Neer Dose Karnataka
Take a fresh look at your lifestyle.

2 ನೇ ಬಾರಿಗೆ ತಾಯಿಯಾದ ಬಳಿಕ ಸಂಭಾವನೆಯನ್ನು ಹೆಚ್ಚಿಸ್ಕೊಂಡು ಕರೀನಾ ಸೀತಾ ಸಿನೆಮಾಗೆ ಕೇಳಿದ್ದು ಎಷ್ಟು ಕೋತಿ ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಎರಡನೇ ಬಾರಿಗೆ ಮಗುವಿಗೆ ಜನ್ಮ ನೀಡಿದ ಬಳಿಕ ಬಾಲಿವುಡ್ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾದ ಕರೀನಾ ಕಪೂರ್ ರವರು ಚಿತ್ರರಂಗದಿಂದ ದೂರ ಉಳಿದಿದ್ದರು. ಮಗುವಿನ ಆರೈಕೆಯಲ್ಲಿ ನಿರತವಾಗಿದ್ದ ಕರೀನಾ ಕಪೂರ್ ರವರು, ಜಾಹೀರಾತುಗಳಲ್ಲಿ ಮಾತ್ರ ನಟನೆ ಮಾಡುತ್ತಿದ್ದರು. ಅದೇ ಸಮಯದಲ್ಲಿ ಕೋಟ್ಯಂತರ ಹಣ ಕೂಡ ಗಳಿಸಿದ್ದಾರೆ. ಮೂಲಗಳ ಪ್ರಕಾರ ಕೆಲವೊಂದು ಗರ್ಭ ಆಧಾರಿತ ಜಾಹೀರಾತುಗಳಲ್ಲಿ ಹಾಗೂ ಮಕ್ಕಳ ಪ್ರಾಡಕ್ಟ್ ಗಳಿಗೆ ಸಂಬಂಧಿಸಿದಂತೆ ಕರೀನಾ ಕಪೂರ್ ರವರು ನಟನೆ ಮಾಡಿ ಕೋಟಿ ಕೋಟಿ ಹಣವನ್ನು ಗಳಿಸಿದ್ದಾರೆ.

ಇನ್ನು ಇದೇ ಸಮಯದಲ್ಲಿ ಕರೀನಾ ಕಪೂರ್ ರವರು ಇದೀಗ ಹಲವಾರು ತಿಂಗಳು ಗಳ ಬಳಿಕ ಚಿತ್ರರಂಗಕ್ಕೆ ವಾಪಸ್ಸಾಗಿದ್ದು, ಎಂದಿನಂತೆ ಸಾಲು ಸಾಲು ಅವಕಾಶಗಳು ಕರೀನಾ ಕಪೂರ್ ರವರನ್ನು ಹುಡುಕಿಕೊಂಡು ಹೋಗುತ್ತಿವೆ. ಅದೇ ರೀತಿ ಸೀತಾ ಎಂಬ ಪೌರಾಣಿಕ ಸಿನಿಮಾ ದಲ್ಲಿಯೂ ಕೂಡ ಸೀತಾ ಪಾತ್ರದಲ್ಲಿ ನಟನೆ ಮಾಡಲು ಕರೀನಾ ಕಪೂರ್ ರವರನ್ನು ಒಪ್ಪಿಕೊಳ್ಳುವಂತೆ ಕೇಳಿ ಕೊಳ್ಳಲಾಗಿದೆ. ಈ ಸಮಯದಲ್ಲಿ ಕರೀನಾ ಕಪೂರ್ ರವರು ಭರ್ಜರಿ ಸಂಭಾವನೆ ಕೇಳಿದ್ದಾರೆ ಎಂಬುದು ತಿಳಿದು ಬಂದಿದೆ.

ಹೌದು ಸ್ನೇಹಿತರೇ, ಪೌರಾಣಿಕ ಸಿನಿಮಾದಲ್ಲಿ ನಟನೆ ಮಾಡಲು ಕರೀನಾ ಕಪೂರ್ ರವರು ಸಾಮಾನ್ಯವಾಅಗಿ ಕೇಳುವುದಕ್ಕಿಂತಲೂ ಹೆಚ್ಚಿನ ಸಂಭಾವನೆಯನ್ನು ಕೇಳಿದ್ದಾರೆ ಎಂಬುದು ತಿಳಿದು ಬಂದಿದೆ. ಹಾಗೂ ನಿರ್ದೇಶಕರು ಕರೀನಾ ಕಪೂರ್ ರವರ ಸಂಭಾವನೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂಬುದು ತಿಳಿದು ಬಂದಿದೆ. ಇಷ್ಟು ದಿವಸ ಒಂದು ಸಿನೆಮಾಗೆ 8 ಕೋಟಿ ಸಂಭಾವನೆ ಪಡೆಯುತ್ತಿದ್ದ ಕರೀನಾ ಕಪೂರ್ ರವರು ಇಡೀಗೆ ಸೀತ ಸಿನೆಮಾಗೆ ಒಮ್ಮೆ 12 ಕೋಟಿ ಸಂಭಾವನೆ ಪಡೆದಿದ್ದರೆ ಎಂಬುದು ಖಚಿತವಾಗಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ತಿಳಿಸುವುದನ್ನು ಮರೆಯಬೇಡಿ.

Comments are closed.