Neer Dose Karnataka
Take a fresh look at your lifestyle.

ಬಸ್ ಕಂಡಕ್ಟರ್‌ ಮಗ ರಾಜ್ ಕುಂದ್ರಾ ಲಂಡನ್ನಿನ ದೊಡ್ಡ ಶ್ರೀಮಂತ ಆಗಿದ್ದಾದರೂ ಹೇಗೆ? ಆತನ ಸದ್ಯದ ಆಸ್ತಿವಿವರ ಕೇಳಿದರೆ ದಂಗಾಗಿ ಹೋಗ್ತಿರಿ!

5

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು ಬಾಲಿವುಡ್ ನಟಿ ಕರಾವಳಿಯ ಮೂಲದ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ರವರ ಕುರಿತಂತೆ. ಹೌದು ಸ್ನೇಹಿತರೆ ಇತ್ತೀಚಿಗಷ್ಟೇ ನೀಲಿಚಿತ್ರಗಳ ವಿಷಯದಲ್ಲಿ ರಾಜ್ ಕುಂದ್ರಾ ರವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ರಾಜ್ ಕುಂದ್ರಾ ವ್ಯವಹಾರ ದುನಿಯಾದಲ್ಲಿ ಅತ್ಯಂತ ಯಶಸ್ವಿ ಹೆಸರು ಗಳಲ್ಲಿ ಒಂದಾಗಿದೆ. ನಿಮಗೆ ಒಂದು ವಿಷಯ ಗೊತ್ತಿರಲಿ ಸ್ನೇಹಿತರೆ ರಾಜ್ ಕುಂದ್ರಾ ಅವರು ಶ್ರೀಮಂತ ಕುಟುಂಬದಲ್ಲಿ ಜನಿಸಿದವರಲ್ಲ‌.

ಅವರು ಕೂಡ ಬಡ ಕುಟುಂಬದಲ್ಲಿ ಜನಿಸಿ ಎಂದು ತಮ್ಮ ಪರಿಶ್ರಮದ ಮೂಲಕ ಶ್ರೀಮಂತ ವ್ಯಕ್ತಿಯಾಗಿ ಶ್ರೀಮಂತ ಜೀವನವನ್ನು ಅನುಭವಿಸುತ್ತಿರುವವರು. ಹೌದು ಸ್ನೇಹಿತರೆ ಬಡವರಾಗಿದ್ದ ರಾಜ್ ಕುಂದ್ರಾ ಅವರು ಶ್ರೀಮಂತರಾಗಿದ್ದು ಹೇಗೆ ಎಂಬುದನ್ನು ನಾವು ನಿಮಗೆ ಇಂದಿನ ಸಂಚಿಕೆಯಲ್ಲಿ ತಿಳಿಸುತ್ತೇವೆ ಬನ್ನಿ. ಹೌದು ಸ್ನೇಹಿತರೆ ರಾಜ್ ಕುಂದ್ರಾ ರವರ ತಂದೆ ಲಂಡನ್ನಲ್ಲಿ ಬಸ್ ಕಂಡಕ್ಟರ್ ಆಗಿದ್ದರು. ಇನ್ನು ಅವರ ತಾಯಿ ಶಾಪ್ ಒಂದರಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದವರು.

ಇನ್ನು ವರ್ಷಗಳು ಕಳೆದಂತೆ ರಾಜ್ ಕುಂದ್ರಾ ರವರು 18 ವರ್ಷ ವಯಸ್ಸಿನ ವಾಗ ಅವರ ತಂದೆ ಒಂದು ಹೊಟೇಲನ್ನು ಪ್ರಾರಂಭಿಸಿದರು. ಆಗ ಅವರ ತಂದೆ ರಾಜ್ ಕುಂದ್ರಾ ರವರಿಗೆ ಒಂದು ನೀನು ನನ್ನ ರೆಸ್ಟೋರೆಂಟ್ ಅನ್ನು ನಡೆಸಬೇಕು ಇಲ್ಲವಾದರೆ ನೀನು ನಿನ್ನ ಸ್ವಂತ ಉದ್ಯಮವನ್ನು ತೆರೆಯಬೇಕು ಎಂದು ಹೇಳಿದ್ದರು. ಇದಕ್ಕಾಗಿ ರಾಜ್ ಕುಂದ್ರಾ ರವರು ಮೊದಲಿಗೆ ಶಾಲಿನ ವ್ಯಾಪಾರವನ್ನು ಪ್ರಾರಂಭಿಸಿದರು ಅಲ್ಲೂ ಕೂಡ ಯಶಸ್ವಿಯಾದ ನಂತರ ವಜ್ರದ ವ್ಯಾಪಾರ ಹೀಗೆ ಒಂದರ ಹಿಂದೆ ಒಂದು ವ್ಯಾಪಾರ ಗಳನ್ನು ಮಾಡಿಕೊಂಡು ಇಂದು 2900 ಕೋಟಿ ಮೌಲ್ಯದ ಆಸ್ತಿ ಒಡೆಯನಾಗಿ ರಾಜ್ ಕುಂದ್ರಾ ರವರು ಬರಲು ಅವರ ಪರಿಶ್ರಮವೇ ಕಾರಣ ಹೊರತು ಇನ್ನೇನಲ್ಲ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.