Neer Dose Karnataka
Take a fresh look at your lifestyle.

ಪ್ರತಿ ಮಹಿಳೆಯರು ಸ್ನಾನ ಮಾಡುವಾಗ ಏನೆಲ್ಲ ಯೋಚನೆ ಮಾಡುತ್ತಾರೆ ಗೊತ್ತಾ?? ಯಾವ್ಯಾವ ವಿಷಯಗಳು ಗೊತ್ತೇ??

ನಮಸ್ಕಾರ ಸ್ನೇಹಿತರೇ ಹುಡುಗಿಯರು ಸದಾಕಾಲ ಒಂದಿಲ್ಲ ಒಂದು ಯೋಚನೆಯಲ್ಲಿ ಸದಾ ಮಗ್ನರಾಗಿರುತ್ತಾರೆ. ಅವರ ಶಿಕ್ಷಣದ ಕುರಿತಂತೆ ನಾಳೆ ಏನನ್ನು ಧರಿಸಬೇಕೆಂಬ ಕುರಿತಂತೆ ತಮ್ಮ ನೆಚ್ಚಿನ ಹುಡುಗನ ಕುರಿತಂತೆ ಹೀಗೆ ಹಲವಾರು ಯೋಜನೆಗಳನ್ನು ಸದಾ ಮಾಡುತ್ತಿರುತ್ತಾರೆ. ಅದಕ್ಕೆ ಹೇಳೋದು ತಾನೇ ಮಹಿಳೆಯರ ಮನಸ್ಸನ್ನು ಕಂಡುಹಿಡಿಯೋದು ಯಾವ ವಿಜ್ಞಾನಿಗೂ ಸಾಧ್ಯವಾಗಿಲ್ಲ ಎಂಬುದು. ಇಂದಿನ ವಿಷಯದಲ್ಲಿ ಕೂಡ ನಾವು ನಿಮಗೆ ಹುಡುಗೀರ ಕುಡಿದಂತೆ ಒಂದು ವಿಶೇಷವಾದ ವಿಷಯವೊಂದನ್ನು ಹೇಳಲು ಹೊರಟಿದ್ದೇವೆ.

ಹೌದು ಹುಡುಗಿಯರು ಸ್ನಾನ ಮಾಡುವಾಗ ಸ್ನಾನಗೃಹದಲ್ಲಿ ಏನನ್ನು ಯೋಚಿಸುತ್ತಾರೆ ಎಂಬುದನ್ನು. ಹುಡುಗಿಯರ ಬಗ್ಗೆ ತಿಳಿಯಲು ಆಸಕ್ತಿಯುಳ್ಳವರು ಈ ಮಾಹಿತಿಯಿಂದ ಪಕ್ಕ ಖುಷಿಪಡುತ್ತಾರೆ. ಬನ್ನಿ ತಡಮಾಡಿದ ನಿಮಗೆ ಹುಡುಗಿಯರು ಸ್ನಾನ ಮಾಡುವಾಗ ಏನನ್ನು ಯೋಚಿಸುತ್ತಾರೆ ಎಂಬುದನ್ನು ಹೇಳುತ್ತೇನೆ ಬನ್ನಿ.

ಮೊದಲಿಗೆ ಸ್ನಾನ ಮಾಡುವಾಗ ಹುಡುಗಿಯರು ಯೋಚಿಸುವ ಮಾತುಗಳೆಂದರೆ ಇವತ್ತಿನ ದಿನಾಂಕ ವೇನು ಹಾಗೂ ಅವಧಿಗೆ ಇನ್ನೆಷ್ಟು ದಿನಗಳು ಬಾಕಿ ಉಳಿದಿವೆ ಯಾವಾಗ ಅವಧಿ ಬರುವುದು ಎಂಬುದರ ಕುರಿತಲ್ಲ ಚಿಂತೆ ಮಾಡುತ್ತಿರುತ್ತಾರೆ. ತಮ್ಮ ಗಾತ್ರದ ಕುರಿತಂತೆ ಸದಾ ಜ್ಞಾನ ವಹಿಸುವ ಹುಡುಗಿಯರು ತಾನು ದಪ್ಪವಾಗಿ ಇದ್ದೇನೆ ಅಥವಾ ತೆಳುವಾಗಲು ಏನು ತೆಳುವಾಗಲು ಏನು ಮಾಡಬೇಕು ಎಂಬುದನ್ನೆಲ್ಲ ಯೋಚಿಸುತ್ತಿರುತ್ತಾರೆ.

ಈ ಮಧ್ಯೆ ತಮ್ಮ ಹುಡುಗನ ನೆನಪಾಗಿ ಇಂದು ಅವನನ್ನು ನೋಡಲು ನಾನು ಹೋಗಬೇಕು ಕೂದಲನ್ನು ತೊಳೆದುಕೊಂಡು ಹೋಗಲಿ ಅಥವಾ ಹಾಗೆ ಇಳಿಬಿಡಲೇ ಎಂಬುದರ ಕುರಿತೆಲ್ಲ ಯೋಚಿಸುತ್ತಿರುತ್ತಾರೆ. ಇನ್ನು ಅವನು ಬರುವ ಹೊತ್ತಿಗೆ ನಾನು ರೆಡಿ ಆಗಿರುತ್ತೇನೆ ಯಾವ ಬಟ್ಟೆ ಹಾಕಿಕೊಳ್ಳಲು ಎಂಬುದರ ಬಗ್ಗೆ ಯೋಚಿಸುತ್ತಿರುತ್ತಾರೆ. ಇನ್ನು ಹುಡುಗಿಯರಲ್ಲಿ ಬಾತ್ರೂಮ್ ಸಿಂಗರ್ ಗಳು ಜಾಸ್ತಿ ಇರುತ್ತಾರೆ. ಬಾತ್ರೂಮ್ ನಲ್ಲಿ ಸ್ನಾನ ಮಾಡುತ್ತಿರಬೇಕಾದರೆ ಹುಡುಗೀರು ನಾನು ಸ್ವಲ್ಪ ಅಭ್ಯಾಸ ಜಾಸ್ತಿ ಮಾಡಿದರೆ ಖಂಡಿತವಾಗಿಯೂ ನಾನು ಇನ್ನಷ್ಟು ಚೆನ್ನಾಗಿ ಹಾಡಬಲ್ಲ ಎಂಬ ಭ್ರಾಂತಿಯಲ್ಲಿ ಇರುತ್ತಾರೆ.

ನಾ ನಿನ್ನತ್ರ ಸ್ವಲ್ಪ ಚೆನ್ನಾಗಿ ಅಭ್ಯಾಸ ಮಾಡಿಕೊಂಡರೆ ಸಿಂಗಿಂಗ್ ಕಂಪಿಟೇಶನ್ ಗೆ ಸೇರಬಹುದು ಎಂಬುದೆಲ್ಲ ಯೋಚಿಸುತ್ತಿರುತ್ತಾರೆ. ಹೀಗೆ ಯೋಚನೆ ಮಾಡುತ್ತಾ ಬೇರೆ ಯಾವುದು ಕಾರ್ಯಗಳಿಗೆ ಲೇಟಾದರೆ ಅಯ್ಯೋ ಸುಮ್ಮನೆ ಹರಟೆ ಹೊಡೆಯುತ್ತ ಕುಳಿತೆ ಬೇಗ ಸ್ನಾನ ಮಾಡಿ ಎದ್ದು ನಡೆಯಬೇಕು ಎಂದು ಯೋಚಿಸುತ್ತಾರೆ. ಅಲ್ಲದೆ ತನ್ನ ಕಾಲಿನ ಕೂದಲುಗಳನ್ನು ವ್ಯಾಕ್ಸಿಂಗ್ ಮಾಡಬೇಕೆಂಬ ಕುರಿತಂತೆ ಯೋಚಿಸುತ್ತಿರುತ್ತಾರೆ. ಹೀಗೆ ಹತ್ತು ಹಲವಾರು ಯೋಚನೆಗಳು ಹುಡುಗಿಯರು ಸ್ಥಾನ ಮಾಡುತ್ತಿರಬೇಕಾದರೆ ಅವರ ತಲೆಯಲ್ಲಿ ಓಡುತ್ತಿರುತ್ತದೆ.

ನೋಡಿದ್ರಲ್ಲ ಸ್ನೇಹಿತರೇ ಹುಡುಗಿಯರು ಸ್ಥಾನ ಮಾಡಬೇಕಾದರೆ ಏನೇನು ಯೋಚಿಸುತ್ತಿರುತ್ತಾರೆ ಎಂದು. ಅದ್ಯಾರು ಸರಿಯಾಗಿ ಗಾದೆ ಹೇಳಿದ್ದಾರೆ ಮಧು ಹಿಡಿದ ಆನ್ ಏನು ಬೇಕಾದರೂ ಪಳಗಿಸಬಹುದು ಆದರೆ ಹುಡುಗಿಯರ ಮನದಾಳದಲ್ಲಿ ಏನಿದೆ ಎಂಬುದನ್ನು ಪತ್ತೆ ಹಚ್ಚುವುದು ಅಸಾಧ್ಯವಾದ ಮಾತು ಎಂಬುದು. ಏಕೆಂದರೆ ಅವರ ಯೋಚನೆಗಳು ಒಂದು ಹೊತ್ತಿನ ಗಿಂತ ಇನ್ನೊಂದು ಹೊತ್ತಿನಲ್ಲಿ ಭಿನ್ನವಾಗಿರುತ್ತದೆ ಹಾಗಾಗಿ ಯಾವುದನ್ನು ಕೂಡ ನಂಬಲು ಅಸಾಧ್ಯ. ಹೀಗೂ ಅಂತ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.