Neer Dose Karnataka
Take a fresh look at your lifestyle.

ಒಬ್ಬರೇ ಇದ್ದಾಗ ಹೃದಯಾಘಾತವಾದರೆ ಹೇಗೆ ತಿಳಿಯಬೇಕು?? ಹಾಗೂ ಏನು ಮಾಡಿ ಜೀವ ಉಳಿಸಿಕೊಳ್ಳಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂದಿನ ದಿನಮಾನಗಳಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇಂತಹ ಸಮಸ್ಯೆಗಳಲ್ಲಿ ಹೃ-ದಯಾಘಾತ ಕೂಡ ಒಂದು. ಹೌದು ಮೊದಲು ಹಿರಿಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಹೃದಯಾಘಾತ ಇಂದಿನ ದಿನಗಳಲ್ಲಿ ಹದಿಹರೆಯದ ವ್ಯಕ್ತಿಗಳಿಗೂ ಕೂಡ ಕಾಣಿಸಿಕೊಳ್ಳುತ್ತಿದೆ. ಇದೀಗ ಇದು ಸಾಮಾನ್ಯವಾಗಿ ಕಂಡುಬರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿ ಉಳಿದುಬಿಟ್ಟಿದೆ. ಇನ್ನು ಇದಕ್ಕೆ ಕಾರಣ ಹುಡುಕುತ್ತಾ ಹೊರಟರೆ ನಮಗೆ ಸಾವಿರಾರು ಕಾರಣಗಳು ದಾರಿಯುದ್ದಕ್ಕೂ ಬೆಳೆಯುತ್ತಲೇ ಹೋಗುತ್ತವೆ.

ಇನ್ನೂ ಇಂತಹ ಸಮಸ್ಯೆಗೆ ನಾವು ಒಳಗಾಗಲು ಪ್ರಮುಖವಾದ ಕಾರಣಗಳಲ್ಲಿ ಆಹಾರ ಪದ್ಧತಿ ಕೂಡ ಒಂದಾಗಿದೆ. ಹೌದು ಈ ಹಿಂದೆ ಹೆಚ್ಚಾಗಿ ಜನರು ಸೊಪ್ಪುಗಳನ್ನು ಹಾಗೂ ತರಕಾರಿಗಳನ್ನು ಸೇವಿಸುತ್ತಿದ್ದರು. ಆದರೆ ಇಂದಿನ ಆಧುನಿಕ ಯುಗದಲ್ಲಿ ಹಲವಾರು ರೀತಿಯ ಎಣ್ಣೆ ಪದಾರ್ಥಗಳು ಹಾಗೂ ಇತರೆ ವಿವಿಧ ರೀತಿಯ ಆಹಾರ ಪದಾರ್ಥಗಳು ಬಂದಿರುವುದರಿಂದ ಜನರು ಇವುಗಳ ಮೊರೆ ಹೋಗುತ್ತಿದ್ದಾರೆ. ಇನ್ನು ಇಂತಹ ಆಹಾರಗಳಿಂದ ಹೃದಯ ನಾಳಗಳಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿ ಹೃದಯಾಘಾತಕ್ಕೆ ಕಾರಣವಾಗುತ್ತದೆ.

ಇನ್ನು ಒಬ್ಬರೇ ಇದ್ದಾಗ ಹೃ-ದಯಾಘಾತ ವಾದರೆ ಏನು ಮಾಡಬೇಕು? ಹೃ-ದಯಾಘಾತ ಆಗಿದೆ ಎಂಬುದನ್ನು ಹೇಗೆ ತಿಳಿದುಕೊಳ್ಳಬೇಕು ಎಂಬುದರ ಬಗ್ಗೆ ನಾವು ನಿಮಗೆ ಇಲ್ಲಿ ಸಂಪೂರ್ಣವಾದ ಮಾಹಿತಿ ನೀಡುತ್ತೇವೆ ಬನ್ನಿ. ಹೌದು ಯಾವುದೋ ಒಂದು ಸ್ಥಳದಲ್ಲಿ ನೀವು ಒಬ್ಬರೇ ಇದ್ದಾಗ ಹೃದಯಾಘಾತವಾದ ಅದನ್ನು ಹೇಗೆ ತಿಳಿದುಕೊಳ್ಳಬೇಕು ಎಂಬ ಚಿಂತೆ ನಿಮ್ಮಲ್ಲಿ ಇರುತ್ತದೆ. ಇನ್ನು ಈ ಸಮಯದಲ್ಲಿ ಮೊದಲು ನಿಮ್ಮ ದೇಹದ ಎಡಗಡೆ ಭಾಗದಲ್ಲಿ ಭಾರವಾದಂತೆ ಭಾಸವಾಗುತ್ತದೆ. ಸ್ವಲ್ಪ ಸಮಯದ ನಂತರ ಅಲ್ಲಿ ನೋವು ಕಾಣಿಸಿಕೊಳ್ಳುವುದು. ಅಷ್ಟೇ ಅಲ್ಲದೆ ಯಾರೋ ಒಬ್ಬರು ನಮ್ಮನ್ನು ಬಿಗಿಯಾಗಿ ಹಿಡಿದುಕೊಂಡಂತೆ ಅನುಭವವಾಗುತ್ತದೆ.

ತಕ್ಷಣ ಬೆವರು ಬರಲು ಶುರುವಾಗುತ್ತದೆ. ಅಷ್ಟಲ್ಲದೇ ಕಣ್ಣುಗಳು ಮಂಜ ದಂತೆ ಹಾಗೂ ನೆಲಕ್ಕೆ ಜಾರಿ ಬಿದ್ದಂತೆ ಅನುಭವವಾಗುತ್ತದೆ. ಇನ್ನು ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡಿರೆ ಅದು ಹೃದಯಾಘಾತದ ಮುನ್ಸೂಚನೆ ಎಂಬುದಂತೂ ಖಚಿತ. ಇನ್ನು ಇಂತಹ ಸಮಯದಲ್ಲಿ ಏನು ಮಾಡಬೇಕೆಂದು ನೀವು ಯೋಚಿಸುತ್ತಿರಬೇಕಲ್ಲವೇ? ಹಾಗಿದ್ದರೆ ಅದನ್ನು ಕೂಡ ಇಲ್ಲಿ ಹೇಳುತ್ತೇವೆ ಕೇಳಿ. ಈ ಮೇಲೆ ತಿಳಿಸಿದಂತೆ ಎಲ್ಲ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡರೆ ಆ ಸಮಯದಲ್ಲಿ ನೀವು ಜೋರಾಗಿ ಕೆಮ್ಮಲು ಪ್ರಾರಂಭಿಸಿ. ಜೋರಾಗಿ ಕೆಮ್ಮುವುದರಿಂದ ನಿಮ್ಮ ದೇಹದಲ್ಲಿ ಆಮ್ಲಜನಕದ ಪ್ರಮಾಣವು ಹೆಚ್ಚಿ ಹೃದಯದಲ್ಲಿ ರಕ್ತವು ಸರಾಗವಾಗಿ ಹರಿಯುತ್ತದೆ.

ಅಷ್ಟೇ ಅಲ್ಲದೆ ಹೀಗೆ ಮಾಡುವುದರಿಂದ ನಿಮ್ಮ ಹೃದಯದ ಬಡಿತವು ಕೂಡ ಯಥಾಸ್ಥಿತಿಗೆ ಬಂದು ನಿಲ್ಲುತ್ತದೆ. ನಂತರದಲ್ಲಿ ಎಲ್ಲಾದರೂ ಒಂದುಕಡೆ ಕುಳಿತುಕೊಳ್ಳಿ ಅಥವಾ ಮಲಗಿಕೊಂಡು ಜೋರಾಗಿ ಉಸಿರಾಟ ಪ್ರಾರಂಭಿಸಿ. ಇದರ ಜೊತೆಗೆ ಪ್ರತಿ ಎರಡು ಸೆಕೆಂಡ್ ಗೊಮ್ಮೆ ಕೆಮ್ಮುತ್ತ ಯಾರನ್ನಾದರೂ ಸಾಯಕ್ಕೆ ಕರೆಯಲು ಯತ್ನಿಸಿ. ಇನ್ನು ಹೃದಯಾಘಾತವಾದಾಗ ಈ ರೀತಿ ಮಾಡುವುದರಿಂದ ನಿಮ್ಮ ಪ್ರಾಣವನ್ನು ನೀವು ಉಳಿಸಿಕೊಳ್ಳಬಹುದು. ಇನ್ನು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಸಂಬಂಧಿಕರೊಂದಿಗೆ ಹಂಚಿಕೊಳ್ಳಿ. ಈ ಮಾಹಿತಿ ಅವರು ಕೂಡ ಸದುಪಯೋಗ ಪಡೆದುಕೊಳ್ಳಲು ಅವರಿಗೆ ಸಹಾಯ ಮಾಡಿ. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ.

Comments are closed.