Neer Dose Karnataka
Take a fresh look at your lifestyle.

ಮರು ಆರಂಭವಾಗುತ್ತಿರುವ ನೆಚ್ಚಿನ ಬಿಗ್ ಬಾಸ್ ನಲ್ಲಿ ಸ್ಪರ್ದಿಗಳಲ್ಲಿ ಬದಲಾವಣೆ ಫಿಕ್ಸ್, ಯಾರ್ಯಾರು ಬರ್ತಾರೆ ಗೊತ್ತಾ??

3

ನಮಸ್ಕಾರ ಸ್ನೇಹಿತರೇ ಅಂದುಕೊಂಡಂತೆ ಎಲ್ಲಾ ನಡೆಯುವ ಹಾಗಿದ್ದರೆ ಪ್ರಪಂಚ ಸದಾ ಸುಖಮಯವಾಗಿರುತ್ತಿತ್ತು. ಈ ವಿಷಯವನ್ನು ಹೇಳುತ್ತಿರುವ ಕಾರಣವೇನೆಂದರೆ ಎಲ್ಲರಿಗೂ ಬಾರಿಯ ಬಿಗ್ ಬಾಸ್ ಸೀಸನ್ 8 ಮತ್ತೊಮ್ಮೆ ಪ್ರಾರಂಭವಾಗಲ್ಲ ಅಂತ ಅಂದುಕೊಂಡಿದ್ದರು. ಆದರೆ ಕನ್ನಡ ಕಿರುತೆರೆ ಅತ್ಯಂತ ದೊಡ್ಡ ರಿಯಾಲಿಟಿ ಶೋ ಮತ್ತೊಮ್ಮೆ ಮರುಕಳಿಸುವ ಸನ್ನಾಹದಲ್ಲಿದೆ. ಬನ್ನಿ ಕೃತಿ ನಿಮಗೆ ಇನ್ನು ಅತಿ ಹೆಚ್ಚಿನ ಮಾಹಿತಿಯನ್ನು ತಿಳಿಸುತ್ತೇವೆ.

ಹೌದು ಅದ್ದೂರಿಯಾಗಿ ಪ್ರಾರಂಭವಾಗಿದ್ದ ಬಿಗ್ ಬಾಸ್ ಕನ್ನಡ ಸೀಸನ್ 8. 72ನೇ ದಿನಕ್ಕೆ ಮುಕ್ತಾಯಗೊಂಡು ಸ್ಪರ್ಧಿಗಳು ಮನೆ ದಾರಿಯೆಡೆಗೆ ಸಾಗಿದ್ದರು. ಮೊದಲು ನಿರೂಪಕ ಕಿಚ್ಚ ಸುದೀಪ್ ರವರ ಅನಾರೋಗ್ಯದ ಹಿನ್ನೆಲೆಯಲ್ಲಿ ಅರ್ಧಕ್ಕೆ ನಿಂತಿದ್ದರೆ, ನಂತರದ ದಿನಗಳಲ್ಲಿ ಲಾಕ್ ಡೌನ್ ನ ಕಠಿಣ ನಿಯಮಗಳ ಅನುಸಾರವಾಗಿ ಕನ್ನಡ ಕಿರುತೆರೆ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 8 ಅರ್ಧಕ್ಕೆ ನಿಂತು ಸ್ಪರ್ಧಿಗಳು ಮನೆಗೆ ವಾಪಸಾದರು. ಇದು ಕಿರುತೆರೆ ವೀಕ್ಷಕರು ಹಾಗೂ ಮನರಂಜನೆ ಬಯಸಿದ್ದ ಪ್ರೇಕ್ಷಕರಿಗೆ ಬೇಸರವನ್ನುಂಟು ಮಾಡಿತು.

12 ಸ್ಪರ್ಧಿಗಳಿಗೂ ಈ ವೇದಿಕೆಗೆ ಗೆದ್ದು ಏನನ್ನಾದರೂ ಸಾಧಿಸುವ ಛಲ ವಿತ್ತು. ಏಕೆಂದರೆ ಬಿಗ್ ಬಾಸ್ ವೇದಿಕೆ ಕನ್ನಡ ಮಟ್ಟಿಗೆ ಅತ್ಯಂತ ದೊಡ್ಡ ವೇದಿಕೆಯಾಗಿದ್ದು ಇಲ್ಲಿ ಗೆದ್ದರೆ ಕೇವಲ ಹಣ ಮಾತ್ರವಲ್ಲದೆ ಜನರ ಸಿಗುತ್ತದೆ ಎಂಬ ನಂಬಿಕೆ ಕೂಡ ಇತ್ತು. ಈಗ ಮತ್ತೊಮ್ಮೆ ಈ ಕುರಿತಂತೆ ಕೆಲ ಸುದ್ದಿಗಳು ಹೊರ ಬರುತ್ತಿದ್ದು ಸ್ವತಹಾ ಕಲರ್ಸ್ ಕನ್ನಡದ ಕ್ರಿಯೇಟಿವ್ ಹೆಡ್ ಆಗಿರುವ ಪರಮೇಶ್ವರ್ ಗುಂಡ್ಕಲ್ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಹೌದು ಬಿಗ್ ಬಾಸ್ ಸೀಸನ್ ಎಂಟರ ಮರುಕಳಿಕೆ ಸದ್ಯದಲ್ಲೇ ಆಗಲಿದೆ ಎಂಬ ಸುಳಿವನ್ನೂ ನೀಡಿದ್ದಾರೆ. ಹೌದು ಬಿಗ್ ಬಾಸ್ ಕನ್ನಡ ಸೀಸನ್ 2 ಲಾಕ್ಡೌನ್ ನಿಯಮಾವಳಿಗಳು ಮುಗಿಯುತ್ತಿದ್ದಂತೆ ಅತಿಶೀಘ್ರದಲ್ಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೊಮ್ಮೆ ಪ್ರಸಾರವಾಗಲಿದೆ. ಹೌದು ಈ ವಿಷಯದ ಕುರಿತಂತೆ ಕಾವ್ಯದ ಮೂಲಕ ವ್ಯಕ್ತಪಡಿಸಿರುವ ಅವರು ಶೀಘ್ರದಲ್ಲೇ ಇದು ಮತ್ತೊಮ್ಮೆ ಬಿಟ್ಟ ಜಾಗದಿಂದ ಅದನ್ನೇ ಮುಂದುವರಿಸಿಕೊಂಡು ಹೋಗುವ ಸೂಚನೆಯನ್ನು ನೀಡಿದೆ. ಅಂದರೆ ಎಷ್ಟು ಜನ ಇದ್ದರು ಅಷ್ಟೇ ಸ್ಪರ್ಧೆಗಳು ಮತ್ತೊಮ್ಮೆ ಮುಂದುವರೆದ ಅಧ್ಯಾಯದಲ್ಲಿ ಭಾಗವಹಿಸಲಿದ್ದು ದಿನಗಳು ಸ್ವಲ್ಪಕಾಲ ಜಾಸ್ತಿಯಾಗಲಿದೆ ಎಂಬ ಸುಳಿವು ದೊರೆತಿದೆ.

ಅಂದರೆ ಹೋಗುವ ಮುನ್ನ ಇದ್ದ 12 ಸ್ಪರ್ಧಿಗಳು ಮತ್ತೊಮ್ಮೆ ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಮುಂದುವರಿದ ಅಧ್ಯಾಯದಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳಲಿದ್ದಾರೆ. ಹಾಗೂ ಇವರ ಜೊತೆಗೆ ಇನ್ನೂ ಕೆಲ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬರಲಿದ್ದಾರೆ ಎಂಬ ಮಾಹಿತಿ ಇದ್ದು ಉಳಿದಿದ್ದ ದಿನಗಳ ಬದಲಿಗೆ ಇನ್ನಷ್ಟು ದಿನಗಳನ್ನು ಜಾಸ್ತಿ ಕೂಡಿಸುವ ಸನ್ನಾಹದಲ್ಲಿ ಬಿಗ್ ಬಾಸ್ ತಂಡ ಇದೆ. ಈ ಬಾರಿಯ ಬಿಗ್ ಬಾಸ್ ಮತ್ತೊಮ್ಮೆ,

ಅದೇ ಸಂತೋಷದಿಂದ ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಇದೇ ಜೂನ್ 21ರಂದು ಪ್ರಾರಂಭವಾಗುವ ಸೂಚನೆ ದಟ್ಟವಾಗಿ ಕಾಣುತ್ತಿದ್ದು ಪ್ರೇಕ್ಷಕರು ಕೂಡ ಬಿಗ್ ಬಾಸ್ನ ಮರುಕಳಿಕೆಗೆ ಅದ್ದೂರಿ ಸ್ವಾಗತ ನೀಡಲು ಕಾಯುತ್ತಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ. ಹಾಗೆ ನೀವು ಕೂಡ ಬಿಗ್ ಬಾಸ್ ಸಂಚಿಕೆಯ ಮರುಕಳಿಕೆಗೆ ಕಾಯುತ್ತಿದ್ದಾರೆ ಎಂದು ಕಾಮೆಂಟ್ ಮಾಡಿ. ಈ ಬಾರಿಯ ಬಿಗ್ ಬಾಸ್ ಗೆಲ್ಲುವ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ಎಂಬುದನ್ನು ಕೂಡ ತಿಳಿಸಿ.

Leave A Reply

Your email address will not be published.