Neer Dose Karnataka
Take a fresh look at your lifestyle.

ರೆಡಿಯಾಗ್ತಿದೆ ದ್ರಾವಿಡ್ ಬಯೋಪಿಕ್ ಸಿನಿಮಾ, ಪಾತ್ರ ಮಾಡುತ್ತಿರುವ ಆ ನಟ ಯಾರು ಗೊತ್ತೇ?? ಬೇಡವೇ ಬೇಡ ಎಂದ ನೆಟ್ಟಿಗರು.

5

ನಮಸ್ಕಾರ ಸ್ನೇಹಿತರೇ ಆಗಲೇ ಭಾರತೀಯ ಚಿತ್ರರಂಗದಲ್ಲಿ ಹಲವಾರು ಕ್ರೀಡಾಪಟುಗಳ ಜೀವನ ಚರಿತ್ರೆ ಕುರಿತಂತೆ ಸಿನಿಮಾಗಳು ಈಗಾಗಲೇ ಬಾಕ್ಸಾಫೀಸ್ ನಲ್ಲಿ ಮಿಂಚಿ ಗೆದ್ದು ಬೀಗಿದ್ದಾವೆ. ಅದರಲ್ಲಿ ಪ್ರಮುಖವಾದವು ಎಂಎಸ್ ಧೋನಿ ಸೈನಾ ನೆಹ್ವಾಲ್ ಮೇರಿಕೋಮ್ ಮಿಲ್ಕಾ ಸಿಂಗ್ ಹಾಗೂ ಇತ್ತೀಚೆಗೆ ಸಚಿನ್ ತೆಂಡೂಲ್ಕರ್ ಅವರ ಡಾಕ್ಯುಮೆಂಟರಿ ಇನ್ನು ಕಪಿಲ್ ದೇವರ ಅವರ ಜೀವನ ಚರಿತ್ರೆಯ ಕುರಿತಂತೆ ತಯಾರಾಗುತ್ತಿರುವ 83 ಸಿನಿಮಾ.

ಹೀಗೆ ಎಲ್ಲಾ ಕಡೆ ಕ್ರೀಡಾಪಟುಗಳ ಕುರಿತಂತೆ ಸಿನಿಮಾವನ್ನು ಮಾಡಿ ಅವರ ಜೀವನ ಚರಿತ್ರೆಯನ್ನು ಸ್ವಲ್ಪ ಮನರಂಜನಾತ್ಮಕವಾಗಿ ತೋರಿಸಲು ಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರು ಈಗಾಗಲೇ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ. ಈಗ ಒಬ್ಬ ಕ್ರೀಡಾಪಟುವಿನ ಕುರಿತಂತೆ ಸಿನಿಮಾ ಮಾಡಲು ಸಿನಿಮಾ ಮಂದಿ ಸಾಕಷ್ಟು ಹರಸಾಹಸ ಕೊಡುತ್ತಿದ್ದು ಈಗ ರೂಪಕ್ಕೆ ಬರುವಂತ ಸೂಚನೆ ನೀಡುತ್ತಿದೆ.

ಹೌದು ಸ್ನೇಹಿತರೆ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿದ್ದ ಪ್ರತಿಭಾನ್ವಿತ ಕ್ರಿಕೆಟಿಗ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಅವರ ಕುರಿತಂತೆ ಅವರ ಜೀವನ ಆಧರಿತ ಚಿತ್ರವೊಂದು ತೆರೆ ಮೇಲೆ ಬರಲು ಸಜ್ಜಾಗುತ್ತಿದೆ. ಹೌದು ಸ್ನೇಹಿತರೆ ಭಾರತೀಯ ಕ್ರಿಕೆಟ್ ರಂಗದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಇಂದಿಗೂ ಕೂಡ ಯಾರು ಕೂಡ ಹಿಂದಿ ಕಲಾಂರಂತಹ ಶ್ರೇಷ್ಠ ಕ್ರಿಕೆಟಿಗ ಅಂದರೆ ಅದು ನಿಸ್ಸಂಶಯವಾಗಿ ಅದು ರಾಹುಲ್ ದ್ರಾವಿಡ್. ಅಂದಿನ ಕಾಲಕ್ಕೆ ಕ್ರಿಕೆಟ್ ಜಗತ್ತಿನ ಬಲಿಷ್ಠ ತಂಡಗಳಾದ ಆಸ್ಟ್ರೇಲಿಯಾ ಇಂಗ್ಲೆಂಡ್ ಶ್ರೀಲಂಕಾ ಪಾಕಿಸ್ತಾನ ಸೌತ್ ಆಫ್ರಿಕಾ ಎಂತಹ ಬಲಿಷ್ಠ ತಂಡಗಳು ವಿರುದ್ಧ ಬೌಲರ್ಗಳ ಬೆವರಿಳಿಸುವಂತಾ ಬ್ಯಾಟಿಂಗ್ ಮಾಡುತ್ತಿದ್ದರು.

ವಿಶ್ವ ಕಂಡ ದಿಗ್ಗಜ ಬೌಲರ್ಗಳನ್ನು ಚಿಕ್ಕಮಕ್ಕಳಂತೆ ಆಡಿಸುತ್ತಿದ್ದ ಬ್ಯಾಟ್ಸ್ಮನ್ ಆಗಿದ್ದರು. ಕೇವಲ ಟೆಸ್ಟ್ ಮ್ಯಾಚ್ ಪಂದ್ಯಗಳಲ್ಲಿ ಮಾತ್ರವಲ್ಲದೆ ಏಕದಿನ ಹಾಗೂ ಐಪಿಎಲ್ನಲ್ಲಿ ಟಿ-ಟ್ವೆಂಟಿ ಪಂದ್ಯಗಳಲ್ಲಿ ಕೂಡ ತಮ್ಮ ಬ್ಯಾಟಿಂಗ್ ಪರಿಚಯವನ್ನು ಕ್ರಿಕೆಟ್ ಲೋಕದ ದಿಗ್ಗಜರಿಗೆ ಪರಿಚಯಿಸಿದವರು ನಮ್ಮ ಹೆಮ್ಮೆಯ ಕ್ರಿಕೆಟಿಗ ರಾಹುಲ್ ದ್ರಾವಿಡ್. ಇನ್ನು ಕ್ರಿಕೆಟ್ ಜಗತ್ತಿನಿಂದ ಸಂಪೂರ್ಣವಾಗಿ ನಿವೃತ್ತರಾದ ಮೇಲೂ ಸಹ ಭಾರತೀಯ ಕ್ರಿಕೆಟ್ ತಂಡಕ್ಕೆ ಯುವ ಆಟಗಾರರನ್ನು ನೀಡುವ ಕೆಲಸವನ್ನು ಮಾಡತೊಡಗಿದರು. ಹೌದು ಭಾರತಿ ಅಂಡರ್ 19 ಕ್ರಿಕೆಟ್ ತಂಡದ ಕೋಚ್ ಆಗಿ ವರ್ಲ್ಡ್ ಕಪ್ ಕೂಡ ಗೆದ್ದರು.

ಇಂದು ಭಾರತೀಯ ಕ್ರಿಕೆಟ್ ತಂಡದಲ್ಲಿ ಅದೆಷ್ಟೋ ಯುವ ಆಟಗಾರರು ಮಿಂಚುತ್ತಿದ್ದಾರೆ ಎಂದರೆ ಅದಕ್ಕೆ ರಾಹುಲ್ ದ್ರಾವಿಡ್ ಅವರ ಮುಖ್ಯ ಕಾರಣ. ಉದಾಹರಣೆಗೆ ರಿಷಬ್ ಪಂತ್ ಸಂಜು ಸ್ಯಾಮ್ಸನ್ ಕೆಎಲ್ ರಾಹುಲ್ ಹೀಗೆ ಹಲವಾರು ಕ್ರಿಕೆಟಿಗರು ನಾವು ನೋಡಬಹುದು. ಇನ್ನು ಈಗಾಗಲೇ ತೆರೆಮರೆಯಲ್ಲಿ ರಾಹುಲ್ ದ್ರಾವಿಡ್ ರವರ ಕುರಿತಂತೆ ಬಯೋಪಿಕ್ ಮಾಡಲು ತಯಾರಿ ನಡೆಯುತ್ತಿದೆ. ಹೌದು ಸ್ನೇಹಿತರೆ ರಾಹುಲ್ ದ್ರಾವಿಡ್ ಅವರ ಪಾತ್ರವನ್ನು ನಿರ್ವಹಿಸುತ್ತಿರುವ ನಟ ಯಾರು ಗೊತ್ತಾ. ಬನ್ನಿ ನಿಮಗೆ ವಿವರವಾಗಿ ಹೇಳುತ್ತೇವೆ.

ಹೌದು ಸ್ನೇಹಿತರೆ ಹಲವಾರು ಬಾರಿ ಕಿಚ್ಚ ಸುದೀಪ್ ರವರ ಹೆಸರು ರಾಹುಲ್ ದ್ರಾವಿಡ್ ರವರ ಬಯೋಪಿಕ್ ಮಾಡಲು ಕೇಳಿಬಂದಿತ್ತಾದರೂ ಈ ಬಾರಿ ಕೇಳಿಬರುತ್ತಿರುವ ಹೆಸರು ಬೇರೆ. ಹೌದು ಸ್ನೇಹಿತರೆ ರಾಹುಲ್ ದ್ರಾವಿಡ್ ರವರ ಬಯೋಪಿಕ್ ಅನ್ನು ಅಜಯ್ ಭೂಪತಿ ಸ್ಕ್ರಿಪ್ಟ್ ರೆಡಿ ಮಾಡಿ ನಿರ್ದೇಶನ ಮಾಡಲು ರೆಡಿಯಾಗಿದ್ದು ರಾಹುಲ್ ದ್ರಾವಿಡ್ ಅವರು ಕೂಡ ಸ್ಕ್ರಿಪ್ಟು ಓದಿ ಖುಷಿಪಟ್ಟಿದ್ದಾರೆ ಎಂಬುದು ತಿಳಿದುಬಂದಿದೆ.

ಇನ್ನು ಈ ಚಿತ್ರದಲ್ಲಿ ರಾಹುಲ್ ದ್ರಾವಿಡ್ ಅವರ ಪಾತ್ರವನ್ನು ತಮಿಳ್ ತೆಲುಗು ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲಿ ನಟಿಸಿರುವಂತ ಯುವ ನಾಯಕ ನಟ ಸಿದ್ದಾರ್ಥ್ ಅವರು ನಿರ್ವಹಿಸಲಿದ್ದಾರೆ. ಈಗಾಗಲೇ ಸಿದ್ದಾರ್ಥ ಅವರು ರಾಹುಲ್ ದ್ರಾವಿಡ್ ಅವರ ಪಾತ್ರಕ್ಕೆ ತಯಾರಿಯನ್ನು ನಡೆಸಿಕೊಳ್ಳುತ್ತಿದ್ದು ಅತಿ ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ ಎಂಬುದು ತಿಳಿದುಬಂದಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಮಿಸ್ ಮಾಡದೆ ಹಂಚಿ ಕೊಳ್ಳಿ.

Leave A Reply

Your email address will not be published.