Neer Dose Karnataka
Take a fresh look at your lifestyle.

ಜಯಂತಿ ಅವರ ರೂಪವನ್ನು ಅನೇಕ ಗಂಡಸರು ಕುಕ್ಕಿ ಕುಕ್ಕಿ ತಿಂದಿದ್ದರು,ಆ ಗಂಡಸರು ಯಾರು?? ಸತ್ಯ ಬಿಚ್ಚಿಟ್ಟ ಹಿರಿಯ ಪತ್ರಕರ್ತ ಗಣಪತಿ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ ಆರು ಭಾಷೆಗಳಲ್ಲಿ ಅಮೃತ ಹೆಚ್ಚು ಚಿತ್ರಗಳಲ್ಲಿ ನಟಿಸಿ ಮೇರು ನಟಿಯಾಗಿ ಗುರುತಿಸಿ ಕೊಂಡವರು ನಮ್ಮ ಹೆಮ್ಮೆಯ ನಟಿ ಜಯಂತಿ ಅಮ್ಮನವರು. ಹೌದು ಸ್ನೇಹಿತರೆ ತಾವು ಬದುಕಿದ್ದಷ್ಟು ನಿಸ್ವಾರ್ಥವಾಗಿ ಬದುಕಿದ್ದಂತಹ ಜೀವ ಜಯಂತಿಯ ಅವರದು. ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಆಡುಭಾಷೆಯಲ್ಲಿ ತಮ್ಮ ನಟನಾ ನೈಪುಣ್ಯತೆಯನ್ನು ತೋರಿಸಿದಂತಹ ಅದ್ಭುತ ಪ್ರತಿಭೆ.

ಇನ್ನು ಇಷ್ಟೆಲ್ಲಾ ಯಶಸ್ವಿ ಸಿನಿಮ ಜೀವನವನ್ನು ಹೊಂದಿದಂತಹ ಜಯಂತಿ ಅಮ್ಮನವರ ವೈಯಕ್ತಿಕ ಜೀವನ ಅಂದುಕೊಂಡಷ್ಟು ಚೆನ್ನಾಗಿರಲಿಲ್ಲ. ಹೌದು ಸ್ನೇಹಿತರೆ ಜಯಂತಿ ಅಮ್ಮನವರಿಗೆ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಜನ ಗಂಡಸರು ಮೋಸ ಮಾಡಿದ್ದರು. ವೈವಾಹಿಕ ವಾಗಿ ಜಯಂತಿ ಅಮ್ಮನವರು ಮೂರು ಜನರನ್ನು ಮದುವೆಯಾದರೂ ಸಹ ದಾಂಪತ್ಯ ಜೀವನದಲ್ಲಿ ಸುಖ ಕಾಣಲಿಲ್ಲ ಬರೀ ಕಷ್ಟವೇ ಕಂಡರು. ಇನ್ನು ಜಯಂತಿ ಅಮ್ಮನವರ ಮುಗ್ಧತೆಯನ್ನು ಸಿನಿಮಾ ರಂಗದಲ್ಲಿ ಹಲವಾರು ಗಂಡಸರು ಮೋಸ ಮಾಡಿ ತಮ್ಮ ಉಪಯೋಗಕ್ಕೆ ಬಳಸಿ ಕೊಂಡರು.

ಜಯಂತಿ ಅಮ್ಮನವರು ತಮ್ಮ ಬದುಕಿನಾದ್ಯಂತ ಬೇರೆಯವರಿಗೆ ಸಹಾಯ ಮಾಡುತ್ತ ಮಾಡುತ್ತ ಮೋಸವಾದರೂ ಸಹಸದ ಮುಗುಳು ನಗೆಯಿಂದ ಅವನ್ನೆಲ್ಲ ಯಾರಿಗೂ ಕಾಣದಂತೆ ಮುಚ್ಚಿಟ್ಟರು. ಇಷ್ಟೆಲ್ಲ ದುಃಖವನ್ನು ಕಂಡು ಕೊಂಡಿದ್ದರು ಸಹ ಜಯಂತಿ ಅಮ್ಮನವರು ಯಾರ ಬಳಿಯು ತಮ್ಮ ದುಃಖವನ್ನು ಬಿಡುತ್ತಿರಲಿಲ್ಲ ದುಃಖವನ್ನು ನುಂಗಿಕೊಂಡು ಸದಾ ಹಸನ್ಮುಖಿಯಾಗಿ ಜೀವಿಸುತ್ತಿದ್ದರು. ಇಂದು ಇಂತಹ ಜೀವ ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇನ್ನಾದರೂ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬುದೇ ನಮ್ಮ ಹಾರೈಕೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.

Comments are closed.