Neer Dose Karnataka
Take a fresh look at your lifestyle.

ಟವಲ್ ನಲ್ಲಿ ಕಾಣಿಸಿಕೊಂಡ ಅನು ಸಿರಿಮನೆ, ಜೊತೆ ಜೊತೆಯಲಿ ಧಾರಾವಾಹಿಗೆ ಶಾಕ್ ನೀಡಿದ ಪ್ರೇಕ್ಷಕರು ಮಾಡಿದ್ದೇನು ಗೊತ್ತೇ??

20

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಈಗ ಧಾರವಾಹಿಗಳು ಕನ್ನಡಿಗರ ಮನೆಮನೆಯಲ್ಲಿ ನೋಡುವಂತಹ ಕಾರ್ಯಕ್ರಮಗಳು. ಸಿನಿಮಾ ನೋಡದೆ ಇರೋ ಮನೆಗಳು ಸಿಗಬಹುದು ಆದರೆ ನಮ್ಮ ರಾಜ್ಯದಲ್ಲಿ ದಾರವಾಹಿ ನೋಡದ ಮನೆಗಳು ಸಿಗುವ ಚಾನ್ಸೇ ಇಲ್ಲ. ದಾರವಾಹಿಗಳು ಇಂದಿನ ಕಾಲಕ್ಕೆ ಸಿನಿಮಾಗಳಷ್ಟೆ ಜನಪ್ರಿಯತೆ ಪಡೆದಿರುವ ಕಾರ್ಯಕ್ರಮಗಳು ಹಾಗೂ ಕಿರುತೆರೆಯಲ್ಲಿ ತಮ್ಮ ಪ್ರಾಧಾನ್ಯತೆಯನ್ನು ಕಾಯ್ದುಕೊಂಡಿದೆ.

ಅದರಲ್ಲೂ ಇತ್ತೀಚೆಗೆ ಜೀ ಕನ್ನಡ ಹಾಗೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ದಾರವಾಹಿಗಳು ಕನ್ನಡಿಗರ ಅಚ್ಚುಮೆಚ್ಚಿನದಾಗಿದೆ‌ ಅದರಲ್ಲಿ ಇಂದು ಒಂದು ಧಾರವಾಹಿ ಕುರಿತಂತೆ ನಾವು ಆಶ್ಚರ್ಯಕರ ಮಾಹಿತಿಯನ್ನು ನಿಮಗೆ ಅನಾವರಣಗೊಳಿಸಲಿದ್ದೇವೆ. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರವಾಹಿಗಳಲ್ಲಿ ಟಾಪ್ ಎಂದು ಖ್ಯಾತಿ ಪಡೆದಿರುವ ಜೊತೆ ಜೊತೆಯಲಿ ಧಾರವಾಹಿ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿದ್ದೇವೆ.

ಹೌದು ಟಿಆರ್ ಪಿ ಎಲ್ಲಿ ಸದಾ ಅಗ್ರಸ್ಥಾನವನ್ನು ಕಾಯ್ದುಕೊಂಡಿರುವ ಈ ಸೂಪರ್ ಹಿಟ್ ಧಾರವಾಹಿ ಈಗ ಪ್ರತಿಯೊಬ್ಬರ ನೆಚ್ಚಿನ ಧಾರಾವಾಹಿಯಾಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಕಾರಣ ಇದರ ಮೇಕಿಂಗ್ ಹಾಗೂ ಕಥೆ ಒಂದಾದರೆ ಇನ್ನೊಂದು ಕಡೆ ಸಿನಿಮಾದಿಂದ ಕಂಬ್ಯಾಕ್ ಮಾಡಿರುವ ಅನಿರುದ್ಧ್ ಅವರ ನಟನೆ ಹಾಗೂ ಮೇಘ ಶೆಟ್ಟಿ ಅವರ ನಟನೆ. ಸಾಹಸ ಸಿಂಹ ಡಾ ವಿಷ್ಣುವರ್ಧನ್ ರವರ ನವರಾದ ನಟ ಅನಿರುದ್ಧ ರವರು ಚಿತ್ರರಂಗದಲ್ಲಿ ಅಷ್ಟೊಂದು ಮಿಂಚಿದ್ದರು ಹಲವಾರು ವರ್ಷಗಳ ನಂತರ ಕಿರುತೆರೆಯ ಧಾರವಾಹಿ ಜೊತೆ ಜೊತೆಯಲ್ಲಿ ಕಂಬ್ಯಾಕ್ ಮಾಡಿದರು.

ಇದು ಅವರ ನಟನಾ ಜೀವನದ ದೊಡ್ಡ ತಿರುವು ಎಂದು ಹೇಳಬಹುದು. ಯಾಕೆಂದರೆ ಪ್ರೇಕ್ಷಕರು ಅನಿರುದ್ಧ ರವರನ್ನು ಸಿನಿಮಾಗಿಂತ ಹೆಚ್ಚಾಗಿ ಧಾರವಾಹಿಯಲ್ಲಿ ಒಪ್ಪಿ ಅಪ್ಪಿ ಅವರನ್ನು ಎತ್ತಿ ಮೆರೆದಾಡಿದರು. ಈಗ ಧಾರವಾಹಿಯಲ್ಲಿ ನಂಬರ್ ಒನ್ ನಟ ಯಾರು ಅಂತ ಹೇಳಿದರೆ ಕಣ್ಣುಮುಚ್ಚಿಕೊಂಡು ಅದು ಅನಿರುದ್ ರವರು ಎಂದು ಹೇಳಬಹುದು. ಅವರ ಸ್ಟೈಲ್ ಸ್ವಾಗ್ ಹಾಗೂ ಸಲ್ಟ್ ಅಂಡ್ ಪೆಪ್ಪರ್ ಗಡ್ಡ ಹಾಗೂ ಹೇರ್ ಸ್ಟೈಲ್ ಎಲ್ಲಾ ಯುವ ಹಾಗೂ ಕೌಟುಂಬಿಕ ವೀಕ್ಷಕರನ್ನು ಮೆಚ್ಚಿಸಿತು ಹಾಗೂ ಧಾರವಾಹಿಗೆ ವೀಕ್ಷಕರನ್ನು ಹೆಚ್ಚಿಸಿತು.

ಇತ್ತ ಮೇಘ ಶೆಟ್ಟಿ ಅವರ ಕುರಿತಂತೆ ಹೇಳುವುದಾದರೆ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕಿರುತೆರೆಗೆ ಹಾಗೂ ನಟನಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಇವರು ಎಷ್ಟು ಬೇಡಿಕೆಯ ನಟಿಯಾದರೆಂದರೆ ಇವರು ಪ್ರತಿ ಎಪಿಸೋಡಿಗೆ ತಲಾ 35 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ನಟಿ ಮೇಘ ಶೆಟ್ಟಿ ಅವರನ್ನು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಎಲ್ಲಾ ಪ್ರೇಕ್ಷಕರು ಇಷ್ಟಪಡುವ ಮುಖ್ಯಕಾರಣವೆಂದರೆ ಅವರ ಮುಗ್ಧತೆ ಹಾಗೂ ನಟನೆ. ಇದಕ್ಕಾಗಿ ಇಂದು ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಬಹುನಿರೀಕ್ಷಿತ ಚಿತ್ರ ತ್ರಿಬಲ್ ರೈಡಿಂಗ್ ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದಲ್ಲವೇ ನಿಜವಾದ ಯಶಸ್ಸು ಎಂದರೆ. ಜೊತೆ ಜೊತೆಯಲಿ ಧಾರಾವಾಹಿ ಯಲ್ಲಿ ಅನು ಹಾಗೂ ಆರ್ಯವರ್ಧನ್ ಜೋಡಿ ಅಂದರೆ ಅನಿರುದ್ಧ ಹಾಗೂ ಮೇಘ ಶೆಟ್ಟಿ ಅವರ ಜೋಡಿ ಕನ್ನಡ ಕಿರುತೆರೆಯ ಧಾರವಾಹಿ ವೀಕ್ಷಕರ ಅಚ್ಚುಮೆಚ್ಚಿನ ಫೇವರಿಟ್ ಜೋಡಿಯಾಗಿದೆ. ಇವರಿಬ್ಬರು ಧಾರವಾಹಿಯಲ್ಲಿ ಯಾವಾಗ ಮದುವೆ ಆಗುತ್ತಾರೆ ಎಂದು ವೀಕ್ಷಕರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ಇದರ ನಡುವಲ್ಲಿ ಒಂದು ಆಶ್ಚರ್ಯಕರ ವಿಷಯವೊಂದು ಹೊರಗಡೆ ಬಿದ್ದಿದೆ. ಜೊತೆ ಜೊತೆಯಲಿ ಧಾರಾವಾಹಿ ತಂಡ ಒಂದು ಎಡವಟ್ಟನ್ನು ಮಾಡಿಕೊಂಡಿದೆ. ಎಡವಟ್ಟು ಏನು ಎಂಬುದು ನಾವು ಹೇಳುತ್ತೇವೆ ಬನ್ನಿ.

ಇತ್ತೀಚಿಗಷ್ಟೇ ಜೊತೆ ಜೊತೆಯಲಿ ಧಾರಾವಾಹಿ ಯಲ್ಲಿ ಒಂದು ದೃಷ್ಟಿ ಚಿತ್ರೀಕರಣ ವಾಗಬೇಕಾದರೆ ನಟಿ ಮೇಘ ಶೆಟ್ಟಿ ಟವೆಲ್ ನಲ್ಲಿ ಕಾಣಿಸಿಕೊಂಡಿದ್ದರು. ಇದು ಧಾರಾವಾಹಿ ವೀಕ್ಷಕರನ್ನು ಆಶ್ಚರ್ಯ ಪಡಿಸಿದರೆ ಇನ್ನೊಮ್ಮೆ ಬೇಸರವನ್ನು ಕೂಡ ತರಿಸಿದೆ. ಆಶ್ಚರ್ಯ ಹಾಗೂ ಬೇಸರಗಳು ಒಮ್ಮೆ ಯಾಗುವುದಕ್ಕೆ ಕಾರಣವಾಗಿದ್ದು ಧಾರವಾಹಿಯನ್ನು ಫ್ಯಾಮಿಲಿ ಆಡಿಯನ್ಸ್ ನೋಡುವುದು ಹೆಚ್ಚು. ಕುಟುಂಬ ಸಮೇತರಾಗಿ ನೋಡಬೇಕಾದರೆ ಇಂತಹ ಟವೆಲ್ ಹುಟ್ಟು ಕಂಡಂತಹ ದೃಶ್ಯಗಳು ಬಂದಾಗ ವೀಕ್ಷಕರು ಮುಜುಗರ ಗೊಳ್ಳುವುದು ಖಂಡಿತ. ಹಾಗಾಗಿ ಈ ದೃಶ್ಯದ ಕುರಿತಂತೆ ಹಲವಾರು ವೀಕ್ಷಕರು ಅಸಮಾಧಾನವನ್ನು ಹೊರ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮಗೆ ತಪ್ಪದೆ ತಿಳಿಸಿ ಮಾತ್ರವಲ್ಲದೆ ಇದು ಸರಿಯೇ ತಪ್ಪೇ ಎಂದು ಕೂಡ ನಮಗೆ ತಿಳಿಸಿ.

Leave A Reply

Your email address will not be published.