Neer Dose Karnataka
Take a fresh look at your lifestyle.

ಹೆಚ್ಚಿನ ಸದ್ದಿಲ್ಲದೇ ರಿಜಿಸ್ಟರ್ ಆಫೀಸ್ ನಲ್ಲಿ ಮದುವೆ ಮಾಡಿಕೊಂಡ ಕನ್ನಡ ಕಿರುತೆರೆಯ ಟಾಪ್ ನಟಿ, ಯಾರು ಗೊತ್ತೇ??

4

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಲಾಕ್ಡೌನ್ ಸಮಯದಲ್ಲಿ ಹಲವಾರು ಸೆಲೆಬ್ರಿಟಿಗಳು ಗೊತ್ತಿಲ್ಲದಂತೆ ಸರಳವಾಗಿ ಮದುವೆಯಾಗಿ ಬಿಟ್ಟಿದ್ದಾರೆ. ಉದಾಹರಣೆಗೆ ಚಂದನ್ ಗೌಡ ಕವಿತ ಗೌಡ ಪ್ರಣಿತ ಸುಭಾಷ್ ಹೀಗೆ ಹಲವಾರು ನಟ-ನಟಿಯರು ಮದುವೆಯಾಗಿದ್ದಾರೆ. ಈಗ ಈ ಲಿಸ್ಟ್ಗೆ ಹೊಸ ನಟಿಯೊಬ್ಬರು ಕಾಲಿಟ್ಟಿದ್ದಾರೆ.

ಹೌದು ಸ್ನೇಹಿತರೆ ಹರಹರಮಹದೇವ ಧಾರವಾಹಿಯಲ್ಲಿ ಕಾಣಿಸಿಕೊಂಡಿದ್ದ ನಟಿ ಪ್ರಿಯಾಂಕ ಚಿಂಚೋಳಿ ಅವರು ಇತ್ತೀಚಿಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹರಹರ ಮಹಾದೇವ ಧಾರಾವಾಹಿ ಪಾರ್ವತಿಯ ಪಾತ್ರದ ಮೂಲಕ ಪ್ರಿಯಾಂಕ ಚಿಂಚೋಳಿ ಅವರು ಕರ್ನಾಟಕದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈಗ ಅದಾದನಂತರ ಮನಸಾರೆ ಹಾಗೂ ಮನಸೆಲ್ಲ ನೀನೆ ಎಂಬ ಧಾರಾವಾಹಿಗಳ ಮೂಲಕ ಕನ್ನಡ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ ನಮ್ಮ ಪ್ರಿಯಾಂಕ ಚಿಂಚೋಳಿ. ಕನ್ನಡ ಕಿರುತೆರೆ ಲೋಕದ ಮನಮೋಹಕ ನಟಿ ಪ್ರಿಯಾಂಕಾ ಚಿಂಚೋಳಿ ಎಂದರೆ ತಪ್ಪಾಗಲಾರದು. ಇನ್ನು ಇವರ ಮದುವೆಯಾಗಿರುವುದು ಯಾರನ್ನು ಗೊತ್ತಾ ಸ್ನೇಹಿತರೆ ಬನ್ನಿ ನಾವು ನಿಮಗೆ ಹೇಳುತ್ತೇವೆ.

ಹೌದು ಸ್ನೇಹಿತರೆ ಕಳೆದ ಒಂದು ವರ್ಷದ ಹಿಂದಷ್ಟೇ ಪರಿಚಿತರಾಗಿದ್ದಂತಹ ರಾಕೇಶ್ ಎಂಬುವರನ್ನು ಪ್ರಿಯಾಂಕ ಚಿಂಚೋಳಿ ಅವರು ಮದುವೆಯಾಗಿದ್ದಾರೆ. ಕಳೆದ ಪ್ರೇಮಿಗಳ ದಿನಾಚರಣೆಯಂದು ಎಂಗೇಜ್ಮೆಂಟ್ ಅನ್ನು ಮಾಡಿಕೊಂಡಿದ್ದ ಇವರಿಬ್ಬರು ಇತ್ತೀಚಿಗಷ್ಟೇ ರಿಜಿಸ್ಟರ್ ಆಫೀಸ್ ನಲ್ಲಿ ಹೋಗಿ ಮದುವೆ ಕೂಡ ಮಾಡಿಕೊಂಡಿದ್ದಾರೆ. ಏನು ರಾಕೇಶ್ ಅವರು ಅಮೆರಿಕದ ಬ್ಯಾಂಕೊಂದರಲ್ಲಿ ಉಪಾಧ್ಯಕ್ಷರಾಗಿದ್ದಾರೆ ಎಂಬುದು ಕೇಳಿಬರುತ್ತಿದೆ. ಇನ್ನು ಮದುವೆಯನ್ನು ಅದ್ದೂರಿಯಾಗಿ ಇದೇ ಡಿಸೆಂಬರ್ ಗೆ ಮಾಡುವ ಸೂಚನೆ ಇದೆಯೆಂದು ಕೇಳಿಬರುತ್ತಿದೆ. ಇನ್ನು ತಮ್ಮ ಸಾಮಾಜಿಕ ಜಾಲತಾಣಗಳ ಕತೆಯಲ್ಲಿ ಮದುವೆಯಾಗಿರುವ ಫೋಟೋಗಳನ್ನು ಪೋಸ್ಟ್ ಮಾಡಿರುವ ಪ್ರಿಯಾಂಕ ಚಿಂಚೋಳಿ ಅವರಿಗೆ ಅಭಿಮಾನಿಗಳು ಅಭಿನಂದನೆಗಳನ್ನು ಕೋರಿದ್ದಾರೆ.

Leave A Reply

Your email address will not be published.