Neer Dose Karnataka
Take a fresh look at your lifestyle.

ನೋಡಿದ 0.3 ಸೆಕೆಂಡ್ಗಳಲ್ಲಿ ಪ್ರೀತಿ ಮಾಡಿದೆ ಎಂದು ಬಹಿರಂಗ ಹೇಳಿಕೆ ನೀಡಿದ ಟಾಪ್ ನಟಿ ರಶ್ಮಿಕಾ, ಯಾರಂತೆ ಗೊತ್ತಾ?? ಕೇಳಿದರೆ ಶಾಕ್ ಆಗ್ತೀರಾ.

6

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಮೂಲಕ ಸಾಕಷ್ಟು ನಟಿಸಿರುವ ಪರಭಾಷೆಯ ಚಿತ್ರಗಳಿಗೆ ಕೂಡ ಲಗ್ಗೆಯಿಟ್ಟಿದ್ದಾರೆ. ಇದೀಗ ಅವರು ಪರಭಾಷೆಯ ಸಿನಿಮಾಗಳಲ್ಲಿ ಕೂಡ ಮಿಂಚುತ್ತಿದ್ದಾರೆ. ಇನ್ನು ಇಂತಹ ನಟಿಯರಲ್ಲಿ ಕನ್ನಡ ಚಿತ್ರಂಗದ ‘ಕಿರಿಕ್ ಪಾರ್ಟಿ’ ಎಂಬ ಸಿನಿಮಾದ ಮೂಲಕ ಜನಪ್ರಿಯತೆ ಪಡೆದ ನಟಿ ರಶ್ಮಿಕ ಮಂದಣ್ಣ. ಹೌದು ಇದೀಗ ಇವರು ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಿಂದಿ ಚಿತ್ರರಂಗದಲ್ಲಿ ಕೂಡ ಮಿಂಚುತ್ತಿದ್ದಾರೆ.

ಇತ್ತೀಚಿಗಷ್ಟೇ ಅವರು ಮಿಷನ್ ಮಜ್ನು ಹಾಗೂ ಗುಡ್ ಬೈ ಎಂಬ ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೆ ಲಗ್ಗೆ ಇಟ್ಟಿದ್ದಾರೆ. ಇದೀಗ ರಶ್ಮಿಕ ಮಂದಣ್ಣ ಅವರು ರಾಜ್ಯಗಳಿಗೆ ಸೀಮಿತವಾಗಿರದೇ ಇಡೀ ಭಾರತ ದೇಶದಲ್ಲಿ ನ್ಯಾಷನಲ್ ಕ್ರ-ಷ್ ಆಗಿದ್ದಾರೆ ಎಂದು ಹೇಳಬಹುದು. ಇದೀಗ ರಶ್ಮಿಕ ಮಂದಣ್ಣ ಅವರು ಪ್ರೀತಿಯ ಬಲೆಗೆ ಬಿದ್ದಿದ್ದಾರೆ. ಅಷ್ಟೇ ಅಲ್ಲದೆ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಾಕಷ್ಟು ಅಭಿಮಾನಿಗಳು ಕೂಡ ಆಶ್ಚರ್ಯಗೊಂಡಿದ್ದಾರೆ.

ನಟಿ ರಶ್ಮಿಕ ಮಂದಣ್ಣ ಅವರು ಕಿರಿಕ್ ಪಾರ್ಟಿ ಸಿನಿಮಾದ ನಂತರ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುವುದರ ಮೂಲಕ ಜನಪ್ರಿಯತೆ ಪಡೆದಿದ್ದರು. ಅನಂತರ ಅವರು ಗೀತ ಗೋವಿಂದಂ ಎಂಬ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಷ್ಟೇ ಅಲ್ಲದೆ ಅವರು ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ.

ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಬಾಲಿವುಡ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು ಈಗಾಗಲೇ ಎರಡು ಸಿನಿಮಾ ಹಾಗೂ ಒಂದು ಫಿಲಂ ಸಾಂಗ್ ನಲ್ಲಿ ಹೆಜ್ಜೆ ಹಾಕಿದ್ದಾರೆ. ಇದೀಗ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಅವರು ಸಾಮಾಜಿಕ ಜಾಲತಾಣದಲ್ಲಿ ಒಂದು ಆಶ್ಚರ್ಯಜನಕ ಸುದ್ದಿಯನ್ನು ನೀಡಿದ್ದಾರೆ. ಹೌದು ಇದೀಗ ರಶ್ಮಿಕ ಮಂದನ್ ಅವರಿಗೆ ಪ್ರೀತಿ ಹುಟ್ಟಿದೆ ಅಂತೆ.

ಹೌದು ಇದೀಗಾಗಲೇ ರಶ್ಮಿಕ ಮಂದಣ್ಣ ಅವರು ಕನ್ನಡದ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ನಂತರ ಅದನ್ನು ಮುರಿದುಕೊಂಡು ಸುದ್ದಿಯಾಗಿದ್ದರು. ನಂತರ ವಿಜಯ್ ದೇವರಕೊಂಡ ಅವರೊಂದಿಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಅವರೊಂದಿಗೂ ಕೂಡ ರಶ್ಮಿಕ ಅವರ ಹೆಸರು ಕೇಳಿ ಬಂದಿತ್ತು. ಇದೀಗ ರಶ್ಮಿಕ ಮಂದಣ್ಣ ಅವರು ಮತ್ತೊಂದು ಹೊಸ ವಿಚಾರವಾಗಿ ಸುದ್ದಿಯಾಗಿದ್ದಾರೆ. ಹೌದು ಇದೀಗ ಅವರಿಗೆ 0.3 ಸೆಕೆಂಡ್ಗಳಲ್ಲಿ ಲವ್ ಆಗಿದೆ ಅಂತೆ. ಸಾಮಾನ್ಯವಾಗಿ ಪ್ರೀತಿ ಹುಟ್ಟಬೇಕಾದರೆ ಕನಿಷ್ಠ ಪಕ್ಷ ಮೂರು ನಿಮಿಷಗಳಾದರೂ ಬೇಕು ಆದರೆ ರಶ್ಮಿಕ ಅವರಿಗೆ ಮಾತ್ರ 0.3 ಸೆಕೆಂಡುಗಳು ಸಾಕಾಗಿದೆ.

ಹೌದು ನಟಿ ರಶ್ಮಿಕಾ ಅವರು ಪ್ರೀತಿಯ ಬಲೆಗೆ ಬಿದ್ದಿರುವುದು ಯಾರೊಂದಿಗೂ ಅಲ್ಲ ಅವರ ಮುದ್ದಿನ ನಾಯಿಯೊಂದಿಗೆ. ಹೌದು ಅವರ ಮನೆಗೆ ಇದೀಗ ಹೊಸ ನಾಯಿಯೊಂದು ಬಂದಿದ್ದು ಅದಕ್ಕೆ ರಶ್ಮಿಕಾ ಅವರು ಔರಾ ಎಂದು ಹೆಸರಿಟ್ಟಿದ್ದಾರೆ. ಇದೀಗ ಈ ನಾಯಿಯೊಂದಿಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಚ್ಚಿಕೊಂಡ ನಟಿ ರಶ್ಮಿಕಾ ಅವರು ಇದು ನನ್ನನ್ನು ಸದಾ ಖುಷಿಯಿಂದ ಇಡುತ್ತದೆ.. ಇದನ್ನು ನಾನು ನಿಮಗೆ ಪರಿಚಯ ಮಾಡಿಕೊಡುತ್ತಿದ್ದೇನೆ… ಮೂರು ಸೆಕೆಂಡ್ಗಳಲ್ಲಿ ಪ್ರೀತಿಯಲ್ಲಿ ಬೀಳಬಹುದು ಎಂದು ಹೇಳುತ್ತಾರೆ.. ಆದರೆ ಇವಳು 0.3 ಸೆಕೆಂಡ್ಗಳಲ್ಲಿ ನನ್ನ ಹೃದಯವನ್ನು ಕದ್ದಿದ್ದಾಳೆ ಎಂದು ಬರೆದುಕೊಂಡಿದ್ದಾರೆ.

Leave A Reply

Your email address will not be published.