Neer Dose Karnataka
Take a fresh look at your lifestyle.

ಬಿಗ್ ಬಾಸ್ ಕಿರೀಟ ಗೆದ್ದೆ, ಆದರೆ ಮುಂದೇನು ಎನ್ನುವಷ್ಟರಲ್ಲಿ ಮಂಜುಗೆ ಕಾಲ್ ಮಾಡಿದ್ದ ದರ್ಶನ್ ಹೇಳಿದ್ದೇನು ಗೊತ್ತಾ??

1

ನಮಸ್ಕಾರ ಸ್ನೇಹಿತರೇ ಒಮ್ಮೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋದ ಮೇಲೆ ಇಡೀ ಕರ್ನಾಟಕದ ಎಲ್ಲೆಡೆ ಜನಪ್ರಿಯತೆ ಪಡೆದು ಕೊಳ್ಳುವುದು ಸರ್ವೇ ಸಾಮಾನ್ಯ, ಒಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯ ಹೊರಗಡೆ ಹೋಗಿದ್ದಾರೆ ಎಂದರೆ ಸಾಕು ಅವರು ಕರ್ನಾಟಕದ ಚಿರಪರಿಚಿತ ಕಲಾವಿದ ಆಗಿಬಿಡುತ್ತಾರೆ. ಇನ್ನು ಇದೇ ಸಮಯದಲ್ಲಿ ಹಲವಾರು ಬಾರಿ ಹೀಗೆ ಜನಪ್ರಿಯತೆ ಪಡೆದು ಕೊಂಡರು ಕೂಡ ಅವಕಾಶಗಳು ಹಲವಾರು ಜನರನ್ನು ಹುಡುಕಿಕೊಂಡು ಬರುವುದಿಲ್ಲ. ಕೇವಲ ಅವರಿಗೆ ಕಾಲಿಗೆ ಇದ್ದರೆ ಮಾತ್ರ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂಬುವುದರಲ್ಲಿ ಎರಡು ಮಾತಿಲ್ಲ

ಇನ್ನು ಈ ಬಾರಿಯ ಬಿಗ್ ಬಾಸ್ ಕಿರೀಟವನ್ನು ಧರಿಸಿರುವ ಮಂಜು ಪಾವಗಡ ರವರ ಕಲೆಯ ಕುರಿತು ನಿಮಗೆ ಹೇಳುವ ಅವಶ್ಯಕತೆ ಇಲ್ಲ ಅನಿಸುತ್ತದೆ ಯಾಕೆಂದರೆ ಕೇವಲ ಮನರಂಜನೆಯ ಮೂಲಕ ಇಡೀ ಕರ್ನಾಟಕದ ಜನತೆಯ ಮನ ಗೆಲ್ಲುವಲ್ಲಿ ಯಶಸ್ವಿಯಾಗಿರುವ ಮಂಜು ಪಾವಗಡ ರವರು ಇದೆ ಮನರಂಜನೆಯನ್ನು ಇಟ್ಟುಕೊಂಡು ಮಜಾ ಭಾರತದಲ್ಲಿ ಮಿಂಚಿ ಬಿಗ್ ಬಾಸ್ ಮನೆಯ ಒಳಗಡೆ ಹೋಗಿದ್ದರು, ಅಲ್ಲಿಯೂ ಕೂಡ ಎಲ್ಲರಿಗೂ ಮನರಂಜನೆ ನೀಡಿ ಬಿಗ್ ಬಾಸ್ ಕಿರೀಟವನ್ನು ಕೂಡ ಗೆದ್ದು ಬಂದರು.

ಹೀಗಿರುವಾಗ ಮಂಜು ಅವರಲ್ಲಿ ಕಲೆ ಸಾಕಷ್ಟಿದೆ ಎಂಬುದು ಇಡೀ ಕರ್ನಾಟಕಕ್ಕೆ ತಿಳಿದಿದೆ, ಹೀಗೆ ಬಿಗ್ ಬಾಸ್ ಕಿರೀಟ ಧರಿಸಿದ ಬಳಿಕ ಮುಂದೇನು ಎಂಬುವುದರ ಕುರಿತು ಆಲೋಚನೆ ನಡೆಸುವ ಸಮಯದಲ್ಲಿ ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಇದ್ದಕ್ಕಿದ್ದ ಹಾಗೆ ಮಂಜು ಪಾವಗಡ ರವರಿಗೆ ಕರೆ ಮಾಡಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಯೂಟ್ಯೂಬ್ನಲ್ಲಿ ಪ್ರಸಾರವಾಗುತ್ತಿದೆ, ಈ ಕುರಿತು ಇವರಿಬ್ಬರಿಂದ ಯಾವುದೇ ಅಧಿಕೃತ ಮಾಹಿತಿ ಬರದೇ ಇದ್ದರೂ ಕೂಡ ಕೆಲವೊಂದು ಮಾಹಿತಿಗಳ ಪ್ರಕಾರ ದರ್ಶನ್ ರವರು ಮಂಜುಳಾ ಅವರಿಗೆ ಕರೆ ಮಾಡಿ ಅವರ ಕಲೆಯನ್ನು ಹೊಗಳಿ ಮುಂದಿನ ಸಿನಿಮಾಗಳಲ್ಲಿ ಸಾಧ್ಯವಾದಷ್ಟು ಅವಕಾಶಗಳನ್ನು ಕೂಡ ಕೊಡಿಸುತ್ತೇನೆ ಎಂದು ಹೇಳಿದ್ದಾರಂತೆ. ಒಂದು ವೇಳೆ ಅದೇ ನಡೆದಲ್ಲಿ ಖಂಡಿತಾ ಮಂಜು ಪಾವಗಡ ರವರು ಕನ್ನಡ ಚಿತ್ರದಲ್ಲಿ ಒಬ್ಬ ಹಾಸ್ಯ ಕಲಾವಿದನಾಗಿ ಮಿಂಚು ಹರಿಸುವುದರಲ್ಲಿ ಯಶಸ್ವಿಯಾಗುತ್ತಾರೆ. ಇವರ ಜೀವನ ಹೀಗೆ ಮತ್ತಷ್ಟು ಯಶಸ್ವಿಯಾಗಲಿ ಎಂದು ನಮ್ಮ ತಂಡದ ಪರವಾಗಿ ಕೂಡ ಹಾರೈಸುತ್ತೇವೆ.

Leave A Reply

Your email address will not be published.