Neer Dose Karnataka
Take a fresh look at your lifestyle.

ನಿಜ ಜೀವದಲ್ಲಿಯೂ ಮದುವೆ ಆಗ್ತಾರಾ?? ಕೊನೆಗೂ ಮತ್ತೊಂದು ಸಿಹಿ ಸುದ್ದಿ ನೀಡಿದ ಕನ್ನಡತಿ ಹರ್ಷ ಹಾಗೂ ಭುವಿ, ಏನಂತೆ ಗೊತ್ತಾ??

3

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆ ವಾಹಿನಿಯಲ್ಲಿ ಸಾಕಷ್ಟು ಧಾರವಾಹಿಗಳು ಕನ್ನಡ ಪ್ರೇಕ್ಷಕರ ಮನವನ್ನು ಗೆಲ್ಲುವಲ್ಲಿ ಸಫಲವಾಗಿವೆ. ಅದರಲ್ಲೂ ಕೆಲವು ದಾರವಾಹಿಗಳು ಕೇವಲ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತವಾಗದೆ ಗಂಡು ಮಕ್ಕಳು ಕೂಡ ನೋಡುವಂತಾಗಿದೆ. ಹೌದು ಸ್ನೇಹಿತರೆ ನಾವು ಮಾತನಾಡುತ್ತಿರುವುದು ಕನ್ನಡತಿ ಎಂಬ ಧಾರವಾಹಿಯ ಕುರಿತಂತೆ. ಹೌದು ಸ್ನೇಹಿತರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ಧಾರವಾಹಿಯನ್ನು ನೋಡಲು ಈಗ ಕನ್ನಡದ ಪ್ರೇಕ್ಷಕರು ಮುಗಿ ಬೀಳುತ್ತಿದ್ದಾರೆ.

ಕಾರಣ ಕನ್ನಡದ ಕುರಿತಂತೆ ಈ ಧಾರವಾಹಿ ತೋರಿಸುವಂತಹ ಕಾಳಜಿ ಹಾಗೂ ಶಿಕ್ಷಣ ಖಂಡಿತವಾಗಿಯೂ ಎಂಥವರನ್ನು ಕೂಡ ಸೆಳೆಯುತ್ತದೆ. ಇನ್ನು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟ ಕಿರಣ್ ರಾಜ್ ಹಾಗೂ ನಟಿ ರಂಜನಿ ರಾಘವನ್ ರವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಹಿಂದೆ ರಂಜನಿ ರಾಘವನ್ ಅವರು ಪುಟ್ಟಗೌರಿ ಮದುವೆ ಧಾರವಾಹಿಯ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತರಾಗಿದ್ದರು. ಇನ್ನು ಇತ್ತ ಕಿರಣ್ ರಾಜ್ರವರು ಕೂಡ ಕಿನ್ನರಿ ಎಂಬ ಧಾರವಾಹಿಯ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯ ವಾಗಿದ್ದರು.

ಈಗ ಇಬ್ಬರೂ ಕೂಡ ಕನ್ನಡತಿ ಧಾರಾವಾಹಿ ಮೂಲಕ ಕಿರುತೆರೆ ದಾರವಾಹಿ ಪ್ರೇಕ್ಷಕರ ನೆಚ್ಚಿನ ಜೋಡಿಯಾಗಿದ್ದಾರೆ. ಇನ್ನು ಈಗ ಇವರಿಬ್ಬರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷದ ಗುಡ್ ನ್ಯೂಸ್ ಒಂದನ್ನು ಹಂಚಿಕೊಂಡಿದ್ದಾರೆ. ಗುಡ್ ನ್ಯೂಸ್ ಅಂದಾಕ್ಷಣ ಏನು ಇವರಿಬ್ಬರು ಮದುವೆಯಾಗುತ್ತಾರಾ ಎಂಬುದಾಗಿ ನೀವು ಯೋಚಿಸಬಹುದು. ಇಲ್ಲ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಚಂದನ್ ಗೌಡ ಹಾಗೂ ಕವಿತಾ ಗೌಡ ಮದುವೆಯಾದ ಮೇಲಂತೂ ಎಲ್ಲರಿಗೂ ಇದೆ ಯೋಚನೆ ಆಗಿಬಿಟ್ಟಿದೆ. ಹಾಗೇನು ಇಲ್ಲ ಸ್ನೇಹಿತರೇ ಇವರಿಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮುಂದಿನ ಚಿತ್ರಗಳ ಕುರಿತಂತೆ ಅಪ್ಡೇಟ್ ಅನ್ನು ನೀಡಿ ಅಭಿಮಾನಿಗಳಿಗೆ ಸಂತೋಷದ ಸುದ್ದಿಯನ್ನು ನೀಡಿದ್ದಾರೆ. ಚಿತ್ರರಂಗದಲ್ಲಿ ಈ ಜೋಡಿ ಒಳ್ಳೆಯ ಹೆಸರನ್ನು ಗಳಿಸಲಿ ಎಂದು ಹಾರೈಸೋಣ ಸ್ನೇಹಿತರೆ.

Leave A Reply

Your email address will not be published.