Neer Dose Karnataka
Take a fresh look at your lifestyle.

ದಕ್ಷಿಣ ಭಾರತದ ಕಟ್ಟಪ್ಪ ಸತ್ಯರಾಜ್ ರವರ ಮಗಳು ಕೂಡ ಅಪ್ರತಿಮ ಸುಂದರಿ ನಟಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮೊದಲು ಹೊರ ದೇಶದವರು ಚಿತ್ರರಂಗ ಎಂದರೆ ಬಾಲಿವುಡ್ ಎಂದು ಭಾರತದಲ್ಲಿ ಗುರುತಿಸಿದ್ದರು. ಆದರೆ ಕೆಲವೇ ವರ್ಷಗಳಲ್ಲಿ ದಕ್ಷಿಣ ಭಾರತದ ಚಿತ್ರರಂಗಗಳು ನಿರೀಕ್ಷೆಗೂ ವೇಗವಾಗಿ ಮೀರಿ ಬೆಳೆದವು. ಅದರಲ್ಲೂ ನಮ್ಮ ನೆರೆಯ ಚಿತ್ರರಂಗ ವಾದ ತೆಲುಗು ಭಾಷೆಯ ಟಾಲಿವುಡ್ ಚಿತ್ರರಂಗ ವಂತು ನಿರೀಕ್ಷೆಗೂ ಮೀರಿ ವೇಗವಾಗಿ ಶ್ರೀಮಂತವಾಗಿ ಬೆಳೆದಿದೆ. ಟಾಲಿವುಡ್ ಅನ್ನು ದಕ್ಷಿಣ ಭಾರತದ ನಂಬರ್ ಒನ್ ಅಥವಾ ಶ್ರೀಮಂತ ಚಿತ್ರರಂಗವೆಂದರೆ ಯಾವುದೇ ತಪ್ಪಿಲ್ಲ.

ಈ ಚಿತ್ರರಂಗಕ್ಕೆ ಇಷ್ಟೊಂದು ವೇಗ ಹಾಗೂ ಎಲ್ಲರೂ ಇದನ್ನು ಇಷ್ಟಪಡಲು ಮುಖ್ಯಕಾರಣ ಒಂದಿದೆ. ಅದೇನೆಂದು ಹೇಳುತ್ತವೆ ಬನ್ನಿ. ಹೌದು ಟಾಲಿವುಡ್ ಇಂದಿನ ದಿನಗಳಲ್ಲಿ ಕೇವಲ ದೇಶದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ಸದ್ದು ಮಾಡಲು ಕಾರಣರಾಗಿರುವುದು ಅವರೊಬ್ಬ ನಿರ್ದೇಶಕ. ಹೌದು ರಾಜಮೌಳಿ ನಿರ್ದೇಶನದ ಬಾಹುಬಲಿ ಸರಣಿ ಚಿತ್ರಗಳು ಕೇವಲ ದೇಶದಲ್ಲಿ ಮಾತ್ರವಲ್ಲದೇ ವಿದೇಶಿಗರು ಆದ ಚೈನೀಸರು ಹಾಗೂ ಜಪಾನಿಗರು ಕೂಡ ಮೆಚ್ಚುವಂತೆ ಮಾಡಿದ್ದು ಅದು ಅವರ ಪ್ರತಿಭೆಯ ತಾಕತ್ತು.

ಈ ಬಾಹುಬಲಿ ಚಿತ್ರಗಳಲ್ಲಿ ಹೇಗೆ ಪ್ರಭಾಸ್ ರಾಣಾ ದಗ್ಗುಬಾಟಿ ತಮನ್ನಾ ಭಾಟಿಯಾ ರಮ್ಯಕೃಷ್ಣ ಹಾಗೂ ಅನುಷ್ಕಾ ಶೆಟ್ಟಿ ಎಷ್ಟು ಪ್ರಮುಖರಾಗಿದ್ದರು ಅಷ್ಟೇ ಈ ಪಾತ್ರ ಕೂಡ ಪ್ರಮುಖವಾಗಿತ್ತು. ಅದ್ಯಾರ್ ಎಂದು ನಾವು ಹೇಳುತ್ತೇವೆ ಅವರು ಮತ್ತಿನ್ಯಾರು ಅಲ್ಲ ಬಾಹುಬಲಿ ಮುಖ್ಯ ಪಾತ್ರಧಾರಿ ಕಟ್ಟಪ್ಪ. ಕಟ್ಟಪ್ಪ ಪಾತ್ರವನ್ನು ನಿರ್ವಹಿಸಿದರು ದಕ್ಷಿಣ ಭಾರತದ ಖ್ಯಾತ ಪೋಷಕ ನಟ ಸತ್ಯರಾಜ್. ಮೊದಲಿನಿಂದಲೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹುಬೇಡಿಕೆಯ ಪೋಷಕ ನಟರಾಗಿ ಕಾರ್ಯನಿರ್ವಹಿಸುತ್ತಿದ್ದು ಸತ್ಯರಾಜ್ ರವರು,

ಬಾಹುಬಲಿ ಚಿತ್ರಗಳ ನಂತರವಂತೂ ಇನ್ನಷ್ಟು ಬಹುಬೇಡಿಕೆ ನಟನಾಗಿ ಕಾಣಿಸಿಕೊಂಡಿದ್ದಾರೆ. ಬಾಹುಬಲಿ ನಂತರವಂತೂ ಸತ್ಯರಾಜ್ ರವರಿಗೆ ಸಿನಿಮಾಗಳ ಸುರಿಮಳೆ ಹರಿಯುತ್ತಿದೆ. ಇವತ್ತು ನಲ್ಲಿ ಕೂಡ ಪೋಷಕ ನಟರಾಗಿ ಬಹುಬೇಡಿಕೆ ನು ಪಡೆದುಕೊಳ್ಳುವುದು ಸಾಧ್ಯವಾಗದ ಮಾತು ಆದರೆ ತಮ್ಮ ಪ್ರತಿಭೆ ಹಾಗೂ ನಟನೆಯ ಮೂಲಕ ಸತ್ಯರಾಜ್ ರವರು ಇಂದಿಗೂ ಸಹ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮದೇ ಆದಂತಹ ನಟನ ಛಾಪನ್ನು ಹೊಂದಿದ್ದಾರೆ. ಇದಕ್ಕಾಗಿ ಇಂದಿನವರೆಗೂ ನಿರ್ದೇಶಕರ ನೆಚ್ಚಿನ ಪೋಷಕನಟನ ಪಾತ್ರವನ್ನು ಸತ್ಯರಾಜ್ ಅವರೇ ನಟಿಸಿಕೊಂಡು ಬಂದಿದ್ದಾರೆ. ಇನ್ನು ಸತ್ಯರಾಜ್ ಅವರ ನಟನೆಯನ್ನು ಅವರ ಮಗಳು ಕೂಡ ಇಷ್ಟಪಡುತ್ತಾರೆ. ಇನ್ನು ಇನ್ನು ಇವರ ಮಗಳು ಕೂಡ ಬಹಳ ಸೌಂದರ್ಯವತಿ ಅವರು ಯಾರು ಗೊತ್ತೆ ಹೇಳ್ತೀವಿ ಬನ್ನಿ.

ಹೌದು ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆ ಪೋಷಕ ನಟರಾಗಿ ಕಾಣಿಸಿಕೊಂಡಿರುವ ಸತ್ಯರಾಜ್ ರವರ ಮಗಳು ಕೂಡ ತಂದೆಯ ನಟನೆಯನ್ನು ನೋಡಿ ಬೆಳೆದುಕೊಂಡು ಬಂದವರು. ತಂದೆಯ ನಟನೆ ನೋಡಿ ಚಿತ್ರರಂಗದ ಕುರಿತು ಆಸಕ್ತಿಯನ್ನು ಕೂಡ ಮೂಡಿಸಿ ಕೊಂಡಿದ್ದವರು. ಆದರೆ ಅವರು ಆಯ್ಕೆ ಮಾಡಿಕೊಂಡಿದ್ದು ಚಿತ್ರರಂಗವಲ್ಲ ಅವರ ಆಯ್ಕೆಯಾಗಿದ್ದು ವೈದ್ಯಕೀಯ ಕ್ಷೇತ್ರ. ಹೌದು ತಂದೆಯಂತೆ ಮಗಳು ದಿವ್ಯ ಚಿತ್ರರಂಗವನ್ನು ಸೇರದೆ ತಮ್ಮ ಮನಸ್ಸಿಗೆ ಹತ್ತಿರವಾದಂತಹ ವೈದ್ಯಕೀಯ ಕ್ಷೇತ್ರದಲ್ಲಿ ನ್ಯೂಟ್ರಿಷನ್ ಆಗಿ ಕೆಲಸ ಮಾಡುತ್ತಿದ್ದಾರೆ.

ವೈದ್ಯಕೀಯ ಕ್ಷೇತ್ರದಲ್ಲಿ ಸತ್ಯರಾಜ್ ಅವರ ಮಗಳು ದಿವ್ಯ ಸಾಕಷ್ಟು ಒಳ್ಳೆಯ ಹೆಸರನ್ನು ಹೊಂದಿದ್ದಾರೆ. ತಂದೆ ಚಿತ್ರರಂಗದಲ್ಲಿ ಹೆಸರು ಮಾಡಿದರೆ ಮಗಳು ವೈದ್ಯಕೀಯ ಕ್ಷೇತ್ರದಲ್ಲಿ ಅಪ್ಪನ ಹೆಸರನ್ನು ಬೆಳಗುತ್ತಿದ್ದಾರೆ. ಒಂದು ವೇಳೆ ಚಿತ್ರರಂಗಕ್ಕೆ ದಿವ್ಯ ರವರ ಬಂದಿದ್ದಾರೆ ಅಪ್ಪನ ಹೆಸರಲ್ಲಿ ಬಂದರು ಎಂಬ ಕಳಂಕ ಸಿಗುತ್ತಿತ್ತೋ ಏನೋ. ಆದರೆ ಇಂದು ದಿವ್ಯಾ ರವರು ಸ್ವತಂತ್ರವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಹೆಸರನ್ನು ತಮ್ಮ ಒಳ್ಳೆಯ ಕಾರ್ಯದ ಮೂಲಕ ಬೆಳಗಿಸಿದ್ದಾರೆ. ಅಪ್ಪ ಮಗಳ ಜೋಡಿ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Comments are closed.