Neer Dose Karnataka
Take a fresh look at your lifestyle.

ಕ್ರೇಜಿಸ್ಟಾರ್ ರವಿಚಂದ್ರನ್ ರವರ ಅಳಿಯ ನಿಜಕ್ಕೂ ಯಾರು ಗೊತ್ತೇ?? ಅವರ ಆಸ್ತಿ ಎಷ್ಟು ಎಂದು ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಶ್ರೀಮಂತ ಚಿತ್ರಗಳನ್ನು ನಿರ್ಮಿಸುವ ಹಾಗೂ ನಿರ್ದೇಶಿಸುವ ಕನಸು ಕಂಡು ಅದರಲ್ಲಿ ಯಶಸ್ವಿಯಾದವರು ಎಂದರೆ ನಮಗೆ ಖಂಡಿತವಾಗಿ ನೆನಪಾಗುವುದು ಒಬ್ಬರೇ ಅದು ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್. ಅವರ ಜೀವನವೇ ಆಗಲಿ ಅಥವಾ ಸಿನಿಮಾವೇ ಆಗಲಿ ಅವರಂದುಕೊಂಡಂತೆ ನಡೆದುಕೊಂಡು ಬಂದಿರುವುದು. ಎಲ್ಲಾ ತರದಲ್ಲಿ ಕೂಡ ಪರಿಪೂರ್ಣತೆಯನ್ನು ಅಪೇಕ್ಷಿಸುವರು ಮತ್ತು ಪರಿಪೂರ್ಣವಾಗಿ ಕೆಲಸ ಮಾಡಿ ಮುಗಿಸುವ ವ್ಯಕ್ತಿತ್ವ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ರವರದ್ದು.

ಇನ್ನು ರವಿಚಂದ್ರನ್ ರವರು ತಮ್ಮ ಮಗಳಾದ ಗೀತಾಂಜಲಿಯ ವಿವಾಹವನ್ನು ಕೂಡ ಪರಿಪೂರ್ಣವಾಗಿ ವಿಜ್ರಂಭಣೆಯಿಂದ ಮಾಡಿದ್ದಾರೆ. 2019 ರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಮಗಳಾದ ಗೀತಾಂಜಲಿಯ ವಿವಾಹವನ್ನು ಉದ್ಯಮಿ ಅಜಯ್ ರವರೊಂದಿಗೆ ಮಾಡಿದ್ದಾರೆ. ಈ ಮದುವೆಗೆ ಕನ್ನಡ ತಮಿಳು ತೆಲುಗು ಹೀಗೆ ಹಲವಾರು ಭಾಷೆಗಳ ಸ್ಟಾರ್ ನಟರು ಹಾಗೂ ಗಣ್ಯಾತಿಗಣ್ಯರು ಬಂದು ರಾಜರಾಗಿದ್ದಾರೆ. ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ರವರ ಅಳಿಯ ಅಜಯ್ ರವರಿಗೆ ಎಷ್ಟು ಆಸ್ತಿ ಇದೆ ಗೊತ್ತಾ ಸ್ನೇಹಿತರೆ ಬನ್ನಿ ನಾವು ನಿಮಗೆ ಹೇಳುತ್ತೇವೆ.

ಹೌದು ಸ್ನೇಹಿತರೆ ಕ್ರೇಜಿಸ್ಟಾರ್ ರವಿಚಂದ್ರನ್ ರವರಂತೆ ಅಜಯ್ ರವರ ಕುಟುಂಬ ಕೂಡ ಕೋಟ್ಯಾಧೀಶ್ವರರೇ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ರವರು ಮೂಲತಃ ಶ್ರೀಮಂತ ಕುಟುಂಬದಿಂದ ಬಂದವರು. ಬೆಂಗಳೂರಿನ ಪೀಣ್ಯದಲ್ಲಿ ಹಾಗೂ ವಿದೇಶಗಳಲ್ಲಿ ಹಲವಾರು ಬಿಸಿನೆಸ್ ಗಳಿವೆ. ಇನ್ನು ಯಲಹಂಕದಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಬಂಗಲೆ ಇದೆ. ಇನ್ನು ಗೋವಾದಲ್ಲಿ ಕೂಡ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ರವರು ತಮ್ಮ ಮಗಳಾದ ಗೀತಾಂಜಲಿ ಗೆ ಒಳ್ಳೆಯ ಮನೆಗೆ ಕೊಟ್ಟು ಮದುವೆ ಮಾಡಿ ಅವರ ಭವಿಷ್ಯ ಸುಖವಾಗಿರು ವಂತೆ ನೋಡಿಕೊಂಡಿದ್ದಾರೆ.

Comments are closed.