Neer Dose Karnataka
Take a fresh look at your lifestyle.

44 ವಯಸ್ಸು ಆದರೂ ಚಿಂತೆ ಇಲ್ಲ ಮಗುವನ್ನು ಹೇರಬಹುದು ಎಂದು ಸಾಧಿಸಿ ತೋರಿಸಿದ ಕನ್ನಡ ಖ್ಯಾತ ನಟಿ ಇವರೇ ನೋಡಿ.

ನಮಸ್ಕಾರ ಸ್ನೇಹಿತರೇ ಇನ್ನು ನಾವು ಮಾತನಾಡಲು ಹೊರಟಿರುವ ನಟಿ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲಿ ಕೂಡ ಕಾಣಿಸಿಕೊಂಡವರು ಆಗಿದ್ದಾರೆ. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಒಂದು ಕಾಲದಲ್ಲಿ ಬಹು ಬೇಡಿಕೆ ನಟಿಯಾಗಿ ಮಿಂಚಿ ದಂತಹ ಊರ್ವಶಿ ಅವರ ಕುರಿತಂತೆ. ಕನ್ನಡ ಚಿತ್ರರಂಗದಲ್ಲಿ ಮೊದಲು ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಚಿತ್ರಗಳಲ್ಲಿ ಕಾಣಿಸಿಕೊಂಡು ಕನ್ನಡಿಗರ ಮನಸ್ಸಿಗೆ ಹತ್ತಿರವಾಗಿದ್ದರು.

ನಂತರ ಅವರು ಕಮಲ್ ಹಾಸನ್ ಹಾಗೂ ರಮೇಶ್ ಅರವಿಂದ್ ನಟನೆಯ ರಾಮ ಶಾಮ ಭಾಮ ಚಿತ್ರದಲ್ಲಿ ನಡೆಸುವುದರ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದರು. ಇನ್ನು ಇತ್ತೀಚೆಗಷ್ಟೇ ಬಿಡುಗಡೆಯಾದ ಅಂತಹ ತಮಿಳು ನಟ ಸೂರ್ಯ ನಟನೆಯ ಸೂರರೈ ಪೋಟ್ರು ಎಂಬ ಚಿತ್ರದ ಮೂಲಕ ಸೂರ್ಯ ರವರ ತಾಯಿಯ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಇನ್ನು ಇಷ್ಟೆಲ್ಲಾ ಖ್ಯಾತರಾಗಿರುವ ನಟಿ ಊರ್ವಶಿ ಅವರು 44 ನೇ ವಯಸ್ಸಿನಲ್ಲಿ ಏನು ಮಾಡಿಕೊಂಡಿದ್ದಾರೆ ಗೊತ್ತಾ ಸ್ನೇಹಿತರೇ.

ಹೌದು ಸ್ನೇಹಿತರೆ ನಟಿ ಊರ್ವಶಿ ಅವರು ಮೊದಲು ಮಲಯಾಳಂ ಚಿತ್ರರಂಗದ ನಟ ಮನೋಜ್ ಅವರನ್ನು ಮದುವೆಯಾಗಿದ್ದರು. ನಂತರ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿ ಶಿವಪ್ರಸಾದ್ ಎಂಬ ಉದ್ಯಮಿಯನ್ನು ಎರಡನೇ ಮದುವೆಯಾಗಿದ್ದರು. ಆಗವರು 44ನೇ ವಯಸ್ಸಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇನ್ನು ಗಂಡು ಮಗುವಿಗೆ ಇಹಾನ್ ಪ್ರಜಾಪತಿ ಎಂಬ ಹೆಸರನ್ನು ನೀಡಿದ್ದಾರೆ. ಊರ್ವಶಿ ಯವರು 44ನೇ ವಯಸ್ಸಿಗೆ ಮಗುವಿಗೆ ಜನ್ಮ ನೀಡಿದ್ದಾರೆ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.