Neer Dose Karnataka
Take a fresh look at your lifestyle.

ಮಿಥುನ ರಾಶಿ ಧಾರಾವಾಹಿಯ ಹರಿಣಿ ರವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ?? ಇವರ ಪತಿ ಯಾರು ಗೊತ್ತೇ??

10

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ನಟಿಯರಂತೆ ಕನ್ನಡ ಕಿರುತೆರೆ ನಟಿಯರು ಕೂಡ ಹಲವಾರು ಪ್ರೇಕ್ಷಕರು ಹಾಗೂ ಅಭಿಮಾನಿಗಳನ್ನು ಹೊಂದಿದವರು. ನಟನೆಯೊಂದಿಗೆ ಸಾಕು ಸಿನಿಮಾ ವಾಗಲಿ ಧಾರವಾಹಿ ಆಗಲಿ ಎಲ್ಲಿ ಕೂಡ ನಟಿಸಬಲ್ಲೆ ಎಂಬುದನ್ನು ಹಲವಾರು ನಟಿಯರು ಕನ್ನಡ ಮನೋರಂಜನೆ ಕ್ಷೇತ್ರದಲ್ಲಿ ಈಗಾಗಲೇ ಸಾಬೀತುಪಡಿಸಿದ್ದಾರೆ. ಇಂತಹ ನಟಿಯರೇ ನಮ್ಮ ಕನ್ನಡ ಪ್ರೇಕ್ಷಕರಿಗೆ ಬಹಳಷ್ಟು ಸಲ ಇಷ್ಟವಾಗುವುದು. ಅಂತಹ ನಟಿಯರಲ್ಲಿ ಒಬ್ಬರೇ ಇಂದು ನಾವು ಹೇಳಹೊರಟಿರುವ ಈ ಪ್ರತಿಭಾನ್ವಿತ ನಟಿ.

ಹೌದು ನಾವು ಎಂದು ಹೇಳಲು ಹೊರಟಿರುವ ನಟಿ ಹೆಸರು ಹರಿಣಿ ಎಂದು. ಹರಿಣಿಯವರ ಪರಿಚಯ ಎಲ್ಲರಿಗೂ ಇದ್ದೇ ಇದೆ ನಮಗೂ ತಿಳಿದಿದೆ. ಕನ್ನಡ ಕಿರುತೆರೆಯ ಬಹುಬೇಡಿಕೆಯ ಚಾನೆಲ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಿಥುನರಾಶಿ ಎಂಬ ಧಾರಾವಾಹಿಯಲ್ಲಿ ನಡೆಸುತ್ತಿರುವ ನಟಿ ಹರಿಣಿಯವರ ವೀಕ್ಷಕರ ಮೆಚ್ಚಿನ ನಟಿಯಾಗಿದ್ದಾರೆ ಎಂದರೆ ತಪ್ಪಿಲ್ಲ. ಯಾವುದೇ ನೀಡಿದ ಪಾತ್ರಕ್ಕೂ ಪರ್ಫೆಕ್ಟ್ ನ್ಯಾಯ ಸಲ್ಲಿಸುವ ನಟಿಯೆಂದರೆ ಅದು ಹರಿಣಿ ಅವರು.

ತಮಗೆ ನೀಡಿದ ಜವಾಬ್ದಾರಿಯನ್ನು ಸದಾ ಅಚ್ಚುಕಟ್ಟಾಗಿ ನಿರ್ವಹಿಸುವರು ನಟಿ ಹರಿಣಿ. ನೀಡಿದ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡುವ ಮೂಲಕ ಅದಕ್ಕೆ ಹಂಡ್ರೆಡ್ ಪರ್ಸೆಂಟೇಜ್ ನೀಡುವ ಕೆಲವೇ ಕೆಲವು ಕಿರುತೆರೆ ನಟಿಯರಲ್ಲಿ ಹರಿಣಿ ಕೂಡ ಒಬ್ಬರು ಹಾಗೂ ಅವರು ಈ ಲಿಸ್ಟಿನಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ. ಯಾವುದೇ ಪಾತ್ರವನ್ನು ಕೂಡ ಸರಾಗವಾಗಿ ಹಾಗೂ ಸುಲಲಿತವಾಗಿ ಮಾಡಬಲ್ಲ ಅತ್ಯಂತ ಪ್ರತಿಭಾನ್ವಿತ ನಟಿ ಈಕೆ. ಅದೆಷ್ಟು ಕನ್ನಡ ಚಿತ್ರದಲ್ಲಿ ನಟಿಸಿ ಸಿನಿಮಾದಲ್ಲಿ ಕೂಡ ನಟನೆ ಮಾಡಲು ಎಂದು ವೀಕ್ಷಕರಿಗೆ ತೋರಿಸಿಕೊಟ್ಟವರು ಈಕೆ.

ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಕೇವಲ ಪ್ರತಿಭೆಯ ಮೂಲಕವೇ ಹಲವಾರು ಅವಕಾಶಗಳನ್ನು ಹಾಗೂ ಅದೆಷ್ಟು ಅಭಿಮಾನಿಗಳನ್ನು ಸಂಪಾದಿಸಿದ ಕೆಲವೇ ಕೆಲವು ನಟಿಯರ ಸ್ಥಾನದಲ್ಲಿ ಹರಣಿ ಕೂಡ ಕಾಣಿಸುತ್ತಿದ್ದಾರೆ ಅವರು ಪಡೆದುಕೊಂಡಂತಹ ಗೌರವ ಹಾಗೂ ಸನ್ಮಾನ ಎಂದು ಹೇಳಬಹುದು. ಈಗ ಲಾಕ್ಡೌನ್ ಕಾರಣದಿಂದಾಗಿ ಯಾವುದೇ ಚಿತ್ರ ಹಾಗೂ ಧಾರವಾಹಿಗಳ ಚಿತ್ರೀಕರಣ ನಡೆಯದ ಕಾರಣ ನಟಿ ಹರಿಣಿ ಅವರು ಮನೆಯಲ್ಲಿ ತಮ್ಮ ಫ್ಯಾಮಿಲಿ ಯೊಂದಿಗೆ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.

ಹೌದು ಬಿಜಿ ಶೆಡ್ಯೂಲ್ ನಲ್ಲಿ ನಟಿ ಹರಿಣಿಯ ಅವರು ತಮ್ಮ ಫ್ಯಾಮಿಲಿ ಗೆ ಟೈಮ್ ನೀಡಲು ಸಾಧ್ಯವಾಗುತ್ತಿರಲಿಲ್ಲ ಈಗಲಾದರೂ ಕಾರಣದಿಂದಾಗಿ ತಮ್ಮ ಫ್ಯಾಮಿಲಿ ಯೊಂದಿಗೆ ಪೂರ್ಣ ಸಮಯವನ್ನು ಕಳೆಯುತ್ತಿದ್ದಾರೆ. ನಟಿ ಹರಿಣಿಯವರ ಗಂಡ ಶ್ರೀಕಾಂತ್ ರವರು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗೂ ತಮ್ಮ ಮಗ ಅಭಿಮನ್ಯು ಜೊತೆಗೆ ಕೂಡ ಕಾಲವನ್ನು ಕಳೆಯುತ್ತಿದ್ದಾರೆ ನಟಿ ಹರಿಣಿಯವರು. ಲಾಕ್ಡೌನ್ ಈ ಫ್ಯಾಮಿಲಿಯನ್ನು ಜೊತೆಗೆ ಕೂಡಿಸಿದೆ ಎಂದರೂ ತಪ್ಪಿಲ್ಲ ಎಂದು ಹೇಳಬಹುದು.

ನಟಿ ಹರಿಣಿಯವರ ನಟನನ್ನು ನೋಡಿದ ಪ್ರತಿಯೊಬ್ಬ ವೀಕ್ಷಕರು ಶಹಬ್ಬಾಸ್ ಎಂದು ಹೇಳುವುದು ಸ್ವಾಭಾವಿಕ ಹಾಗೂ ಖಂಡಿತ. ಏಕೆಂದರೆ ಅವರ ಸಹಜ ನಟನೆ ಹಾಗೂ ಮುಖದಲ್ಲಿ ತೋರಿಸು ಭಾವನೆಗಳು ಪ್ರೇಕ್ಷಕರಿಗೆ ಅವರ ನಟನೆಯನ್ನು ಅನುಭವಿಸುವಂತೆ ಮಾಡುತ್ತದೆ. ಹೀಗಾಗಿ ಅವರು ಬೇರೆಲ್ಲ ನಟಿಯರಿಗಿಂತ ವಿಭಿನ್ನವಾಗಿ ನಿಲ್ಲುತ್ತಾರೆ. ನಟಿ ಹರಿಣಿ ಅವರು ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ಭರತನಾಟ್ಯ ಹಾಗೂ ಸಂಗೀತದಲ್ಲಿ ಕೂಡ ಪ್ರಾವೀಣ್ಯತೆ ಪಡೆದವರು. ನಟಿ ಹರಿಣಿಯವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ಹಾಗೂ ನಟಿ ಹರಿಣಿ ಅವರು ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚೆಚ್ಚು ಕನ್ನಡ ಚಿತ್ರಗಳು ಹಾಗೂ ಧಾರಾವಾಹಿಗಳಲ್ಲಿ ನಟಿಸಿ ಕನ್ನಡ ವೀಕ್ಷಕರನ್ನು ರಂಜಿಸಲು ಎಂದು ಅವರಿಗೆ ಶುಭ ಹಾರೈಕೆಗಳನ್ನು ತಿಳಿಸಿ.

Leave A Reply

Your email address will not be published.