Neer Dose Karnataka
Take a fresh look at your lifestyle.

ಕನ್ನಡದ ಒಂದು ಕಾಲದ ಟಾಪ್ ಪೋಷಕ ನಟಿ ಮಾಲತಿ ರವರ ಮಗಳು ಯಾರು ಗೊತ್ತೇ?? ಅವರ ಕ್ಯೂಟ್ ಕುಟುಂಬವನ್ನು ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

9

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಜನರು ಬೆಳಗ್ಗೆಯಿಂದ ಸಂಜೆವರೆಗೆ ಕೆಲಸ ಕೆಲಸ ಇದು ತಮ್ಮ ಜೀವನೋಪಾಯವನ್ನು ಸರಿ ಮಾಡುವುದರಲ್ಲಿ ತೊಡಗಿರುತ್ತಾರೆ. ಹೀಗಾಗಿ ಚಿಂತೆಯ ಹೊರೆಯನ್ನು ತಲೆಯ ಒಳಗೆ ಇಟ್ಟುಕೊಂಡಿರುತ್ತಾರೆ. ಇನ್ನು ತಮ್ಮ ಜೀವನಕ್ಕೆ ವಿಶ್ರಾಂತಿಯನ್ನು ಕೇವಲ ವಾರಾಂತ್ಯಗಳಲ್ಲಿ ಮಾತ್ರ ಕಂಡುಕೊಳ್ಳುತ್ತೇವೆ ಎಂದು ಲೆಕ್ಕಾಚಾರ ಹಾಕಿಕೊಂಡಿರುತ್ತಾರೆ. ಆದರೆ ಅವರಿಗೆ ಈ ದುನಿಯಾದಲ್ಲಿ ಕೂಡ ಮನಃಶಾಂತಿಯನ್ನು ಕೊಡುವುದು ಕಿರುತೆರೆಯಲ್ಲಿ ಕಾಣುವ ಮನರಂಜನೆಯ ಧಾರವಾಹಿಗಳು.

ಅದಕ್ಕಾಗಿಯೇ ಧಾರಾವಾಹಿಯಲ್ಲಿ ನಟಿಸುವ ನಟ-ನಟಿಯರು ಕಿರುತೆರೆ ಪ್ರೇಕ್ಷಕರಿಗೆ ಮನಸ್ಸಿಗೆ ಹತ್ತಿರವಾಗುತ್ತಾರೆ. ಇವರಲ್ಲಿ ಮಾಲತಿಯವರು ಕೂಡ ಒಬ್ಬರು. ಮಾಲತಿ ಅವರ ಪೂರ್ಣ ಹೆಸರು ಮಾಲತಿ ಸರದೇಶಪಾಂಡೆ. ಇದುವರೆಗೂ ಮಾಲತಿಯವರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ನಟಿಯಾಗಿ ನಟಿಸಿದ್ದು ಕನ್ನಡ ಕಿರುತೆರೆಯಲ್ಲಿ ಕೂಡ ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಜನರ ಮನಗೆದ್ದಿದ್ದಾರೆ. ಇತ್ತೀಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರವಾಹಿಯಲ್ಲಿ ತಾಯಿಯ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನ ಗೆದ್ದಿದ್ದಾರೆ. ಇನ್ನು ಈ ಹಿಂದೆ ಜನಪ್ರಿಯವಾಗಿದ್ದ ಶ್ರೀರಸ್ತು ಶುಭಮಸ್ತು ಎಂಬ ಧಾರವಾಹಿಯಲ್ಲಿ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಇವರ ಕುಟುಂಬದ ಬಗ್ಗೆ ಹೇಳುವುದಾದರೆ,

ಮಾಲತಿ ಅವರ ಗಂಡ ಯಶವಂತ ಸರದೇಶಪಾಂಡೆ ಕೂಡ ಕನ್ನಡ ಚಿತ್ರರಂಗದಲ್ಲಿ ಹಾಗೂ ಕಿರುತೆರೆ ಲೋಕದಲ್ಲಿ ಚಿರಪರಿಚಿತರಾಗಿರುವ ಅಂತ ಹೆಸರು. ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟ ಹಾಗೂ ಬರಹಗಾರರಾಗಿ ಖ್ಯಾತನಾಮ ರಾಗಿದ್ದಾರೆ. ನಟ ಕಮಲ್ ಹಾಸನ್ ರವರು ನಟಿಸಿರುವಂತ ರಾಮಶಾಮಭಾಮ ಚಿತ್ರದಲ್ಲಿ ಕೇವಲ ನಟಿಸುವುದು ಮಾತ್ರವಲ್ಲದೆ ಕಮಲ್ ಹಾಸನ್ ರವರು ಮಾತನಾಡುವ ಉತ್ತರ ಕರ್ನಾಟಕ ಶೈಲಿಯ ಸಂಭಾಷಣೆಯನ್ನು ಕೂಡ ಅವರ ಬರೆದಿದ್ದು. ಇನ್ನು ಇವರಿಗೆ ಒಬ್ಬಳು ಮಗಳು ಕೂಡ ಇದ್ದಾರೆ. ಈ ದಂಪತಿಗಳು ಇನ್ನು ಮುಂದೆ ಇನ್ನಷ್ಟು ಚಿತ್ರಗಳಲ್ಲಿ ಹಾಗೂ ಕನ್ನಡ ಕಿರುತೆರೆಯ ವಾಹಿನಿಯಲ್ಲಿ ಪ್ರಸಾರವಾಗುವ ಧಾರವಾಹಿಗಳಲ್ಲಿ ನಟಿಸಲಿ ಎಂದು ಹಾರೈಸುವ.

Leave A Reply

Your email address will not be published.