Neer Dose Karnataka
Take a fresh look at your lifestyle.

ತನ್ನ ಗಂಡನ ನಡವಳಿಕೆಗೆ ಬೇಸತ್ತು, ಸ್ಟಾರ್ ನಟನ ಜೊತೆ ಸಂಬಂಧ ಇಟ್ಟುಕೊಂಡ ಸಿಕ್ಕಾಪಟ್ಟೆ ಫೇಮಸ್ ನಟಿ, ಇಂತ ಗಂಡ ಯಾರಿಗೂ ಬೇಡ ಕಣ್ರೀ !!

ನಮಸ್ಕಾರ ಸ್ನೇಹಿತರೇ ಇಂದು ನಾವು ಹೇಳೋಕೆ ಹೊರಟಿರೋ ನಟಿ ಈ ಹಿಂದೆ ಕನ್ನಡ ಚಿತ್ರರಂಗ ನಟಿಸಿ ಈಗ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಖ್ಯಾತನಾಮ ಆಗಿರುವವರು. ಇತ್ತೀಚಿನ ಕೆಲ ವರ್ಷಗಳ ಹಿಂದಷ್ಟೇ ಭಾರತ ಚಿತ್ರರಂಗದಲ್ಲಿ ಭವ್ಯವಾಗಿ ನಿರ್ಮಾಣವಾದ ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ಯಾಗಿ ನಟಿಸಿದವರು. ಹೌದು ನೀವು ಕರೆಕ್ಟಾಗಿ ಗೆಸ್ ಮಾಡಿದ್ರೆ ನಾವು ಮಾತನಾಡಲು ಹೊರಟಿರೋದು ಹಿರಿಯ ನಟಿ ರಮ್ಯಕೃಷ್ಣ ಅವರ ಬಗ್ಗೆ.

ಒಂದು ಕಾಲದಲ್ಲಿ ಗ್ಲಾಮರಸ್ ಪಾತ್ರಗಳಿಗೆ ಹೆಸರಾಗಿದ್ದ ನಾಯಕಿ ನಟಿ ರಮ್ಯಕೃಷ್ಣ ನಂತರ ದಿನಗಳಲ್ಲಿ ಎಂತಹ ಪಾತ್ರಗಳನ್ನು ಕೂಡ ಸುಲಭವಾಗಿ ನಿರ್ವಹಿಸಬಲ್ಲ ತಮ್ಮ ಪ್ರತಿಭೆಯನ್ನು ಇಡೀ ದಕ್ಷಿಣ ಭಾರತ ಚಿತ್ರರಂಗಕ್ಕೆ ಅನಾವರಣಗೊಳಿಸಿದರು. ನಿರ್ದೇಶಕರ ಹಾಗೂ ನಿರ್ಮಾಪಕರ ಮೊದಲ ಆಯ್ಕೆಯಾಗಿ ರಮ್ಯಕೃಷ್ಣ ರವರು ಇಡೀ ದಕ್ಷಿಣ ಭಾರತದಲ್ಲಿ ಅಂದಿನ ಕಾಲಕ್ಕೆ ಖ್ಯಾತಿಯನ್ನು ಪಡೆದು ಹಾಗೂ ಬಹು ಬೇಡಿಕೆಯ ನಟಿಯಾಗಿ ರೂಪುಗೊಂಡವರು.

ದಶಕಗಳ ಕಾಲ ದಕ್ಷಿಣ ಭಾರತದ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿ ರಮ್ಯಕೃಷ್ಣ ರವರು ಆಳಿದವರು. ಇಂದಿಗೂ ಸಹ ಪೋಷಕ ನಟಿಯಾಗಿ ನಟಿಸುತ್ತಿದ್ದರು ಯಾವ ಹೀರೋಯಿನ್ನ ಗ್ಲಾಮರ್ ಗೆ ಕಡಿಮೆ ಇಲ್ಲದಂತೆ ಸೌಂದರ್ಯವತಿ ಯಾಗಿದ್ದಾರೆ. ಇನ್ನು ಇವರ ವೈವಾಹಿಕ ಸಂಬಂಧಕ್ಕೆ ಬಂದರೆ ಇವರು ಮದುವೆಯಾಗಿರುವುದು ತೆಲುಗಿನ ಖ್ಯಾತ ನಿರ್ದೇಶಕ ವಂಶಿಕೃಷ್ಣ ರವರನ್ನು. ಹೌದು 2003 ರಲ್ಲಿ ನಟಿ ರಮ್ಯಕೃಷ್ಣ ರವರು ವಂಶಿಕೃಷ್ಣ ರವರನ್ನು ಮದುವೆಯಾದರು.

ಮೊದಮೊದಲಿಗೆ ಸಂಬಂಧದಲ್ಲಿ ಪ್ರೀತಿ-ವಿಶ್ವಾಸ ಭರವಸೆ ಎಲ್ಲವೂ ಇತ್ತು ನಂತರದ ದಿನಗಳಲ್ಲಿ ರಮ್ಯಕೃಷ್ಣ ಒಬ್ಬ ಗಂಡು ಮಗುವಿಗೆ ಜನ್ಮ ನೀಡಿದರು. ನಂತರದ ದಿನಗಳಲ್ಲಿ ಕೂಡ ರಮ್ಯಕೃಷ್ಣ ಗ್ಲಾಮರಸ್ ಪಾತ್ರಗಳನ್ನು ಹಾಗೂ ಚಿತ್ರದಲ್ಲಿ ನಟಿಸುವುದನ್ನು ಮುಂದುವರಿಸಿದರು. ಇದನ್ನು ಪತಿಯಾದ ನಿರ್ದೇಶಕ ವಂಶಿಕೃಷ್ಣ ರವರು ಆಗಾಗ ಬೇಡ ಬೇಡ ಎಂದು ರಮ್ಯಕೃಷ್ಣ ರವರಿಗೆ ಫಾರ್ ಮಾಡುತ್ತಿದ್ದರು. ರಮ್ಯಕೃಷ್ಣ ನವರು ಕೂಡ ತಮ್ಮನ್ನು ನಟಿಸಲು ಮುಕ್ತವಾಗಿ ಬಿಡಲು ತಮ್ಮ ಪತಿ ವಂಶಿ ಕೃಷ್ಣರವರಿಗೆ ಆಗಾಗ ಹೇಳುತ್ತಿದ್ದರು.

ಈ ಚರ್ಚೆ ಮಾತು ಇವರಿಬ್ಬರ ಮಧ್ಯೆ ಬಿರುಕು ಹಾಗೂ ಮನಸ್ತಾಪಗಳನ್ನು ನಿರ್ಮಿಸಲು ಕಾರಣವಾಯಿತು. ಸುಂದರ ಸಂಸಾರದ ಕನಸುಗಳನ್ನು ಕಂಡಿದ್ದ ಈ ಜೋಡಿ ಭಿನ್ನಾಭಿಪ್ರಾಯಗಳಿಂದ ಮುರಿದ ಮನಸುಗಳಾದವು. ಇದರ ನಡುವಲ್ಲಿ ನಟಿ ರಮ್ಯಕೃಷ್ಣ ರವರಿಗೆ ತಮಿಳು ಚಿತ್ರರಂಗದ ಹಾಗೂ ಕಿರುತೆರೆಯ ಧಾರವಾಹಿಗಳಲ್ಲಿ ಉತ್ತಮ ಆಫರ್ ಗಳು ಬರಲಾರಂಭಿಸಿದವು. ಇಲ್ಲಿ ಗಂಡನ ಕಾಟೂರ ನುಡಿಗಳಿಗೆ ಬೇಸತ್ತಿದ್ದ ನಟಿ ರಮ್ಯಕೃಷ್ಣ ಮಗನೊಡನೆ ಚೆನ್ನೈಗೆ ತೆರಳಿ ಅಲ್ಲಿಯೇ ಒಂಟಿಯಾಗಿ ನೆಲೆಸಲು ಪ್ರಾರಂಭಿಸಿದರು. ಆದರೆ ಇತ್ತೀಚಿನ ಕೆಲವು ಮಾಹಿತಿಗಳ ಪ್ರಕಾರ ನಟಿ ರಮ್ಯಕೃಷ್ಣ ಒಬ್ಬ ಸ್ಟಾರ್ ನಟನ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು.

ಹೌದು ನಟಿ ರಮ್ಯಾ ಕೃಷ್ಣ ಅವರು ತಮಿಳು ಚಿತ್ರರಂಗದ ಖ್ಯಾತ ಹಿರಿಯ ನಟ ಕಮಲ್ ಹಾಸನ್ ರವರೊಂದಿಗೆ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಎಂದು ಕೆಲ ಮೂಲಗಳು ಬಿಚ್ಚಿಟ್ಟಿದ್ದವು. ಇದು ಎಷ್ಟರಮಟ್ಟಿಗೆ ಸುಳ್ಳು ಎಷ್ಟರಮಟ್ಟಿಗೆ ನಿಜ ಎಂದು ಹೇಳುವುದು ಈಗಲೇ ಕಷ್ಟ. ಏಕೆಂದರೆ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಮಾತನ್ನು ಈ ಮಾಹಿತಿಗೆ ಅಳವಡಿಸಿಕೊಳ್ಳಲೇಬೇಕು. ಆದರೆ ಈ ಕುರಿತಂತೆ ಯಾರೂ ಕೂಡ ಮೌನ ಮುರಿಯದಿದ್ದದ್ದನ್ನು ನೋಡಿ ಸಂಬಂಧ ಇದ್ದರೂ ಇರಬಹುದೇನೋ ಎಂಬುದು ಆಗಾಗ ನಮಗೆ ಮನಸ್ಸಿಗೆ ಅನ್ನಿಸುವುದಂತು ಖಚಿತ. ನಟಿ ರಮ್ಯಾ ಕೃಷ್ಣ ರವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವುದರ ಮೂಲಕ ನಮಗೆ ಮುಕ್ತವಾಗಿ ತಿಳಿಸಿ.

Source:

Comments are closed.