Neer Dose Karnataka
Take a fresh look at your lifestyle.

ಮದುವೆ ಮೇಲೆ ಮದುವೆ ಆದ ಪ್ರಕಾಶ್ ರಾಜ್, ಮೊದಲ ಹೆಂಡತಿ ಮಗಳನ್ನು ನೋಡಿ ಬೆಚ್ಚಿ ಬಿದ್ದಿದ್ದು ಯಾಕೆ ಗೊತ್ತಾ ?? ತಪ್ಪು ಮಾಡಿದ್ರ ಇವರು.

10

ನಮಸ್ಕಾರ ಸ್ನೇಹಿತರೆ ಚಿತ್ರರಂಗದಲ್ಲಿ ನಾಯಕ ನಟನಾಗಿದ್ದಾರೆ ಕೇವಲ ನಾಯಕನ ಪಾತ್ರವನ್ನು ಮಾತ್ರ ಮಾಡಬೇಕಾಗುತ್ತದೆ. ಆದರೆ ನಾವಿಂದು ಹೇಳಹೊರಟಿರುವ ವ್ಯಕ್ತಿ ಆಯ್ಕೆ ಮಾಡಿರುವ ಪಾತ್ರಗಳು ಈಗ ಇವರು ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟನಾಗಿ ಕಾಣುವಂತೆ ಮಾಡಿದೆ. ಹೌದು ಸ್ನೇಹಿತರೆ ನಾವು ಹೇಳುತ್ತಿರುವುದು ಇನ್ಯಾರ ಬಗ್ಗೆಯೂ ಅಲ್ಲ ಒಂದು ಕಾಲದಲ್ಲಿ ತಿಂಗಳಿಗೆ ₹350 ಸಂಭಾವನೆಗಾಗಿ ಬರುತ್ತಿದ್ದಂತಹ ಇಂದು ಕೋಟ್ಯಂತರ ರೂಪಾಯಿ ಸಂಪಾದನೆ ಮಾಡುತ್ತಿರುವ ಕರಾವಳಿ ಮೂಲದ ನಟ ಪ್ರಕಾಶ್ ರಾಜ್ ರವರ ಕುರಿತಂತೆ.

ಹೌದು ಸ್ನೇಹಿತರೆ ಇಂದು ಭಾರತೀಯ ಚಿತ್ರರಂಗದಲ್ಲಿ ಪೋಷಕನಟನ ಪಾತ್ರವಾಗಲೀ ಅಥವಾ ಖಳನಾಯಕನ ಪಾತ್ರ ವಾಗಲಿ ಪ್ರಕಾಶ್ ರಾಜ್ ರವರಿಗೆ ಮೊದಲ ಪ್ರಾಶಸ್ತ್ಯ ಖಂಡಿತ ಇದ್ದೇ ಇರುತ್ತದೆ. ಇನ್ನು ಅವರ ವೈವಾಹಿಕ ವಿಚಾರವನ್ನು ನಾವು ಕೆದುಕುವುದಾದರೆ, ಇವರು ಮೊದಲಿಗೆ ಖ್ಯಾತ ನಟಿ ಡಿಸ್ಕೋ ಶಾಂತಿ ಅವರ ತಂಗಿಯ ಲಲಿತಾ ಕುಮಾರಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಒಬ್ಬ ಮಗ ಹಾಗೂ ಇಬ್ಬರು ಹೆಣ್ಣುಮಕ್ಕಳ ಜನಿಸಿದ್ದರು. ಮಗನ ಆಕಸ್ಮಿಕ ಇಹಲೋಕ ತ್ಯಜಿಸಿದ ಕಾರಣ ಪ್ರಕಾಶ್ ರಾಜ್ ಹಾಗೂ ಲಲಿತಾ ಕುಮಾರಿ ಅವರ ನಡುವೆ ಭಿನ್ನಾಭಿಪ್ರಾಯಗಳು ಮೂಡಿಬಂದು ಪ್ರಕಾಶ್ ರಾಜ್ ಅವರು ಇವರಿಗೆ ವಿವಾಹ ವಿಚ್ಛೇದನವನ್ನು ನೀಡಿದ್ದರು.

ನಂತರ ಬಾಲಿವುಡ್ ನ ಖ್ಯಾತ ಕೊರಿಯೋಗ್ರಾಫರ್ ಬೋನಿ ವರ್ಮಾ ರವರನ್ನು ವಿವಾಹವಾಗಿದ್ದರು. ಏರ್ಪೋರ್ಟ್ ಒಂದರಲ್ಲಿ ನೋಡಿ ಪ್ರಕಾಶ್ ರಾಜ್ ರವರು ಆಶ್ಚರ್ಯಚಕಿತರಾಗಿದ್ದಾರೆ. ಹೌದು ಸ್ನೇಹಿತರೆ ಕಾರಣವೇನೆಂದರೆ ಅವರ ಮೊದಲನೇ ಹೆಂಡತಿ ಬರುತ್ತಿದ್ದ ಏರೋಪ್ಲೇನ್ ಲಂಡನ್ನಿಂದ ವಾಪಸ್ ಆಗುತ್ತಿತ್ತು. ಇಷ್ಟೊಂದು ದುಬಾರಿ ಪ್ರಯಾಣ ಹೇಗೆ ಸಾಧ್ಯ ಎಂಬುದನ್ನು ನೋಡಿ ಪ್ರಕಾಶ್ ರಾಜ್ ಅವರು ಆಶ್ಚರ್ಯ ಚಕಿತರಾಗಿದ್ದಾರೆ. ನಂತರ ಅವರಿಗೆ ತಿಳಿಯಿತು ಅವರ ಮೊದಲ ಹೆಂಡತಿ ಮೊದಲು ಚಿಕ್ಕ ಮನೆಯೊಂದರಲ್ಲಿ ವಾಸಿಸುತ್ತಿದ್ದರು ನಂತರ ತಮಿಳು ಚಿತ್ರರಂಗದಲ್ಲಿ ಬೆಸ್ಟ್ ಕಾಸ್ಟ್ಯೂಮ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದರು. ಈಗ ಮಕ್ಕಳನ್ನು ಲಂಡನ್ನಲ್ಲಿ ವ್ಯಾಸಂಗ ಮಾಡಲು ಕೂಡ ಕಳುಹಿಸಿದ್ದಾರೆ. ಅಲ್ಲದೆ ಅಸ್ವಸ್ಥರಾಗಿರುವ ಅಕ್ಕ ಡಿಸ್ಕೋಶಾಂತಿ ಯವರನ್ನು ಕೂಡ ಅವರೇ ‌ಸಾಕುತ್ತಿದ್ದರು. ಇದನ್ನೆಲ್ಲಾ ನೋಡಿ ಪ್ರಕಾಶ್ ರಾಜ್ ರವರು ಆಶ್ಚರ್ಯಚಕಿತರಾಗಿದ್ದಾರೆ.

Leave A Reply

Your email address will not be published.