Neer Dose Karnataka
Take a fresh look at your lifestyle.

ಮತ್ತೊಂದು ವರ್ಕೌಟ್ ವಿಡಿಯೋ ಬಿಡುಗಡೆ ಮಾಡಿದ ರಾಗಿಣಿ ಪ್ರಜ್ವಲ್, ಹೊಸ ರೀತಿಯಲ್ಲಿ ಮಾಡಿದ ವರ್ಕೌಟ್ ಹೇಗಿದೆ ನೋಡಿ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ನಟ ಹಾಗೂ ಅವರ ಕುಟುಂಬದ ಬಗ್ಗೆ ಆಗಾಗ ಸಾಕಷ್ಟು ಸುದ್ದಿಗಳನ್ನು ಕೇಳುತ್ತಿರುತ್ತೇವೆ. ನಟರು ಒಮ್ಮೆ ಅಕ್ಷತೆಯನ್ನು ಪಡೆದರೆ ಅವರು ಮುಂದೆ ಯಾವ ಆ ನಟಿಯನ್ನು ಮದುವೆಯಾಗಬಹುದು ಉದ್ಯಮ ಮಗಳನ್ನು ಮದುವೆಯಾಗಬಹುದು ಎಂದು ಊಹಾಪೋಹಗಳು ಸೃಷ್ಟಿಯಾಗಲು ಪ್ರಾರಂಭವಾಗುತ್ತದೆ.

ತೆಲುಗು ಒಮ್ಮೆ ನಟನಟಿಯರ ನಡುವೆ ಏನೋ ನಡೆಯುತ್ತಿದೆ ಎಂದು ಸಂಬಂಧ ಕಲ್ಪಿಸಿ ನಾವು ಗುಸುಗುಸು ಮಾತನಾಡಲು ಪ್ರಾರಂಭಿಸುತ್ತೇವೆ. ಕೆಲವೊಮ್ಮೆ ನಟನಟಿಯ ಜೋಡಿ ಪದೇಪದೇ ಚಿತ್ರಗಳಲ್ಲಿ ಕಾಣಿಸಿಕೊಂಡು ಹಿಟ್ಸ್ ಜೋಡಿ ಎಂದು ಖ್ಯಾತಿಯನ್ನು ಪಡೆದರೆ ಸಾಕು ಪ್ರೇಕ್ಷಕರು ಅವರಿಬ್ಬರ ಮದುವೆಯಾಗುವುದನ್ನು ಕಾಯುತ್ತಿರುತ್ತಾರೆ ಇಲ್ಲ ಸುದ್ದಿಗಾಗಿ ಹಂಬಲಿಸುತ್ತಿರುತ್ತಾರೆ. ಈಗ ನಾವು ಹೇಳಹೊರಟಿರುವ ಜೋಡಿ ಈ ಎಲ್ಲಾ ವಿಷಯಗಳಿಗಿಂತ ಲು ಭಿನ್ನವಾಗಿ ನಿಲ್ಲುತ್ತಾರೆ.

ಹೌದು ನಾವಿಂದು ಮಾತನಾಡಲು ಹೊರಟಿರುವುದು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಕುರಿತಂತೆ. ಡೈನಮಿಕ್ ಸ್ಟಾರ್ ದೇವರಾಜ್ ಅಂದಿನ 80ರ ದಶಕಗಳಲ್ಲಿ ಹಲವಾರು ಸೂಪರ್ ಹಿಟ್ ಚಿತ್ರಗಳು ಸರದಾರ. ಕನ್ನಡ ಚಿತ್ರರಂಗದಲ್ಲಿ ಹಲವರು ಐಕಾನಿಕ್ ಚಿತ್ರಗಳ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ನೆಚ್ಚಿನ ನಟನಾಗಿ ರೂಪುಗೊಂಡವರು. ಇದೇ ದೇವರಾಜ ರವರ ಉತ್ತರ ಪ್ರಜ್ವಲ್ ದೇವರಾಜ್ ಮೊದಲ ಚಿತ್ರದಿಂದಲೂ ಸ್ಟಾರ್ ನಟರ ಪೈಕಿ ಕಾಣಿಸಿಕೊಂಡವರು. ಪ್ರತಿ ಚಿತ್ರದಲ್ಲೂ ತಮ್ಮ ವಿಭಿನ್ನತೆಯ ನಟನೆ ಪ್ರದರ್ಶನವನ್ನು ತೋರಿಸುವವರು ನಟ ಪ್ರಜ್ವಲ್ ದೇವರಾಜ್.

ಪ್ರಜ್ವಲ್ ದೇವರಾಜ್ ಅವರ ಇತ್ತೀಚಿನ ಚಿತ್ರ ಇನ್ಸ್ಪೆಕ್ಟರ್ ವಿಕ್ರಂ ಬಾಕ್ಸಾಫೀಸಿನಲ್ಲಿ ಲಾಕ್ ಡೌನ್ ನಿಯಮಗಳ ನಡುವೆಯೂ ಬಹಳಷ್ಟು ಸಾಧನೆ ಮಾಡಿತು. ಖಂಡಿತವಾಗಿಯೂ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅತಿಥಿ ಪಾತ್ರ ಸಾಕಷ್ಟು ಚಿತ್ರಕ್ಕೆ ಬೋನಸ್ ಪಾಯಿಂಟ್ ಆಗಿ ಮೂಡಿಬಂದಿತ್ತು. ಇನ್ನು ಕನ್ನಡ ಚಿತ್ರರಂಗದಲ್ಲಿ ಸಾರ್ ಜೋಡಿಯ ಲಿಸ್ಟನ್ನು ನೋಡುತ್ತ ಬಂದರೆ ಅದರಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದೇ ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಜೋಡಿ.

ರಾಗಿಣಿ ಯವರು ಯಾವುದೇ ಚಿತ್ರರಂಗದ ಮೂಲದಿಂದ ಬಂದವರಲ್ಲ. ಅವರು ಕಿರುತೆರೆಯಲ್ಲಿ ಪ್ರಸಾರವಾಗುವ ಜಾಹೀರಾತುಗಳಲ್ಲಿ ಮಾಡೆಲ್ ಆಗಿದ್ದವರು. ಎಲ್ಲದಕ್ಕಿಂತ ಹೆಚ್ಚಾಗಿ ಪ್ರಜ್ವಲ್ ದೇವರಾಜ್ ಅವರ ಬಹುಕಾಲದ ಗೆಳತಿ ಆಗಿದ್ದವರು ನಂತರ ದಿನಗಳಲ್ಲಿ ಇವರಿಬ್ಬರ ವಿವಾಹ ನಡೆಯಿತು. ಈಗ ಈ ಜೋಡಿ ಸ್ಯಾಂಡಲ್ವುಡ್ ಪ್ರಿಯರ ನೆಚ್ಚಿನ ಜೋಡಿ ಆಗಿ ಮೂಡಿಬಂದಿದೆ. ರಾಗಿಣಿ ಅವ್ರು ಸೌಂದರ್ಯದಲ್ಲಿ ಯಾವುದೇ ನಟಿಗೆ ಕಡಿಮೆ ಇಲ್ಲ. ಈ ಕಾರಣದಿಂದಲೇ ಪ್ರಜ್ವಲ್ ದೇವರಾಜ್ ಅವರ ಜೋಡಿ ಮುದ್ದಾಗಿ ಕಾಣಿಸಿಕೊಳ್ಳುತ್ತದೆ.

ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಅವರ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ಈ ಜೋಡಿ ಎಲ್ಲರ ಫೇವರಿಟ್ ಆಗೋದಕ್ಕೆ ಮುಖ್ಯಕಾರಣವೆಂದರೆ ಏನು ಗೊತ್ತಾ ತಿಳಿಸುತ್ತೇವೆ ಬನ್ನಿ. ಹೌದು ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಅವರ ಡ್ಯಾನ್ಸಿಂಗ್ ಹಾಗೂ ಕೆಲ ಎಂಟರ್ಟೈನಿಂಗ್ ವಿಡಿಯೋಗಳು ಅವರ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗುವುದನ್ನು ನೋಡಿ ಅವರ ಅಭಿಮಾನಿಗಳು ಹಾಗೂ ಕನ್ನಡ ಸಿನಿಪ್ರಿಯರು ಈ ಜೋಡಿಯನ್ನು ತಮ್ಮ ಫೇವರಿಟ್ ಜೋಡಿಯನ್ನಾಗಿ ಮಾಡಿಕೊಂಡಿದ್ದಾರೆ.

ಅಲ್ಲದೆ ಇತ್ತೀಚಿನ ದಿನಗಳಲ್ಲಿ ಅವರ ಪತ್ನಿಯಾದ ರಾಗಿಣಿ ಅವರ ಡ್ಯಾನ್ಸಿಂಗ್ ಹಾಗೂ ಫಿಟ್ನೆಸ್ ಕುರಿತಂತಹ ವಿಡಿಯೋಗಳು ಅತಿ ಹೆಚ್ಚು ಪ್ರೇಕ್ಷಕರನ್ನು. ರಾಗಿಣಿ ಅವರು ನಟಿಯಲ್ಲ ದಿದ್ದರೂ ಸುಂದರವಾಗಿದ್ದಾರೆ ಫಿಟ್ನೆಸ್ ನ ಬಗ್ಗೆ ತಿಳಿದಿದೆ ಹಾಗೂ ನೃತ್ಯ ಹಾಗೂ ನಾಟ್ಯದ ಕುರಿತಂತೆ ವಿಶೇಷವಾದ ಆಸಕ್ತಿ ಹಾಗೂ ಅನುಭವವನ್ನು ಉಳ್ಳವರು ಇದ್ದಾರೆ. ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿಯನ್ನು ನಾವು ಬಹುಮುಖ ಪ್ರತಿಭೆ ಎಂದರೂ ತಪ್ಪಿಲ್ಲ. ರಾಗಿಣಿ ಪ್ರಜ್ವಲ್ ದೇವರಾಜ್ ಅವರ ಇತ್ತೀಚಿನ ಡ್ಯಾನ್ಸ್ ವಿಡಿಯೋಗಳು ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಮೆಚ್ಚುಗೆಗೆ ಒಳಗಾಗಿದೆ. ಈ ಜೋಡಿಯನ್ನು ಡ್ಯಾನ್ಸ್ ವಿಡಿಯೋಗಳಲ್ಲಿ ನೋಡೋದೇ ಕಣ್ಣಿಗೆ ಒಂದು ಹಬ್ಬ. ನೀವು ಕೂಡ ಒಮ್ಮೆ ಇವರ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಪೋಸ್ಟ್ ಆಗುವ ಡ್ಯಾನ್ಸಿಂಗ್ ವಿಡಿಯೋವನ್ನು ನೋಡಿ ನೀವು ಕೂಡ ಮೆಚ್ಚಿಕೊಳ್ಳುತ್ತೀರ. ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಅವರ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ಮೂಲಕ ನಮಗೆ ತಿಳಿಸಿ.

Comments are closed.