Neer Dose Karnataka
Take a fresh look at your lifestyle.

ಸಾಮಾನ್ಯವಾಗಿ ಹುಡುಗಿಯರು ಮಲಗುವ ಮುನ್ನ ಆಲೋಚಿಸುವ ವಿಷಯಗಳು ಯಾವುದು ಗೊತ್ತಾ?? ಎರಡನೆಯದು ನಿಮಗೆ ಆನಂದ ನೀಡುತ್ತದೆ.

3

ನಮಸ್ಕಾರ ಸ್ನೇಹಿತರೇ ಯಾರನ್ನು ಕೂಡ ಅರ್ಥ ಮಾಡಿಕೊಳ್ಳಬಹುದು ಎಂಥಾ ಕಷ್ಟಕರ ಪರಿಸ್ಥಿತಿಯನ್ನು ಕೂಡ ನಾವು ನಿವಾರಿಸಿಕೊಳ್ಳಬಹುದು ಆದರೆ ಹುಡುಗಿಯರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಎಲ್ಲಕ್ಕಿಂತ ಕಠಿಣವಾದ ಕೆಲಸ ಎಂದರೆ ನೀವು ನಂಬಲೇಬೇಕು. ಹುಡುಗಿಯರ ಮನಸ್ಸು ಒಂದು ಕಡೆ ಇದ್ದ ಹಾಗೆ ಇನ್ನೊಂದು ಬಾರಿ ಇರುವುದಿಲ್ಲ. ಸದಾ ಚಂಚಲ ಮನಸ್ಸಿನಲ್ಲಿರುವ ಇವರು ಯಾವುದನ್ನು ಕೂಡ ನಂಬುವಂತಹ ನಿರ್ಧಾರವನ್ನು ಮಾಡುವುದಿಲ್ಲ. ಅದಕ್ಕೆ ಅಲ್ಲವೇ ಅವರನ್ನು ಹುಡುಗಿಯರು ಅನ್ನೋದು.

ಜಗತ್ತಿನಲ್ಲಿ ವಿಜ್ಞಾನಿಗಳು ಅದೆಷ್ಟೋ ರೋಗಗಳಿಗೆ ಮದ್ದುಗಳನ್ನು ಕಂಡು ಹಿಡಿದಿದ್ದಾರೆ ಅದೆಷ್ಟೋ ಗ್ರಹಗಳನ್ನು ಕಂಡು ಹಿಡಿದಿದ್ದಾರೆ ಅದೆಷ್ಟೋ ವಿಧವಾದ ಪ್ರಾಣಿ-ಪಕ್ಷಿ ಜಂತು ಜೀವರಾಶಿಗಳನ್ನು ಕೂಡ ಕಂಡು ಹಿಡಿದ್ದಾರೆ. ಆದರೆ ಇಲ್ಲಿಯವರೆಗೂ ಹೆಣ್ಣಿನ ಮನಸ್ಸಿನ ಆಳವನ್ನು ಹೊಕ್ಕು ಅದರ ಮರ್ಮವನ್ನು ಇಂದಿಗೂ ಯಾರು ಕಂಡುಹಿಡಿದಿಲ್ಲ. ಬನ್ನಿ ಇಂದಿನ ಸಂಚಿಕೆಯಲ್ಲಿ ನಿಮಗೆ ಹುಡುಗಿಯರು ಮಲಗುವಾಗ ಏನನ್ನು ಯೋಚಿಸುತ್ತಾರೆ ಎಂಬುದನ್ನು. ಹೌದು ಹುಡುಗಿಯರು ಮಲಗುವ ಮುನ್ನ ಈ ಮೂರು ವಿಷಯಗಳನ್ನು ಖಂಡಿತವಾಗಿ ಯೋಚಿಸುತ್ತಾರೆ ಅದೇನೆಂದು ತಿಳಿಯೋಣ ಬನ್ನಿ.

ಮೊದಲನೇದಾಗಿ ರಾತ್ರಿಯಲ್ಲಿ ಮಲಗುವ ಮುನ್ನ ಹುಡುಗಿಯರು ಇಂದಿನ ದಿನದಲ್ಲಿ ಏನೇನಾಯಿತು ಎಂಬುದನ್ನು ಮೊದಲು ಯೋಚಿಸುತ್ತಾರೆ. ಏಕೆಂದರೆ ಅವರ ಮನಸ್ಸು ಯಾವುದಕ್ಕೂ ಒಂದೇ ಸ್ಥಳದಲ್ಲಿ ನಿಲ್ಲುವುದಿಲ್ಲ ಬೇರೆಬೇರೆ ಯೋಚನೆಗಳನ್ನು ಮಾಡುತ್ತಲೇ ಇರುತ್ತಾರೆ. ಇಂದಿನ ದಿನ ಏನಾಯಿತು ನನ್ನಿಂದ ಯಾರಿಗೆ ಏನಾಯಿತು ನಾನು ಯಾವ ತಪ್ಪುಗಳನ್ನು ಮಾಡಿದೆ ಯಾರೊಂದಿಗೆ ಮಾತನಾಡಿದ ಎಂಬುದಲ್ಲ ಯೋಚಿಸುತ್ತಿರುತ್ತಾರೆ. ಕೆಲವೊಮ್ಮೆ ಅವರಿಂದ ತಪ್ಪುಗಳಾದರೆ ತಪ್ಪು ಎಂಬುದನ್ನು ಕೆಲವೊಮ್ಮೆ ಅನ್ನಿಸಿಕೊಂಡರು ಇನ್ನೊಮ್ಮೆ ನನ್ನಿಂದ ತಪ್ಪಾಗಿದೆ ನಾನೇಕೆ ಅದರ ಬಗ್ಗೆ ಮರುಗಲಿ ಎಂಬುದು ಅವರ ಯೋಚನೆಯಲ್ಲಿ ಇರುತ್ತದೆ.

ಇನ್ನು ಎರಡನೆಯದಾಗಿ ಹುಡುಗಿಯರು ತಮ್ಮ ಮದುವೆಯಾಗುವ ಹುಡುಗನ ಕುರಿತಂತೆ ಅಥವಾ ಮದುವೆಯಾಗಿದ್ದಾರೆ ತಮ್ಮ ಗಂಡನ ಕುರಿತಂತೆ ಯೋಚಿಸುತ್ತಾರೆ. ಬಹುತೇಕ ಮದುವೆಯಾಗದ ಹುಡುಗಿಯರು ತಮ್ಮ ಮುಂದೆ ಮದುವೆಯಾಗೋ ಹುಡುಗ ಹೀಗಿರಬೇಕು ಹಾಗಿರಬೇಕು ರಾಜಕುಮಾರನ ಆಗಿರಬೇಕೆಂಬ ಎಂಬೆಲ್ಲ ಯೋಚನೆಗಳನ್ನು ಯೋಚಿಸುತ್ತಿರುತ್ತಾರೆ. ಮದುವೆಯಾಗಿದ್ದರೆ ತಮ್ಮ ಗಂಡನೊಂದಿಗೆ ಇನ್ನೂ ಹೇಗೆ ತಮ್ಮ ಸಂಬಂಧವನ್ನು ವೃದ್ಧಿಸಿಕೊಳ್ಳುವ ಬಗ್ಗೆ ಯೋಚಿಸಿ ಕೊಳ್ಳುತ್ತಾರೆ. ಒಟ್ಟಾರೆ ಎರಡನೇದಾಗಿ ತಮ್ಮ ಪ್ರೇಮ ಸಂಬಂಧವನ್ನು ಇನ್ನಷ್ಟು ಚೆನ್ನಾಗಿ ರೂಪಿಸಿಕೊಳ್ಳುವಂತೆ ಹುಡುಗಿಯರು ಯೋಚಿಸುತ್ತಾರೆ.

ಮೂರನೆಯದಾಗಿ ಹುಡುಗಿಯರು ನಾಳೆಯ ಕುರಿತಂತೆ ಬಹುವಾಗಿ ಯೋಚಿಸುತ್ತಾರೆ. ಹೌದು ಸ್ನೇಹಿತರೆ ಹುಡುಗಿಯರು ನಾಳೆ ಎದ್ದು ಯಾವ ಬಟ್ಟೆ ಹಾಕಬೇಕು ಯಾವ ತಿಂಡಿ ತಿನ್ನಬೇಕು ಎಷ್ಟೊತ್ತಿಗೆ ಎದ್ದು ರೆಡಿಯಾಗಬೇಕು ಯಾರೊಂದಿಗೆ ಮಾತನಾಡಬೇಕು ಎಲ್ಲದಕ್ಕಿಂತ ಹೆಚ್ಚಾಗಿ ಅವರು ತಮ್ಮ ನಾಳೆ ತಾವು ಮಾಡಿಕೊಳ್ಳುವ ಸ್ಟೈಲ್ ಕುರಿತಂತೆ ಯೋಚಿಸುತ್ತಿರುತ್ತಾರೆ. ಏಕೆಂದರೆ ನಿಮಗೆ ತಿಳಿದಂತೆ ಹುಡುಗಿಯರು ಎಲ್ಲರೂ ಆದಷ್ಟು ಸುಂದರವಾಗಿ ಹಾಗೂ ಸ್ಟೈಲಿಶ್ ಆಗಿ ಇರಲು ಇಷ್ಟಪಡುತ್ತಾರೆ. ಆದ್ದರಿಂದ ತಮ್ಮ ಹೇರ್ ಸ್ಟೈಲ್ ಇಂದ ಹಿಡಿದು ನೈಲ್ ಪೊಲೀಸ್ ತನಕ ತಮ್ಮ ಬಟ್ಟೆಯಿಂದ ಹಿಡಿದು ಶಿವ ತನಕ ಎಲ್ಲವನ್ನೂ ಕೂಡ ಹಿಂದಿನ ದಿನ ಮಲಗಿ ರಾತ್ರಿ ಮುನ್ನ ಯೋಚಿಸುತ್ತಿರುತ್ತಾರೆ.

ನೋಡಿದ್ರಲ್ಲ ಸ್ನೇಹಿತರೆ ಈ ಮೂರು ವಿಷಯಗಳ ಕುರಿತಂತೆ ಖಂಡಿತವಾಗಿಯೂ ಹುಡುಗಿಯರು ಮಲಗುವ ಮುನ್ನ ಯೋಚಿಸಿ ಯೋಚಿಸುತ್ತಾರೆ. ಇದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ ಯಾಕೆಂದರೆ ಇದು ಅವರ ಬದುಕಿಗೆ ಹತ್ತಿರವಾಗುವ ವಿಷಯಗಳು. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.