Neer Dose Karnataka
Take a fresh look at your lifestyle.

ದಟ್ಟಿಮೇಳ ಧಾರವಾಹಿ ಅದಿತಿಯ ತಂಗಿ ಯಾರು ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ, ಕನ್ನಡ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿರುವ ಗಟ್ಟಿಮೇಳ ಧಾರಾವಾಹಿಯಲ್ಲಿ ಅದಿತಿಯ ಪಾತ್ರದಲ್ಲಿ ನಟನೆ ಮಾಡಿರುವ ಪ್ರಿಯಾ ಜೆ ರವರು ಇಂದು ಕನ್ನಡ ಕಿರುತೆರೆಯಲ್ಲಿ ಬಹು ಬೇಡಿಕೆಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ರಿಯಾಲಿಯೂ ಶೋ ಗಳಲ್ಲಿ ಹಾಗೂ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಮುಖ ಪರಿಚಯವನ್ನು ಮಾಡಿಕೊಂಡಿರುವ ಪ್ರಿಯಾ ಜೆ ರವರು,

ಇನ್ನು ಮುಂದಿನ ದಿನಗಳಲ್ಲಿ ಖಂಡಿತ ಕನ್ನಡ ಕಿರುತೆರೆಯ ಭರವಸೆಯ ನಟಿಯಾಗಲಿದ್ದಾರೆ ಎಂಬುದಂತೂ ಕೇಳಿ ಬರುತ್ತಿರುವ ಮಾತು. ಹೀಗೆ ಬಹಳ ಕಡಿಮೆ ಸಮಯದಲ್ಲಿಯೇ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿರುವ ಇವರು, ಇನ್ನು ಕೆಲವೇ ಕೆಲವು ದಿನಗಳಲ್ಲಿ ಧಾರಾವಾಹಿಯಲ್ಲಿ ನಟಿಯಾಗಿ ಮಿಂಚಲಿರುವುದು ಪಕ್ಕ ಎನ್ನುವಂತಿದೆ. ಇನ್ನು ಇದೇ ಸಮಯದಲ್ಲಿ ಇವರ ಬಣ್ಣದ ಲೋಕವನ್ನು ಬಿಟ್ಟು ವೈಯಕ್ತಿಕ ಜೀವನದ ಕುರಿತು ಮಾತನಾಡುವುದಾದರೆ, ಪ್ರಿಯಾ ಜೆ ರವರು ಮೊದಲಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಕ್ರಿಯರಾಗಿದ್ದಾರೆ.

ಇನ್ನು ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಕ್ರಿಯರಾಗಿರುವ ಇವರು ತಮ್ಮ ವಿವಿಧ ಫೋಟೋ ಗಳನ್ನು ಸದಾ ಹಂಚಿಕೊಳ್ಳುತ್ತಿರುತ್ತಾರೆ. ಇದೇ ಸಮಯದಲ್ಲಿ ತಮ್ಮ ಪ್ರೀತಿಯ ತಂಗಿ ಯ ಫೋಟೋಗಳನ್ನು ಕೂಡ ಹಂಚಿಕೊಂಡಿರುವ ಪ್ರಿಯಾ ಜೆ ರವರು ತಂಗಿಯ ಹೆಸರು ಗೀತಾ ಜೆ . ಬಹುತೇಕ ಟಿಕ್ ಟಾಕ್ ವಿಡಿಯೋ ಗಳಲ್ಲಿ ಅಕ್ಕನ ಜೊತೆ ಒಟ್ಟಾಗಿ ಕಾಣಿಸಿಕೊಳ್ಳುವ ಗೀತಾ ಜೆ ರವರ ಫೋಟೋ ಮೇಲುಗಡೆ ಇದ್ದು, ನೀವೇ ಒಮ್ಮೆ ನೋಡಿ ಹಾಗೂ ಪ್ರಿಯ ಜೆ ರವರ ಅಭಿನಯದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Comments are closed.