರ ಈ ಅದೃಷ್ಟದ ಅಂಶದ ಫಲ ಸಿಕ್ಕೇ ಸಿಗುತ್ತೆ.

ಪಿ ಅಕ್ಷರದ ಹುಡುಗಿಯರು: ಪಿ ಅಕ್ಷರದ ಹುಡುಗಿಯರು ಸ್ವಭಾವತಃ ಸೌಮ್ಯ ಗುಣದವರು ಹಾಗೂ ಯಾರ ತಂಟೆಗೂ ತಾವಾಗಿಯೇ ಎಂದಿಗೂ ಮೂಗು ತೂರಿಸಲ್ಲ. ಮಾತ್ರವಲ್ಲದೆ ಮೃದು ಭಾಷಿಗಳು ಹಾಗೂ ಸ್ಪುರದ್ರೂಪಿಗಳು . ಈ ಕಾರಣದಿಂದಲೇ ಎಲ್ಲರಿಗೂ ಇವರು ಬೇಗನೆ ಇಷ್ಟವಾಗುತ್ತಾರೆ. ಪಿ ಲೆಟರ್ ನ ಹುಡುಗಿಯರು ಯಾರೊಂದಿಗೂ ಯಾವ ವಿಷಯದಲ್ಲಿ ಕೂಡ ರಾಜಿ ಮಾಡಿಕೊಳ್ಳಲು ಇಷ್ಟ ಪಡೋದಿಲ್ಲ. ಕೆಲಸವನ್ನು ತಮ್ಮ ಕಾರ್ಯವೈಖರಿಯಂತೆ ನಿರ್ವಹಿಸುತ್ತಾರೆ. ಹಾಗೂ ತಮಗೆ ಸೇರಿದ ವಸ್ತುವಾಗಲೀ ಹಾಗೂ ತಮ್ಮ ಘನತೆ ಸ್ವಾಭಿಮಾನಕ್ಕಾಗಿ ಯಾವ ಹಂತಕ್ಕೆ ಹೋರಾಡಲೂ ಕೂಡ ಇವರು ಸಿದ್ಧ. ಇವರ ಮುಖ್ಯ ಆಕರ್ಷಣೆ ಕೇಂದ್ರ ಬಿಂದು ಗುಣವೆಂದರೆ ಇವರು ಸದಾ ನ್ಯಾಯಪರ.

Leave A Reply

Your email address will not be published.