Neer Dose Karnataka
Take a fresh look at your lifestyle.

ಇನ್ನೂ ಇಪ್ಪತ್ತು ದಾಟದ ಈ ಧಾರವಾಹಿ ನಟಿಯ ಒಂದು ಎಪಿಸೋಡ್ ನ ಸಂಭಾವನೆ ಕೇಳಿದರೆ ಶಾಕ್ ಆಗ್ತೀರಾ.

2

ನಮಸ್ಕಾರ ಸ್ನೇಹಿತರೇ ಪ್ರತಿಭೆ ಯಾರಪ್ಪನ ಸ್ವತ್ತು ಅಲ್ಲ ಯಾರಿಗೆ ಕಲೆಯ ಕುರಿತಂತೆ ಅತಿಯಾದ ಆಸಕ್ತಿ ಹಾಗೂ ಶ್ರದ್ಧೆ ಇರುತ್ತೋ ಪ್ರತಿಭೆ ಅವರ ಬಳಿಗೆ ಹುಡುಕಿಕೊಂಡು ಬರುತ್ತದೆ ಪ್ರತಿಭೆ ಬಂದಮೇಲಂತೂ ಅವರು ಯಾವ ರಂಗದಲ್ಲಿ ಬೇಕಾದರೂ ತಮ್ಮ ನೆಚ್ಚಿನ ಕೆಲಸಗಳನ್ನು ಮಾಡಿ ಆದಾಯವನ್ನು ಸಂಪಾದಿಸಬಹುದು. ಪ್ರತಿಭೆಯಿಂದ ಜನಮನ ಗೆದ್ದರೆ ಸಾಕು ಸಂಪಾದನೆ ತಾನಾಗೆ ಹುಡುಕಿಕೊಂಡು ನಿಮ್ಮ ಕಾಲಬಳಿ ಬರುತ್ತದೆ.

ಬಾಲಿವುಡ್ ನಲ್ಲಿ ಅದೆಷ್ಟು ನಟಿಯರು ಈಗ ವರ್ಷ 20 ಆಗದಿದ್ದರೂ ಸಹ ದಿನವೊಂದಕ್ಕೆ ಅದೆಷ್ಟು ಸಾವಿರ ಸಂಪಾದನೆ ಮಾಡುತ್ತಿದ್ದಾರೆ ಕಾರಣ ಅವರ ಪ್ರತಿಭೆ. ಇನ್ನು ಕೂಡ 20 ವರ್ಷವನ್ನು ದಾಟದ ಪೋರಿ ಯಾರು ಸಹ ದಿನಕ್ಕೆ 40000 50 ಸಾವಿರ ರೂಪಾಯಿಗಳನ್ನು ಸಂಪಾದಿಸುವುದನ್ನು ನೋಡಿದರೆ ನೀವು ಅಚ್ಚರಿ ಪಡುತ್ತೀರಾ. ನೀವು ಆಶ್ಚರ್ಯಪಟ್ಟರು ಇದು ನಿಜವಾದ ಸತ್ಯ ಹಾಗೂ ಈಗ ಪ್ರಸ್ತುತ ಪರಿಸ್ಥಿತಿಯಲ್ಲಿ ಬಾಲಿವುಡ್ ನಲ್ಲಿ ನಡೆಯುತ್ತಿರುವ ವರ್ತಮಾನ.

ಬಾಲಿವುಡ್ ನಲ್ಲಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತರಾಗಿರುವ ಅದೆಷ್ಟುಜನ ನಟಿಯರ ವಯಸ್ಸು 20 ಕೂಡ ಆಗಿಲ್ಲ ಆದರೂ ಪ್ರತಿಯೊಂದು ಎಪಿಸೋಡಿಗೆ ದಿನದಲ್ಲಿ ನಟನೆಗೆ ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ 10ನೇ ತರಗತಿಯಲ್ಲಿ 93 ಪರ್ಸೆಂಟ್ ಅಂಕವನ್ನು ಪಡೆದಿದ್ದ ಆಶನೂರ್ ಕೌರ್ ಈಗಾಗಲೇ ಕಿರುತೆರೆಗೆ ಪ್ರವೇಶಿಸಿ ಪ್ರತಿ ಎಪಿಸೋಡಿಗೆ 40 ರಿಂದ 45 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

ಈ ಲಿಸ್ಟ್ಗೆ ಇನ್ನು ಕೆಲವು ಕಿರಿಯ ನಟಿಯರು ಸೇರುತ್ತಾರೆ ಅವರ ಹೆಸರು ಹಾಗೂ ಸಂಭಾವನೆಯನ್ನು ನಾವು ಹೇಳುತ್ತೇವೆ. ಅನುಷ್ಕಾ ಸೇನ್ ಪ್ರತೀ ಎಪಿಸೋಡ್ ಗೆ 48ಸಾವಿರದವರೆಗೆ ಸಂಭಾವನೆ ಪಡೆಯುತ್ತಾಳೆ.ನಟಿ ಅವನೀತ್ ಕೌರ್ ಒಂದು ಎಪಿಸೋಡ್ ಗೆ 30ಸಾವಿರದವರೆಗೆ ಸಂಬಳ ಪಡೆಯುತ್ತಾಳೆ.ಇನ್ನು ಒಂದು ಎಪಿಸೋಡ್ ಗೆ ಅದಿತಿ ಬಾಟಿಯಾ 50 ಸಾವಿರ, ಮಹಿಮಾ ಮಕ್ವಾನ್ 30 ರಿಂದ 35 ಸಾವಿರ,ಜನ್ನತ್ ಜುಬೇರ್ 40 ಸಾವಿರ ಪಡೆಯುತ್ತಾರೆ. ನೋಡಿದ್ರಲ್ಲ ಕಿರಿಯ ನಟಿಯರೇ ಆಗಲಿ ಈಗ ಹಿರಿಯ ನಟಿಯರಿಗಿಂತ ಹೆಚ್ಚಿನ ಸಂಪಾದನೆ ಮಾಡುವುದನ್ನು ಪ್ರತ್ಯಕ್ಷವಾಗಿ ನೀವೇ ನೋಡಿದ್ದೀರಾ. ಈ ಪ್ರತಿಭಾನ್ವಿತ ಯುವ ನಟಿಯರ ಹಾಗೂ ಅವರ ಸಂಪಾದನೆ ಕುಳಿತಂತೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವುದರ ಮೂಲಕ ನಮಗೆ ತಿಳಿಸಿ.

Leave A Reply

Your email address will not be published.