Neer Dose Karnataka
Take a fresh look at your lifestyle.

ಕೇವಲ ಒಂದು ಚಿತ್ರಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಪಡೆಯುವ ಅಸಲಿ ಸಂಭಾವನೆ ಎಷ್ಟು ಗೊತ್ತೇ??

9

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹಿರೋಯಿನ್ ಗಳು ಬಂದು ಹೋಗಿದ್ದಾರೆ. ಅವರಲ್ಲಿ ದೀರ್ಘಕಾಲದ ವರೆಗೆ ಚಂದನವನದಲ್ಲಿ ಉಳಿದುಕೊಂಡಿದ್ದು ಕೆಲವರು ಮಾತ್ರ. ಮಿಕ್ಕವರು ಒಂದೋ ಎರಡೋ ಚಿತ್ರಗಳಲ್ಲಿ ನಟಿಸಿ ಹೇಳಹೆಸರಿಲ್ಲದಂತೆ ಮಾಯವಾಗಿದ್ದಾರೆ. ಇತ್ತೀಚಿಗೆ ತುಂಬಾನೇ ಬೇಡಿಕೆಯಲ್ಲಿರುವ ನಟಿ ರಚಿತಾ ರಾಮ್. ಗುಳಿಕೆನ್ನೆಯ ಚೆಲವೇ ಎಂದೇ ಪ್ರಖ್ಯಾತರಾದ ರಚಿತಾ ರಾಮ್ ಸಧ್ಯ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿ.

ರಚಿತಾ ರಾಮ್ ಈಗಾಗಲೇ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ. ಇವರ ಅಭಿಮಾನಿಗಳ ಬಳಗವಂತೂ ಎಷ್ಟಿದೆ ಎಂದು ಹೇಳಲು ಸಾಧ್ಯವೇ ಇಲ್ಲ. ರಚಿತಾ ರಾಮ್ ಈಗ ಕನ್ನಡ ಚಿತ್ರರಂಗದ ಅತ್ಯಂತ ಬ್ಯುಸಿ ನಟಿ ಎಂದೇ ಹೇಳಬಹುದು. ಇನ್ನು ಒಂದು ವರ್ಷದ ವರೆಗೂ ರಚಿತಾ ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸುವಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಇವರ ಡೆಟ್ ಸಿಗೋದೇ ಕಷ್ಟ.

ಇನ್ನು ಇಷ್ಟೇಲ್ಲಾ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರೂ ರಚಿತಾ ರಾಮ್ ಅವರು ಒಂದು ಸಿನಿಮಾಕ್ಕೆ ಪಡೇಯುವ ಸಂಭಾವನೆ ಕೇಳಿದ್ರೆ ನೀವು ಶಾಖ್ ಆಗುವುದು ಪಕ್ಕಾ.. ರಚಿತಾ ರಾಮ್ ಅವರ ನಿಜವಾದ ಹೆಸರು ಬಿಂದ್ಯಾ ರಾಮ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ’ಬುಲ್ ಬುಲ್ ’ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ರು ರಚಿತಾ. ಬೆಳ್ಳಿತೆರೆಗೂ ಮೊದಲೇ ಅರಸಿ ಧಾರಾವಾಹಿಯಲ್ಲಿ ನಟಿಸುವುದರ ಮೂಲಕ ಕಿರುತೆರೆಯಲ್ಲಿಯೂ ಕೂಡ ಕೆಲಸ ಮಾಡಿದ್ದಾರೆ.

ಇದಾದ ನಂತರ ಕನ್ನಡದ ಹಲವು ಸ್ಟಾರ್ ಗಳ ಜೊತೆ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದಾರೆ. ಈ ಸ್ಯಾಂದಲ್ ವುಡ್ ಸುಂದರಿ ಕನ್ನಡ ಮಾತ್ರವಲ್ಲದೇ ಬೇರೆ ಭಾಷಾ ಚಿತ್ರಗಳಲ್ಲಿಯೂ ಕೂಡ ನಟಿಸಿದ್ದಾರೆ. ಇನ್ನು ರಚಿತಾ ರಾಮ್ ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ 30 ರಿಂದ 40 ಲಕ್ಷ ರೂಪಾಯಿಗಳು. ಉತ್ತಮವಾದ ನಟನೆ ಮಾತ್ರವಲ್ಲದೇ ವಿವಿಧ ಶೋಗಳಾಲ್ಲಿ ತೀರ್ಪುಗಾರರಾಗಿ ಕೂಡ ಜವಾಬ್ದಾರಿ ನಿಭಾಯಿಸುತ್ತಿರುವ ಸಿಂಪಲ್ ಹುಡುಗಿ ರಚಿತಾ ರಾಮ್ ಇನ್ನಷ್ಟು ಯಶಸ್ಸು ಕಾಣಲಿ ಎಂಬುದೇ ಅಭಿಮಾನಿಗಳ ಆಶಯ.

Leave A Reply

Your email address will not be published.