Neer Dose Karnataka
Take a fresh look at your lifestyle.

ಸೃಜನ್ ಲೋಕೇಶ್ ರವರು ಮೊದಲು ಪ್ರೀತಿಸಿ ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿ ಕೂಡ ಟಾಪ್ ನಟಿ ಯಾರು ಗೊತ್ತೇ??

15

ನಮಸ್ಕಾರ ಸ್ನೇಹಿತರೇ ಇದೀಗ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿದ್ದು, ಜನರಿಗೆ ತುಂಬಾ ಇಷ್ಟವಾಗುತ್ತವೆ. ಹೌದು ಇದೀಗ ಕನ್ನಡ ಕಿರುತೆರೆಯಲ್ಲಿ ಡಾನ್ಸ್, ಸಂಗೀತ, ಹಾಸ್ಯ ಹೀಗೆ ನಾನಾ ರೀತಿಯ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿದ್ದವು ಜನರಿಗೆ ಬೇರೆ ಬೇರೆ ರೀತಿಯಲ್ಲಿ ಮನರಂಜನೆಯನ್ನು ನೀಡುತ್ತಿವೆ. ಇನ್ನು ಇಂತಹ ರಿಯಾಲಿಟಿ ಶೋಗಳಲ್ಲಿ ಮಜಾ ಟಾಕೀಸ್ ಕೂಡ ಒಂದು.

ಹೌದು ಕನ್ನಡ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಜಾ ಟಾಕೀಸ್ ಸಾಕಷ್ಟು ಜನರಿಗೆ ವಿವಿಧ ರೀತಿಯಲ್ಲಿ ಮನರಂಜನೆಯನ್ನು ನೀಡುತ್ತಿದೆ. ಹೌದು ಹಲವಾರು ಸಿನಿಮಾಗಳನ್ನು ಪ್ರಮೋಷನ್ ಮಾಡಲು ಸಾಕಷ್ಟು ನಟ ಹಾಗೂ ನಟಿಯರು ಈ ವೇದಿಕೆಗೆ ಬರುತ್ತಾರೆ. ಇನ್ನು ಅಂತಹ ಸಂದರ್ಭದಲ್ಲಿ ಸಾಕಷ್ಟು ಹಾಸ್ಯನಟರು ಹಾಸ್ಯವನ್ನು ಉಣ ಬಡಿಸುವ ಮೂಲಕ ಮನರಂಜನೆ ನೀಡುತ್ತಾರೆ.

ಇನ್ನು ಮಜಾ ಟಾಕೀಸ್ ರಿಯಾಲಿಟಿ ಶೋವನ್ನು ನಟ ಸೃಜನ್ ಲೋಕೇಶ್ ಅವರು ನಿರುಪನೆ ಮಾಡುತ್ತಾರೆ. ಇನ್ನು ಈ ರಿಯಾಲಿಟಿ ಶೋದಲ್ಲಿ ರಾಣಿ ಪಾತ್ರದಲ್ಲಿ ಶ್ವೇತ ಚಂಗಪ್ಪ, ಕುರಿ ಪ್ರತಾಪ್, ಅಪರ್ಣ, ಮಂಡ್ಯ ರಮೇಶ್ ಹೀಗೆ ವಿವಿಧ ಕಲಾವಿದರು ಮಾಡುವುದರ ಮೂಲಕ ಜನರನ್ನು ಮನರಂಜಿಸುತ್ತಾರೆ. ಹೀಗೆ ಮಜಾ ಟಾಕೀಸ್ ರಿಯಾಲಿಟಿ ಶೋ ಮೂಲಕ ಸೃಜನ್ ಲೋಕೇಶ್ ಅವರು ಮನೆಮಾತಾದರು. ಇದೀಗ ಸೃಜನ್ ಲೋಕೇಶ್ ಅಂದರೆ ಮಜಾ ಟಾಕೀಸ್, ಮಜಾ ಟಾಕೀಸ್ ಅಂದರೆ ಸೃಜನ್ ಲೋಕೇಶ್ ಎಂಬಂತಾಗಿದೆ.

ಇನ್ನು ನಟ ಸೃಜನ್ ಲೋಕೇಶ್ ಅವರು ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಆದರೆ ಅವರಿಗೆ ಸಿನಿಮಾ ರಂಗದಲ್ಲಿ ಹೆಚ್ಚಿನ ಅವಕಾಶಗಳು ಸಿಗದೇ ಇದ್ದುದರಿಂದ ಅವರು ಕಿರುತೆರೆಯತ್ತ ಮುಖ ಮಾಡಿದರು. ಇದೀಗ ಅವರೇ ಮಜಾ ಟಾಕೀಸ್ ರಿಯಾಲಿಟಿ ಶೋ ಅನ್ನು ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ನಟ ಸೃಜನ್ ಲೋಕೇಶ್ ಅವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ಇದೀಗ ಇವರು ಗ್ರೀಷ್ಮಾ ಎಂಬುವರನ್ನು 2010ರಲ್ಲಿ ಮದುವೆಯಾಗಿದ್ದಾರೆ.

ಇನ್ನು ಇದಕ್ಕೂ ಮುಂಚೆ ನಟ ಸೃಜನ್ ಲೋಕೇಶ್ ಅವರಿಗೆ ಮದುವೆಯಾಗಿತ್ತು. ಇನ್ನು ಅವರ ಮೊದಲ ಪತ್ನಿ ಕೂಡ ಚಿತ್ರರಂಗದ ಖ್ಯಾತ ನಟಿ ಅಂತೆ. ಹಾಗಾದರೆ ಅವರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ನಟ ಸೃಜನ್ ಲೋಕೇಶ್ ಅವರಿಗೆ ಗ್ರೀಷ್ಮಾ ಎಂಬುವರಗಿಂತ ಮುಂಚೆ ಖ್ಯಾತ ನಟಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ನಟಿ ಮತ್ತ್ಯಾರು ಅಲ್ಲ ವಿಜಯಲಕ್ಷ್ಮಿ. ಹೌದು ಸೃಜನ್ ಲೋಕೇಶ್ ಅವರು 2006ರಲ್ಲಿ ನಟಿ ವಿಜಯಲಕ್ಷ್ಮಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಆದರೆ ಕಾರಣಾಂತರಗಳಿಂದ ಆ ನಿಶ್ಚಿತಾರ್ಥ 2008ರಲ್ಲಿ ಮುರಿದುಬಿತ್ತು. ಇನ್ನು ವಿಜಯಲಕ್ಷ್ಮಿ ಅವರು ನಾಗಮಂಡಲ, ಜೋಡಿಹಕ್ಕಿ, ಸೂರ್ಯವಂಶ ಹೀಗೆ ಮುದ್ದಾದ ಯಶಸ್ಸಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ಚಿತ್ರರಂಗದಲ್ಲಿ ಸ್ಟಾರ್ ನಟಿ ಎಂದು ಗುರುತಿಸಿಕೊಂಡಿದ್ದ ವಿಜಯಲಕ್ಷ್ಮಿ ಅವರು ಸೃಜನ್ ಲೋಕೇಶ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಎರಡು ವರ್ಷಗಳ ಬಳಿಕ ಮುರಿದುಕೊಂಡರು. ಇದೀಗ ಸೃಜನ್ ಲೋಕೇಶ್ ಅವರು ತಮ್ಮ ಪತ್ನಿ ಗ್ರೀಷ್ಮಾ ಅವರೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ.

Leave A Reply

Your email address will not be published.