Neer Dose Karnataka
Take a fresh look at your lifestyle.

ಸರಿಗಮಪ ಅನುಶ್ರೀ ಅವರು ತಮ್ಮ ತಾಯಿಯ ಸಲುವಾಗಿ ಕಟ್ಟಿರುವಂತಹ ಮನೆ ಹೇಗಿದೆ ಗೊತ್ತಾ?? ಮನೆಯಲ್ಲ ಇದು ಅರಮನೆ.

5

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಜನಪ್ರಿಯತೆ ಹೊಂದಿರುವ ವನ್ನು ನಾವು ನೋಡಿದ್ದೇವೆ. ಆದರೆ ನಿರೂಪಕಿಯಾಗಿ ಕೂಡ ನಟಿ ಗಿಂತಲೂ ಹೆಚ್ಚಾಗಿ ಜನಪ್ರಿಯ ತನು ಹೊಂದಿರುವುದನ್ನು ನಾವು ನಿರೂಪಕಿ ಅನುಶ್ರೀ ಇವರನ್ನು ನೋಡಿದ ಮೇಲೆ ನಂಬಲಿಕ್ಕೆ ಸಾಧ್ಯವಾಗಿದ್ದು. ಹೌದು ಸ್ನೇಹಿತರೆ ತಮ್ಮ ವಿಭಿನ್ನ ಶೈಲಿಯ ನಿರೂಪಣೆಯ ಮೂಲಕ ಕನ್ನಡ ಮನೋರಂಜನೆ ಕ್ಷೇತ್ರದಲ್ಲಿ ನಿರೂಪಕಿಯಾಗಿ ಅನುಶ್ರೀ ಅವರು ವಿಶೇಷ ಸ್ಥಾನವನ್ನು ಗಳಿಸಿಕೊಂಡಿದ್ದಾರೆ.

ಹೌದು ಸ್ನೇಹಿತರೆ ಅನುಶ್ರೀ ಅವರು ಮಧ್ಯಮವರ್ಗ ಕುಟುಂಬದಿಂದ ಬಂದಂತಹ ಹುಡುಗಿ. ಕನ್ನಡ ಚಿತ್ರರಂಗದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲದಿಂದ ಬೆಂಗಳೂರಿಗೆ ಬಂದ ಅವರು ಮೊದಲಿಗೆ ಕೆಲಸ ಸಣ್ಣ ಪುಟ್ಟ ವಾಹಿನಿಯಲ್ಲಿ ನಿರೂಪಕಿಯಾಗಿ ತಮ್ಮ ನಿರೂಪಣಾ ವೃತ್ತಿಯ ಪ್ರಾರಂಭವನ್ನು ಮಾಡಿದ್ದರು. ನಂತರದ ದಿನಗಳಲ್ಲಿ ಕನ್ನಡದ ಕಿರುತೆರೆಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡದಲ್ಲಿ ಕೂಡ ಸ್ಪರ್ಧಿಯಾಗಿ ಭಾಗವಹಿಸಿದ್ದರು. ನಂತರದ ದಿನಗಳಲ್ಲಿ ಜೀ ಕನ್ನಡ ಕಲರ್ಸ್ ಕನ್ನಡ ಹೀಗೆ ಹಲವಾರು ವಾಹಿನಿಗಳ ವಿಶೇಷ ಕಾರ್ಯಕ್ರಮಗಳಲ್ಲಿ ಪ್ರಮುಖ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದರು.

ಅಲ್ಲಿಂದ ಪ್ರಾರಂಭವಾದ ಅಂತಹ ನಿರೂಪಕಿ ಅನುಶ್ರೀ ಅವರ ಯಶಸ್ವಿ ಗಾಥೆ ಮತ್ತೆಂದೂ ಹಿಂದಿರುಗಿ ನೋಡಲೇ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಇಂದು ಅನುಶ್ರೀ ಅವರು ಬಹು ಬೇಡಿಕೆ ಹಾಗೂ ಬಹು ನೆಚ್ಚಿನ ನಿರೂಪಕಿಯಾಗಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿಕೊಡುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹಾಗೂ ಕಿರುತೆರೆಗೆ ಸಂಬಂಧಪಟ್ಟ ಯಾವುದೇ ಕಾರ್ಯಕ್ರಮಗಳಿರಲಿ ಪ್ರಮುಖವಾಗಿ ನಟಿ ನಿರೂಪಕಿ ಅನುಶ್ರೀ ಅವರೇ ಮೊದಲ ಆಯ್ಕೆಯಾಗಿರುತ್ತಾರೆ. ಇನ್ನು ಅನುಶ್ರಿ ಅವರು ಮೊದಲಿನಿಂದಲೂ ತಾಯಿಯ ಆರೈಕೆಯಿಂದಲೇ ಬೆಳೆದುಬಂದಿದ್ದರಿಂದ ಇತ್ತೀಚಿಗಷ್ಟೇ ತಾಯಿಯ ಸಲುವಾಗಿ ಹೊಸ ಮನೆಯೊಂದನ್ನು ಕಟ್ಟಿದ್ದಾರೆ. ಈ ಮನೆಯನ್ನು ತಾಯಿಯ ಅಭಿರುಚಿಗೆ ಅನುಗುಣವಾಗಿ ಆಧುನಿಕ ಶೈಲಿಯಲ್ಲಿ ವೈಭವೋಪೇತವಾಗಿ ಕಟ್ಟಿಸಿದ್ದಾರೆ.

Leave A Reply

Your email address will not be published.