Neer Dose Karnataka
Take a fresh look at your lifestyle.

ವಿಶ್ವದಲ್ಲಿ ಈ ರೀತಿ ಯಾರು ಮದುವೆ ಮಾಡಲು ಸಾಧ್ಯವೇ ಇಲ್ಲ, ಐಶ್ವರ್ಯ ರಾಯ್ ಮದುವೆ ಸೀರೆಯ ಬೆಲೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಾಲಿವುಡ್ನಲ್ಲಿ ನಟ-ನಟಿಯರು ಮದುವೆಯಾಗೋದು ಮುಂಚೆಯಿಂದಲೂ ಬಂದ ವಾಡಿಕೆ. ಅದಕ್ಕೆ ಒಳ್ಳೆ ಉತ್ತಮ ಉದಾಹರಣೆ ಅಮಿತಾ ಬಚ್ಚನ್ ರವರು ಜಯಬಚ್ಚನ್ ರವರನ್ನು ಮದುವೆಯಾಗಿರುವುದು. ಇವರ ಉದಾಹರಣೆಯನ್ನೇ ನಾವು ಯಾಕೆ ನೀಡಿದ್ದೇವೆ ಎಂದರೆ ನಾವು ಈಗ ಮಾತನಾಡಲು ಹೊರಟಿರುವುದು ಕೂಡ ಇವರ ಫ್ಯಾಮಿಲಿಗೆ ಸಂಬಂಧಪಟ್ಟವರು. ಹೌದು ನಾವು ಮಾತನಾಡಲು ಹೊರಟಿರುವುದು ಮಂಗಳೂರು ಮೂಲದ ಕನ್ನಡತಿ ಬಾಲಿವುಡ್ನ ಬೆಡಗಿ ಭುವನಸುಂದರಿ ಆದ ಐಶ್ವರ್ಯ ರೈ ಬಚ್ಚನ್ ಅವರ ಬಗ್ಗೆ.

ಮಂಗಳೂರು ಮೂಲದ ಕರಾವಳಿ ಹುಡುಗಿ ಐಶ್ವರ್ಯ ರೈ ತಾನು ಭುವನಸುಂದರಿ ಆದಮೇಲೆ ಮೊದಲು ನಟಿಸಲು ಪ್ರಾರಂಭಿಸಿದ್ದು ದಕ್ಷಿಣ ಭಾರತದ ಚಿತ್ರರಂಗದಲ್ಲಿ. ಇಲ್ಲಿಯವರೆಗೆ ಕನ್ನಡದಲ್ಲಿ ನಟಿಸ ದಿದ್ದರೂ, ಕನ್ನಡಿಗರಿಗೆ ಇದುವರೆಗೂ ಕೂಡ ಐಶ್ವರ್ಯ ಕನ್ನಡದಲ್ಲಿ ನಟಿಸಲಿ ಎಂಬ ಆಸೆ ಇದೆ. ಅದಕ್ಕಾಗಿ ಇದುವರೆಗೂ ಕೂಡ ಕಾಯುತ್ತಿದ್ದಾರೆ. ಅವೆಲ್ಲವನ್ನೂ ಬಿಟ್ಟು ಮುಂದೆ ಸಾಗುವುದಾದರೆ ಐಶ್ವರ್ಯ ಬಚ್ಚನ್ ನಂತರದ ದಿನಗಳಲ್ಲಿ ತಮ್ಮನ್ನು ಪೂರ್ಣಪ್ರಮಾಣದ ಬಾಲಿವುಡ್ ನಟಿಯಾಗಿ ತೊಡಗಿಸಿಕೊಂಡರು.

ಬಾಲಿವುಡ್ ನ ಎಲ್ಲಾ ಸೂಪರ್ ಸ್ಟಾರ್ ಗಳೊಂದಿಗೆ ನಟಿಸಿ ಬಹುಬೇಡಿಕೆಯ ಸೂಪರ್ಸ್ಟಾರ್ ನಟಿಯಾಗಿ ಕೂಡ ಕಾಣಿಸಿಕೊಂಡರು. ಇದರಲ್ಲಿ ನಮಗೆ ಫೇವರಿಟ್ ಅಂತ ಅನಿಸುವುದು ಬಹುಶಃ ಎಲ್ಲರಿಗೂ ಫೇವರಿಟ್ ಅನಿಸುವುದು ಜೋಧಾ ಅಕ್ಬರ್ ಚಿತ್ರ. ಆನಂತರ ದಿನಗಳಲ್ಲಿ ಚಿತ್ರರಂಗದಲ್ಲಿ ಯಶಸ್ವಿ ಗಣ ನಂತರ 2007ರಲ್ಲಿ ಏಪ್ರಿಲ್ 20ರಂದು ಬಚ್ಚನ್ ಸಾಹೇಬರ ಮಗನಾದ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು.

ಈ ವಿವಾಹ ಮಹೋತ್ಸವ ಎಷ್ಟು ಅದ್ದೂರಿಯಾಗಿ ನಡೆದಿದೆ ಎಂದು ನಿಮಗೆ ಗೊತ್ತಿದೆಯೇ. ಎಲ್ಲದಕ್ಕಿಂತ ವಿಶೇಷ ಅನಿಸುವುದು ಮದುವೆಗೆ ಐಶ್ವರ್ಯ ಅವರು ಹುಟ್ಟುಕೊಂಡಿದೆ ಸೀರೆಯ ಬೆಲೆ ಬಗ್ಗೆ. ಅವರು ತಮ್ಮ ಮದುವೆಗೆ ಹುಟ್ಟು ಕೊಂಡಿದ್ದ ಸೀರೆಯ ಬೆಲೆ ಬಗ್ಗೆ ನಿಮಗೆ ಗೊತ್ತೇನು. ಬನ್ನಿ ಇಂದಿನ ಈ ವಿಷಯದಲ್ಲಿ ಒಂದು ಐಶ್ವರ್ಯ ರವರು ತಮ್ಮ ಮದುವೆಗೆ ಉಟ್ಟು ಕೊಂಡಿದ್ದ ಸೀರೆಯ ಬಗ್ಗೆ ತಿಳಿಸಿಕೊಡುತ್ತೇವೆ ಬನ್ನಿ.

ಹೌದು ಅಂದು ಐಶ್ವರ್ಯ ಅವರು ತಮ್ಮ ಮದುವೆಗೆ ಹಿಂದೆ ಯಾರು ಇಟ್ಟುಕೊಳ್ಳದ ಮುಂದೆ ಯಾರು ಉಟ್ಟು ಕೊಳ್ಳಲಾಗದ ಅಂತಹ ಅದ್ದೂರಿ ಹಾಗೂ ಅತ್ಯಂತ ಬೆಲೆಯುಳ್ಳ ಸೀರೆಯನ್ನು ಉಟ್ಟಿಕೊಂಡಿದ್ದಾರೆ. ಹೌದು ಐಶ್ವರ್ಯ ಅವರು ತಮ್ಮ ಮದುವೆಗೆ ಸ್ವರ್ಣಮಯ ಬೆಲೆಬಾಳುವ ಕಾಂಚಿವರಂ ಸೇವೆಯನ್ನು ಉಟ್ಟುಕೊಂಡಿದ್ದರು. ಈ ಸೀರೆಯ ಬೆಲೆ ಬರೋಬ್ಬರಿ 25 ಲಕ್ಷ ರೂಪಾಯಿ. ಕೇವಲ ಮೂರು ಗಂಟೆಗಳ ಕಾಲ ಉಟ್ಟು ಬದಲಾಯಿಸುವ ಸೀರೆಗೆ ಎಪ್ಪತ್ತೈದು ಲಕ್ಷ ಕೊಟ್ಟಿದ್ದಾರೆ ಎಂದರೆ ನೀವು ಅರ್ಥೈಸಿಕೊಳ್ಳಿ ಈ ಮದುವೆ ಎಷ್ಟು ವಿಜೃಂಭಣೆಯಿಂದ ನಡೆದಿತ್ತು ಎಂದು. ಈ ಸೀರೆಯ ಬೆಲೆ ಬಗ್ಗೆ ಕೇಳಿ ನಿಮಗೇನನ್ನಿಸಿತು ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ.

Comments are closed.