Neer Dose Karnataka
Take a fresh look at your lifestyle.

ಷಾಕಿಂಗ್ ನ್ಯೂಸ್: ಬುಲೆಟ್ ಪ್ರಕಾಶ್ ಮಗನಿಗೆ ಟಾಪ್ ನಟ ದರ್ಶನ್ ರವರು ಬೆಲ್ಟ್ ನಲ್ಲಿ ಭಾರಿಸಿದ್ದು ಯಾಕೆ ಗೊತ್ತೇ??

2

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ನಟರು ಕೇವಲ ಪರದೆ ಮುಂದೆ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿ ನಿಜವಾಗಲೂ ಕೂಡ ಹೀರೋ ಆಗಿ ಬಾಳುತ್ತಿದ್ದಾರೆ. ಈ ಸಾಮಾಜಿಕ ಕಳಕಳಿಯ ಗುಣದಿಂದಲೇ ಅದೆಷ್ಟು ಜನ ಅಭಿಮಾನಿಗಳಿಗೆ ಅವರ ಆರಾಧ್ಯ ದೇವ ಆಗಿದ್ದಾರೆ. ಈ ಸಾಲಿನಲ್ಲಿ ಕನ್ನಡದಲ್ಲಿ ಬೆರಳೆಣಿಕೆಯಷ್ಟು ಚಿತ್ರನಟರು ಬರುತ್ತಾರೆ. ಇಂದಿಗೂ ಕೂಡ ಅವರ ಒಳ್ಳೆತನಕ್ಕೆ ಹಾಗೂ ಸಾಮಾಜಿಕ ಸ್ಥಳಗಳಿಗೆ ಅವರನ್ನು ದೇವರಿಗಿಂತ ಹೆಚ್ಚಾಗಿ ಪೂಜಿಸುತ್ತಾರೆ ಅವರ ಅಭಿಮಾನಿಗಳು. ಅಂಥವರಲ್ಲಿ ನಾವು ಇಂದು ಹೇಳು ಹೊರಟಿರುವ ನಟ ಕೂಡ ಒಬ್ಬರು.

ಹೌದು ನಾವು ಹೇಳುತ್ತಿರುವುದು ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಶ್ರೀನಿವಾಸ್ ಅವರ ಬಗ್ಗೆ. ಹೌದು ದರ್ಶನ್ ರವರು ಬಲಗೈಯಿಂದ ಕೊಟ್ಟಿದ್ದು ಎಡಗೈಗೆ ಗೊತ್ತಾಗದಂತೆ ಬಡಜನರಿಗೆ ಹಾಗೂ ಬೇಕಾದವರಿಗೆ ಸಹಾಯ ಮಾಡುತ್ತಾರೆ. ಎಷ್ಟೋ ಸಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಹಾಯ ಮಾಡಿ ಯಾರಿಗೂ ಹೇಳಿದಂತೆ ತಾಕೀತು ಮಾಡಿ ಬರುತ್ತಾರೆ. ಅವರು ಜೀವನದಲ್ಲಿ ಮಾಡಿಕೊಂಡು ಬಂದಿದ್ದು ಒಂದೇ ತಾವು ಮಾಡಿದ ಸಹಾಯವನ್ನು ಬೇರೆಯವರಿಗೆ ತೋರಿಸುವ ಮೂಲಕ ಸಹಾಯ ಮಾಡಿಸಿಕೊಂಡವರು ಮರ್ಯಾದೆಗೆ ಅಂಜಬಹುದು.

ಅದಕ್ಕಾಗಿ ಮಾಡುವುದಿದ್ದರೆ ಯಾರಿಗೂ ತಿಳಿದಂತೆ ಮಾಡಿ ಎಂದು ಅವರು ಅಂದಿನಿಂದ ಇಂದಿಗೂ ಪಾಲಿಸಿಕೊಂಡು ಬಂದಿದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಬುಲೆಟ್ ಪ್ರಕಾಶ್ ರವರ ಸ್ನೇಹ ನಿಮಗೆ ಗೊತ್ತಿದೆ. ಇವರಿಬ್ಬರು ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿದ್ದು ಇವರ ಹೀರೋ ಕಾಮಿಡಿಯನ್ ಜೋಡಿ ಕನ್ನಡ ಪ್ರೇಕ್ಷಕರಲ್ಲಿ ಈಗಾಗಲೇ ಹಿಟ್ ಆಗಿದೆ. ಇವರು ನಿಜ ಜೀವನದಲ್ಲಿ ಕೂಡ ಒಳ್ಳೆಯ ಸ್ನೇಹಿತರು.

ಇತ್ತೀಚಿಗಷ್ಟೇ ಬುಲೆಟ್ ಪ್ರಕಾಶ್ ರವರು ನಮ್ಮನ್ನೆಲ್ಲ ಬಿಟ್ಟು ಇಹಲೋಕದಲ್ಲಿ ತ್ಯಜಿಸಿದ್ದಾರೆ. ಆಗಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಬುಲೆಟ್ ಪ್ರಕಾಶ್ ರವರ ಮಕ್ಕಳ ಜವಾಬ್ದಾರಿ ನನ್ನದು ಎಂದು ಹೇಳಿದ್ದಾರೆ. ಇತ್ತೀಚಿಗೆ ಬುಲೆಟ್ ಪ್ರಕಾಶ್ ಅವರ ಮಗ ದರ್ಶನ್ ಅವರು ನನಗೆ ಬೆಲ್ಟ್ ನಿಂದ ಭಾರಿಸಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಎಲ್ಲರ ಪ್ರೀತಿಗೆ ಪಾತ್ರರಾಗಿರುವ ದರ್ಶನ್ ರವರು ಬುಲೆಟ್ ಪ್ರಕಾಶ್ ರವರ ಮಗನಿಗೆ ಭಾರಿಸಿದ್ದಾರೆ ಎಂದರೆ ನಂಬಲು ಸಾಧ್ಯವೇ ಅದನ್ನು ವಿವರವಾಗಿ ನಿಮಗೆ ಹೇಳುತ್ತೇನೆ ಬನ್ನಿ.

ಹೌದು ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನನಗೆ ಹಿಂದೊಮ್ಮೆ ಬೆಳಿಗ್ಗಿನಿಂದ ಭಾರಿಸಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆದರೆ ಹಿಂದಿನ ಕಾರಣ ಇಷ್ಟೇ ರಕ್ಷಕ್ ಫೇಸ್ಬುಕ್ನಲ್ಲಿ ಕೆಲ ವರ್ಷಗಳ ಹಿಂದೆ ದರ್ಶನ್ ರವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾರೆ. ಇದಾದ ನಂತರ ತಂದೆಯೊಂದಿಗೆ ದರ್ಶನ್ ರವರ ಮನೆಗೆ ಹೋದಾಗ ದರ್ಶನ್ ರವರ ಇವರನ್ನು ಕೇಳಿದ್ದಾರೆ ನೀವೇನಾ ನನಗೆ ಫೇಸ್ಬುಕ್ನಲ್ಲಿ ಫ್ರೆಂಡ್ಸ್ ಕಳಿಸಿದ್ದು ಸರ್ ಎಂದು. ಅದಕ್ಕೆ ಬುಲೆಟ್ ಪ್ರಕಾಶ್ ರವರ ಮಗ ರಕ್ಷಕ್ ಹೌದು ನಾನೇ ಕಳಿಸಿದ್ದು ಎಂದು ಒಪ್ಪಿಕೊಂಡಿದ್ದಾರೆ.

ಅದಕ್ಕೆ ಸಿಟ್ಟಾದ ದರ್ಶನ್ ರವರು ಬೆಲ್ಟ್ ನಲ್ಲಿ ನಾಲ್ಕೇಟು ಭಾರಿಸಿ ಇನ್ನು ಓದುತ್ತಿರುವ ನಿಮ್ಮದು ಈಗಲೇ ಫೇಸ್ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾ ನಿಮಗೆ ಎಂದು ಗದರಿದ್ದಾರೆ. ಇದಕ್ಕೆ ಬುಲೆಟ್ ಪ್ರಕಾಶ್ ರವರು ಸಹ ಇನ್ನೊಂದೆರಡು ಹಾಕಿ ನನ್ನ ಮಾತನ್ನು ಕೇಳುವುದೇ ಇಲ್ಲ ಎಂದು ಹೇಳಿದ್ದಾರೆ. ಈಗಲೂ ಸಹ ರಕ್ಷಕ್ ಅವರ ಕೈಯಿಂದ ಲಾತ ತಿಂದ ಭಾಗ್ಯ ನನ್ನದು ಅವರಿಂದ ಬುದ್ಧಿ ಹೇಳಿಸಿ ಕೊಳ್ಳುವ ಅದೃಷ್ಟ ಯಾರಿಗೆ ತಾನೇ ಸಿಗುತ್ತೆ ಎಂದು ಹೇಳಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಮಿಸ್ ಮಾಡದೆ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.