Neer Dose Karnataka
Take a fresh look at your lifestyle.

ಕೊನೆಗೂ ತಮ್ಮ ಹಾಗೂ ರಾಕೇಶ್ ರವರ ಸಂಬಂಧದ ಕುರಿತು ಮಾತನಾಡಿದ ದಿವ್ಯ ಸುರೇಶ್ ರವರು ಹೇಳಿದ್ದೇನು ಗೊತ್ತಾ??

1

ನಮಸ್ಕಾರ ಸ್ನೇಹಿತರೇ ಈ ಬಾರಿಯ ಬಿಗ್ ಬಾಸ್ ನಲ್ಲಿ ಸಾಕಷ್ಟು ಜೋಡಿಗಳ ಪ್ರೀತಿಯ ಸಮಾಚಾರ ಕೇಳಿಬಂದಿತ್ತು. ಮೊದಲಿಗೆ ಅರವಿಂದ್ ಹಾಗೂ ದಿವ್ಯ ಉರುಡುಗ ನಡುವಿನ ಪ್ರೀತಿ ಸಮಾಚಾರ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಕೂಡ ಸಾಕಷ್ಟು ಸುದ್ದಿಯಲ್ಲಿತ್ತು. ಹೌದು ಸ್ನೇಹಿತರೆ ಕೇವಲ ಬಿಗ್ ಬಾಸ್ ಮನೆಯ ಒಳಗಡೆ ಮಾತ್ರವಲ್ಲದೆ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಕೂಡ ಇವರಿಬ್ಬರು ಮದುವೆಯಾಗುವ ಸುದ್ದಿ ಕೇಳಿ ಬಂದಿತ್ತು. ನಂತರ ಇವರಿಬ್ಬರೂ ಪರಸ್ಪರ ಮದುವೆಗೆ ಒಪ್ಪಿಕೊಂಡಿದ್ದಾರೆ ಎಂಬ ವಿಷಯ ಕೂಡ ಕೇಳಿಬಂದಿತ್ತು.

ಇವರಿಬ್ಬರ ನಂತರ ಈ ಬಾರಿಯ ಬಿಗ್ ಬಾಸ್ ನಲ್ಲಿ ಸುದ್ದಿಯಾದವರು ಎಂದರೆ ಅದು ಮಂಜು ಪಾವಗಡ ಹಾಗೂ ದಿವ್ಯ ಸುರೇಶ್. ಬಿಗ್ ಬಾಸ್ ಮನೆಗೆ ಪರಿಚಯವಿಲ್ಲದೆ ಆಗಮಿಸಿ ನಂತರ ಇಬ್ಬರೂ ಒಳ್ಳೆಯ ಸ್ನೇಹಿತರಾಗಿ ಸ್ನೇಹಕ್ಕಿಂತಲೂ ಹೆಚ್ಚಿನ ಬಾಂಧವ್ಯವನ್ನು ಹೊಂದಿದ್ದರು. ಇವರ ಬಾಂಧವ್ಯ ಎಷ್ಟು ಕ್ಲೋಸ್ ಆಗಿತ್ತು ಎಂದರೆ ಒಮ್ಮೆ ಚಕ್ರವರ್ತಿ ಚಂದ್ರಚೂಡ್ ಅವರು ತಾಳಿ ತಂದುಕೊಡ್ಲಾ ಎಂದು ಕೂಡ ಹೇಳಿದ್ದರು. ಅದಾದನಂತರ ದಿವ್ಯ ಸುರೇಶ್ ರವರ ಕುರಿತಂತೆ ಹೊಸ ವಿಚಾರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕೇಳಿಬಂದಿತ್ತು.

ಹೌದು ಸ್ನೇಹಿತರೆ ದಿವ್ಯ ಸುರೇಶ್ ರವರು ಜೋಷ್ ಖ್ಯಾತಿಯ ನಟ ರಾಕೇಶ್ ಅಡಿಗರವರ ಜೊತೆಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಕೊನೆಗೂ ದಿವ್ಯ ಸುರೇಶ ರವರು ಈ ಕುರಿತಂತೆ ಸುದ್ದಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೌದು ಸ್ನೇಹಿತರೆ ಸಂದರ್ಶನವೊಂದರಲ್ಲಿ ದಿವ್ಯ ಸುರೇಶ ರವರು ರಾಕೇಶ್ ಅಡಿಗರವರ ಕುರಿತಂತ ಹೇಳುತ್ತಾ, ಹೌದು ನಾನು ರಾಕೇಶ್ ನಾಲ್ಕು ವರ್ಷಗಳ ಕಾಲ ಲಿವಿಂಗ್ ಟುಗೆದರ್ ರಿಲೇಷನ್ಶಿಪ್ ನಲ್ಲಿದ್ದೆವು. ಅವರೊಂದಿಗೆ ಕಳೆದ ಕ್ಷಣಗಳು ಬೆಸ್ಟ್ ಆಗಿತ್ತು. ಈಗ ನಾನು ಹಾಗೂ ಅವರು ತುಂಬಾ ಒಳ್ಳೆಯ ಗೆಳೆಯರು ಎಂದು ಹೇಳಿದ್ದಾರೆ. ಮಾತ್ರವಲ್ಲದೆ ನನ್ನ ಜೀವನದಲ್ಲಿ ಯಾರಾದರೂ ತುಂಬಾ ಸ್ಪೆಷಲ್ ಅಂತ ಇದ್ದಾರೆ ಅದು ಕೇವಲ ರಾಕೇಶ್ ಎಂಬುದಾಗಿ ಕೂಡ ದಿವ್ಯ ಸುರೇಶ್ ಅವರು ಹೇಳಿದ್ದಾರೆ.

Leave A Reply

Your email address will not be published.